Friday, July 24, 2026
Advertisement
ADVERTISEMENT

Tag: Soraba

ಕಾಮ‌ಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯ: ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ವಿಷಾದ

ಕಾಮ‌ಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯ: ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ವಿಷಾದ

ಕಲ್ಪ ಮೀಡಿಯಾ ಹೌಸ್   | ಸೊರಬ | ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತದಲ್ಲಿ ಜೈನ ಮಂದಿರದ ಮುನಿ ಆಚಾರ್ಯ ಶ್ರೀ 108 ಕಾಮ‌ಕುಮಾರ ನಂದಿ ಮಹಾರಾಜರ ಹತ್ಯೆ ಅತ್ಯಂತ ದುಃಖದ ಹಾಗೂ ಖಂಡನೀಯ ವಿಷಯ ಎಂದು ಲಕ್ಕವಳ್ಳಿಯ ...

ನಿವೃತ್ತಿಗೊಂಡ ಸೊರಬದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮನದುಂಬಿ ವಿದಾಯ

ನಿವೃತ್ತಿಗೊಂಡ ಸೊರಬದ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮನದುಂಬಿ ವಿದಾಯ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸುಮಾರು 25 ವರ್ಷಗಳ ಕಾಲ ಶುಶ್ರೂಷಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಗೊಳ್ಳುತ್ತಿರುವ ರಾಧಮ್ಮ ಹಾಗೂ ದ್ವಿತೀಯ ದರ್ಜೆ ಸಹಾಯಕ ಪರಶುರಾಮಪ್ಪ ಅವರಿಗೆ ಇಲಾಖೆಯ ಸಿಬ್ಬಂದಿಗಳು ಆತ್ಮೀಯವಾಗಿ ಮನದುಂಬಿ ವಿದಾಯದ ಶುಭ ಕೋರಲಾಯಿತು. ಸನ್ಮಾನ ಸ್ವೀಕರಿಸಿ ...

ಚಂದ್ರಗುತ್ತಿ ದೇಗುಲಕ್ಕೆ ಹರಕೆ ರೂಪದಲ್ಲಿ ಬಂದ ವಸ್ತ್ರಗಳ ಹರಾಜು: ಬಂದ ಹಣವೆಷ್ಟು ಗೊತ್ತಾ?

ಚಂದ್ರಗುತ್ತಿ ದೇಗುಲಕ್ಕೆ ಹರಕೆ ರೂಪದಲ್ಲಿ ಬಂದ ವಸ್ತ್ರಗಳ ಹರಾಜು: ಬಂದ ಹಣವೆಷ್ಟು ಗೊತ್ತಾ?

ಕಲ್ಪ ಮೀಡಿಯಾ ಹೌಸ್   | ಚಂದ್ರಗುತ್ತಿ(ಸೊರಬ) | ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇಗುಲಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದಂತಹ ವಸ್ತ್ರಗಳನ್ನು ಬಹಿರಂಗ ಹರಾಜು ಹಾಕಲಾಗಿದ್ದು, ಇದರಿಂದಾಗಿ ಒಟ್ಟು 4.90 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಎರಡು ...

ಗುರುಪೂರ್ಣಿಮೆ: ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಭಕ್ತರಿಂದ ವಿಶೇಷ ಪೂಜೆ ಸಲ್ಲಿಕೆ

ಗುರುಪೂರ್ಣಿಮೆ: ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಭಕ್ತರಿಂದ ವಿಶೇಷ ಪೂಜೆ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್   | ಚಂದ್ರಗುತ್ತಿ | ಐತಿಹಾಸಿಕ ಹಾಗೂ ಪುರಾಣಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಗುರುಪೂರ್ಣಿಮೆ ಹುಣ್ಣಿಮೆಯ  ಪ್ರಯುಕ್ತ ಸಾವಿರಾರು ಭಕ್ತರು ಸೋಮವಾರ  ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ...

ಸಾಂಘಿಕ ಮನೋಭಾವದ ಕಾರ್ಯಗಳಿಂದ ಯಶಸ್ಸು ಸಾಧಿಸಬಹುದು: ಮನಸ್ವಿನಿ ಸುರೇಶ್

ಸಾಂಘಿಕ ಮನೋಭಾವದ ಕಾರ್ಯಗಳಿಂದ ಯಶಸ್ಸು ಸಾಧಿಸಬಹುದು: ಮನಸ್ವಿನಿ ಸುರೇಶ್

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸಾಂಘಿಕ ಮನೋಭಾವದ ಕಾರ್ಯಗಳಿಂದ ಯಶಸ್ಸು ಸಾಧಿಸಬಹುದು. ಸರ್ಕಾರಿ ಕಾರ್ಯಕ್ರಮಗಳು ಹೀಗೆ ಸಾರ್ವಜನಿಕವಾಗಿ ಪಾಲ್ಗೊಂಡರೆ ಯಾವುದೆ ಅನುಷ್ಠಾನಗಳು ಅರ್ಥಪೂರ್ಣ ಎನಿಸುತ್ತದೆ ಎಂದು ಉದ್ರಿ ಗ್ರಾಪಂ ಅಧ್ಯಕ್ಷೆ ಮನಸ್ವಿನಿ ಸುರೇಶ್ ಹೇಳಿದರು. ತಾಲ್ಲೂಕು ಉದ್ರಿ ಸಪ್ರೌಶಾಲೆ ...

ಪ್ರಾಥಮಿಕ ಹಂತದಲ್ಲೇ ಸೇವಾ ಮನೋಭಾವ ಜಾಗೃತಗೊಂಡರೆ ಸಮಾಜ ಸುಧಾರಣೆ ಸಾಧ್ಯ

ಪ್ರಾಥಮಿಕ ಹಂತದಲ್ಲೇ ಸೇವಾ ಮನೋಭಾವ ಜಾಗೃತಗೊಂಡರೆ ಸಮಾಜ ಸುಧಾರಣೆ ಸಾಧ್ಯ

ಕಲ್ಪ ಮೀಡಿಯಾ ಹೌಸ್   |  ಚಂದ್ರಗುತ್ತಿ  | ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ನೀಡುವ ನಮ್ಮ ಯಾವುದೇ ಸೇವೆಗಳು ನಮಗರಿವಿಲ್ಲದಂತೆ ಸಾರ್ಥಕವಾಗಿರುತ್ತದೆ. ಸೇವಾ ಮನೋಭಾವ ಪ್ರಾಥಮಿಕ ಹಂತದಲ್ಲಿ ಜಾಗೃತಗೊಂಡರೆ ಮುಂದೊಮ್ಮೆ ಸಮಾಜದ ಸುಧಾರಣೆಗೆ ನೆರವಾಗುತ್ತದೆ ಎಂದು ಪರ್ಯಾವರಣ ಗತಿ ವಿಧಿ ಕಾರ್ಯಕರ್ತ ಶ್ರೀಪಾದ ...

ಉದ್ರಿ ಆಯುಷ್ ವನ ನಾಡಿಗೆ ಮಾದರಿ: ಅನಂತಹೆಗಡೆ ಅಶಿಸರ

ಉದ್ರಿ ಆಯುಷ್ ವನ ನಾಡಿಗೆ ಮಾದರಿ: ಅನಂತಹೆಗಡೆ ಅಶಿಸರ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಉದ್ರಿ ಗ್ರಾಮದ ಸುತ್ತ ಇರುವ ಐತಿಹಾಸಿಕ ಕೋಟೆಯ ಕಂದಕ ಗ್ರಾಮಕ್ಕೆ ಅಕ್ಷಯ ಜಲಪಾತ್ರೆಯಂತಿದೆ. ಪಾರಂಪರಿಕ ಕೆರೆ, ಕಂದಕ ಮುಚ್ಚಿ ನಾಶಮಾಡುವುದು ಬೇಡ. ಇಲ್ಲಿನ ಹಸಿರು ವನದ ನಡುವೆ ಇರುವ ಬನಶಂಕರಿ ದೇವಾಲಯ, ಇನ್ನಿತರ ...

ಕೂಡಲೇ ಹಲಸಿನಕೊಪ್ಪ ಗ್ರಾಮ ಅರಣ್ಯಕ್ಕೆ ರಕ್ಷಣೆ ಒದಗಿಸಿ: ಜಿಲ್ಲಾಧಿಕಾರಿಗಳಿಗೆ ಮನವಿ

ಕೂಡಲೇ ಹಲಸಿನಕೊಪ್ಪ ಗ್ರಾಮ ಅರಣ್ಯಕ್ಕೆ ರಕ್ಷಣೆ ಒದಗಿಸಿ: ಜಿಲ್ಲಾಧಿಕಾರಿಗಳಿಗೆ ಮನವಿ

ಕಲ್ಪ ಮೀಡಿಯಾ ಹೌಸ್   | ಚಂದ್ರಗುತ್ತಿ | ಗಣಿಗಾರಿಕೆ ಪರಿಸರ ವೈವಿಧ್ಯಕ್ಕೆ ಧಕ್ಕೆ ತರುತ್ತಿದ್ದು ಎಲ್ಲಿ ಮಳೆ ತರುವ ವೃಕ್ಷಸಮೂಹವಿದೆಯೋ ಅಂತಹ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶವನ್ನು ನೀಡಬಾರದು ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶಿಸರ ಅವರು ಆಗ್ರಹಿಸಿದರು. ...

ಸರ್ಕಾರಿ ಕಟ್ಟಡದಲ್ಲಿ ಗೃಹರಕ್ಷಕದಳದ ವಾರದ ಕವಾಯತು ನಡೆಸಲು ಅನುಮತಿ ಕೋರಿ ಸಚಿವರಿಗೆ ಮನವಿ

ಸರ್ಕಾರಿ ಕಟ್ಟಡದಲ್ಲಿ ಗೃಹರಕ್ಷಕದಳದ ವಾರದ ಕವಾಯತು ನಡೆಸಲು ಅನುಮತಿ ಕೋರಿ ಸಚಿವರಿಗೆ ಮನವಿ

ಕಲ್ಪ ಮೀಡಿಯಾ ಹೌಸ್   | ಸೊರಬ | ಸಭೆ ಮತ್ತು ವಾರದ ಕವಾಯತು ನಡೆಸಲು ಸರ್ಕಾರಿ ಕಟ್ಟಡದಲ್ಲಿ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಗೃಹರಕ್ಷಕದಳದ ವತಿಯಿಂದ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ‌ ಅವರಿಗೆ ಮನವಿ ಸಲ್ಲಿಸಲಾಯಿತು. ಗೃಹ ರಕ್ಷಕದಳದ ...

ಪರಿಸರ ಕಾಳಜಿ ನನ್ನಿಂದಲೆ ಎಂಬ ಸಂಕಲ್ಪವಾಗಲಿ: ಶ್ರೀಪಾದ ಬಿಚ್ಚುಗತ್ತಿ

ಪರಿಸರ ಕಾಳಜಿ ನನ್ನಿಂದಲೆ ಎಂಬ ಸಂಕಲ್ಪವಾಗಲಿ: ಶ್ರೀಪಾದ ಬಿಚ್ಚುಗತ್ತಿ

ಕಲ್ಪ ಮೀಡಿಯಾ ಹೌಸ್   | ಸೊರಬ | ಅರಣ್ಯ ಪ್ರದೇಶ ಮತ್ತು ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳು ಸೇರದಿರುವಂತೆ ನಿಗಾ ವಹಿಸುವ ಐಚ್ಛಿಕ ಸಂಕಲ್ಪ ನಿಮ್ಮದಾದರೆ ನೀವು ಪರಿಸರಕ್ಕೆ ನೀಡುವ ಅತ್ತ್ಯುತ್ತಮ ಕೊಡುಗೆ ಆಗುತ್ತದೆ ಎಂದು ಪರಿಸರ ಕಾರ್ಯಕರ್ತ ಶ್ರೀಪಾದ ...

Page 39 of 95 1 38 39 40 95
  • Trending
  • Latest
error: Content is protected by Kalpa News!!