Sunday, April 12, 2026
Advertisement
ADVERTISEMENT

Tag: Special Article

ವಿಠಲ ಸಲಹೋ ಸ್ವಾಮಿ ನಮ್ಮನು: ನೀನಲ್ಲದೆ ನಮಗಿನ್ನಾರು ಗತಿ

ವಿಠಲ ಸಲಹೋ ಸ್ವಾಮಿ ನಮ್ಮನು: ನೀನಲ್ಲದೆ ನಮಗಿನ್ನಾರು ಗತಿ

ವಿಷ್ಣು ಸ್ವರೂಪದ ಪ್ರಮುಖ ವರ್ಗೀಕರಣಕ್ಕೆ ಸೇರಿಲ್ಲದಿದ್ದರೂ, ಅವುಗಳಷ್ಟೇ ಪ್ರಸಿದ್ಧವಾದ ಮತ್ತೊಂದು ಸ್ವರೂಪವೆಂದರೆ ವಿಠಲನದು. ಇವನನ್ನು ‘ನಾದಬ್ರಹ್ಮ’ ಸಂಗೀತ ಅಥವಾ ನಾದದ ಅಧಿಪತಿಯಾದ ವಿಠಲ ಅಥವಾ ವಿಠೋಬ ಎಂದು ಕರೆಯುತ್ತಾರೆ. ವಿಷ್ಣುವಿನ ಮತ್ತೊಬ್ಬ ಪ್ರಸಿದ್ಧ ಭಕ್ತನಾದ ಪುಂಡಲೀಕ ಅಥವಾ ಪುಂಡರೀಕನಿಂದಾಗಿ ಅವನನ್ನು ಪಾಂಡುರಂಗ ...

ಆಡು ಮುಟ್ಟದ ಸೊಪ್ಪಿಲ್ಲ, ಕರಾವಳಿಯ ನಮ್ಮ ವಿಜೆ ತೇಜೇಶ್ ಸಾಧಿಸದ ಕ್ಷೇತ್ರವಿಲ್ಲ

ಆಡು ಮುಟ್ಟದ ಸೊಪ್ಪಿಲ್ಲ, ಕರಾವಳಿಯ ನಮ್ಮ ವಿಜೆ ತೇಜೇಶ್ ಸಾಧಿಸದ ಕ್ಷೇತ್ರವಿಲ್ಲ

ಸಾಧಿಸುವ ಛಲವೊಂದಿದ್ದರೆ ಇಡೀ ಜಗವನ್ನೇ ಆಳಬಹುದು ಎಂಬಂತೆ ಹುಟ್ಟಿದ ಮೇಲೆ ಏನಾದರೂ ಸಾಧಿಸಿದರೆ ಮಾತ್ರ ನಮ್ಮ ಜೀವನ ಸಾರ್ಥಕ್ಯವನ್ನು ಪಡೆದುಕೊಳ್ಳುತ್ತದೆ ಎಂದು ನಂಬಿದವರು ತೇಜೇಶ್. ಜೆ. ಬಂಗೇರ.ಹೌದು, ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ... ಎಂದು ತಮ್ಮ ಮಾತಿನ ಮೂಲಕ ...

ಹಲೋ…ಆಟೋ… ಎಂದು ಆಟೋ ಚಾಲಕರನ್ನು ಗೌರವವಿಲ್ಲದೆ ಕರೆಯುವ ಮುನ್ನ ಈ ಲೇಖನ ಓದಿ

ಹಲೋ…ಆಟೋ… ಎಂದು ಆಟೋ ಚಾಲಕರನ್ನು ಗೌರವವಿಲ್ಲದೆ ಕರೆಯುವ ಮುನ್ನ ಈ ಲೇಖನ ಓದಿ

ನಮಸ್ಕಾರ ಸ್ನೇಹಿತರೆ, ಹಲೋ...ಆಟೋ.... ಎನ್ನುವ ಈ ಶಬ್ಧವನ್ನು ಒಮ್ಮೆಯಾದರೂ ನಿಮ್ಮ ಬಾಯಿಂದ ಕರೆಯದಿದ್ದರೂ, ನಿಮ್ಮ ಕಿವಿಯಿಂದ ಕೇಳಿಸಿಕೊಂಡಿರ್ತೀರಿ. ಯಾಕೆ ಹೀಗೆ..? ಹಲೋ..ಆಟೋ.. ಎಂದು ಕರೆದಾಕ್ಷಣ ಚಾಲಕನಿಲ್ಲದ ಆಟೋ ರಿಕ್ಷಾ ತಾನಾಗಿಯೇ ನಿಮ್ಮ ಮುಂದೆ ಬಂದು ನಿಲ್ಲುತ್ತದೆಯೇ? ಅದಕ್ಕೊಬ್ಬರು ಚಾಲಕರ ಅಗತ್ಯ ಇದ್ದೇ ಇರುತ್ತದೆ ...

ಕೃಷ್ಣ ಭಕ್ತಿಯ ಮಹಾಯಾತ್ರೆ – ಪುರಿ ಜಗನ್ನಾಥನ ರಥಯಾತ್ರೆ

ಕೃಷ್ಣ ಭಕ್ತಿಯ ಮಹಾಯಾತ್ರೆ – ಪುರಿ ಜಗನ್ನಾಥನ ರಥಯಾತ್ರೆ

ಭಗವಂತನ ದರ್ಶನ ಪಡೆಯಲಿಕ್ಕಾಗಿ ಭಕ್ತರು ದೇವಾಲಯಕ್ಕೆ ಹೋಗುತ್ತಾರೆ. ಇದು ವಾಡಿಕೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಸಾಂಸಾರಿಕ ಕಾರಣಗಳು, ಕಾಲಾನುಕೂಲ, ಅಥವಾ ಭಗವಂತನನ್ನು ನೋಡಬೇಕೆಂಬ ಆಸ್ಥೆಯ ಕೊರತೆ-ಇವುಗಳ ಕಾರಣದಿಂದಾಗಿ ಎಲ್ಲರಿಗೂ ಭಗವಂತನ ಸರ್ಶನ ಲಭ್ಯವಾಗುವುದಿಲ್ಲ. ಇಂಥವರಿಗಾಗಿ ಕರುಣಾಳುವಾದ ಭಗವಂತ ಸ್ವತಃ ತಾನೇ ...

ನಿಮ್ಮನೆ ಹೆಣ್ಮಕ್ಳಿಗೆ ಹೀಗಾಗಿದ್ದರೆ, ವೀಡಿಯೋ-ಫೋಟೋ ಶೇರ್ ಮಾಡುತ್ತಿದ್ದಿರಾ? ನಾಚಿಕೆಯಾಗುವುದಿಲ್ಲವೇ ನಿಮಗೆ?

ನಿಮ್ಮನೆ ಹೆಣ್ಮಕ್ಳಿಗೆ ಹೀಗಾಗಿದ್ದರೆ, ವೀಡಿಯೋ-ಫೋಟೋ ಶೇರ್ ಮಾಡುತ್ತಿದ್ದಿರಾ? ನಾಚಿಕೆಯಾಗುವುದಿಲ್ಲವೇ ನಿಮಗೆ?

ಬಹಳ ನೋವಿನಿಂದ ಇದನ್ನು ಬರೆಯುತ್ತಿದ್ದೀನಿ... ಸ್ನೇಹಿತರೆ ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಕೃತ್ಯದ ವೀಡಿಯೋ ಹಾಗೂ ಅಪರಾಧಿಗಳ ಜೊತೆ ಆ ಹುಡುಗಿಯ ಫೋಟೋಗಳನ್ನು ಎಲ್ಲಾ ಕಡೆಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಆ ಹುಡುಗಿಯ ಸ್ಥಾನದಲ್ಲಿ ನಮ್ಮ ಮನೆಯ ಹೆಣ್ಮಕ್ಕಳು ಇದ್ದಿದ್ದರೆ ಇದೇ ರೀತಿ ಕಂಡ ...

ಅದ್ಬುತ ಪ್ರತಿಭಾವಂತ ಮಂಗಳೂರು ಬಿಕ್ರನಕಟ್ಟೆಯ ನಮ್ಮ ಈ ಪುಟಾಣಿ ಕಲಾವಿದ ಅತೀಶ್

ಅದ್ಬುತ ಪ್ರತಿಭಾವಂತ ಮಂಗಳೂರು ಬಿಕ್ರನಕಟ್ಟೆಯ ನಮ್ಮ ಈ ಪುಟಾಣಿ ಕಲಾವಿದ ಅತೀಶ್

ಮೀನಿನಂತೆ ಚುರುಕು, ಕಡಲ ಅಲೆಗಳಂತೆ ಪುಟ್ಟಿದೆಳುತ್ತಿರುವವನು, ಕಲಾಸರಸ್ವತಿಯೇ ಅಪ್ಪಿಕೂಂಡಿರುವ ಈ ಪುಟ್ಟ ಪೋರನ ಹೆಸರು ಅತೀಶ್ ಎಸ್ ಶೆಟ್ಟಿ. 2010ರ ಆಗಸ್ಟ್‌ 3ರಂದು ಜನಿಸಿದ ಇನ್ನು 8ರ ಪ್ರಾಯದ ಈ ಪೋರ, ವಿದ್ಯಾವಂತ, ಬುದ್ಧಿವಂತ, ಓದಿನಲ್ಲಿ ಸದಾ ಮುಂದು. ಈ ಪುಟಾಣಿ ...

ಆಷಾಢಮಾಸವೆಂದರೆ ವಿರಹಿಗಳ ಮಾಸವಲ್ಲ, ಭಕ್ತಿಯ ಸದವಕಾಶ

ಆಷಾಢಮಾಸವೆಂದರೆ ವಿರಹಿಗಳ ಮಾಸವಲ್ಲ, ಭಕ್ತಿಯ ಸದವಕಾಶ

ಆಷಾಢವಿದು ಶೂನ್ಯಮಾಸ ಎನ್ನುವ ವರಸೆ ಕೆಲವರದಾದ್ದಾರೆ ಜನಪದರ ಮಟ್ಟಿಗೆ ಇದುವೇ ಸಂಭ್ರಮದ ಮಾಸ. ಆಧ್ಯಾತ್ಮ ಸಾಧಕರಿಗೆ ಅದುವೇ ಸಾಧನೆಯ ಪರ್ವ. ರೈತಾಪಿ ಜನರು ಮುಂದಿನ ನಾಲ್ಕು ತಿಂಗಳ ಕೃಷಿ ಚಟುವಟಿಕೆಗೆ ಸಿದ್ಧತೆಗಳನ್ನು ನಡೆಸಿದರೆ, ಆಧ್ಯಾತ್ಮ ಸಾಧಕರು ಆಂತರಿಕ ಶಕ್ತಿಯ ಸಂವರ್ಧನೆಗೆ ಮುಂದಡಿ ...

ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಹೈಂದವ ಸಂಸ್ಕೃತಿಯ ಅವಿಚ್ಛಿನ್ನ ಪರಂಪರೆಯ ಹರಿಕಾರ, ಸಮಗ್ರ ಹರಿದಾಸ ಸಾಹಿತ್ಯ ಸಂಚಯ ಸಾಧಕ, ಕನ್ನಡ ನಾಡು ಕಂಡ ಅದ್ಭುತ ಪ್ರವಚನಕಾರ, ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ಹರಿದಾಸ ಹಿನ್ನೆಲೆಯ ಶ್ರೀ ದೇಶಪಾಂಡೆ ...

ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ತಾಲೂಕು ಉತ್ತರ ಕನ್ನಡದ ಶಿರಸಿ. ಕನ್ನಡದ ಮೊದಲ ರಾಜಮನೆತನವಾದ ಕದಂಬರು ರಾಜಧಾನಿಯನ್ನಾಗಿಸಿಕೊಂಡು ವೈಭವದಿಂದ ಮೆರೆದ ಸ್ಥಳವಿದು. ಪಶ್ಚಿಮ ಘಟ್ಟದ ಮಡಿಲಿನಲ್ಲಿ ಬರುವ ಈ ಶಿರಸಿ ಪ್ರಾಕೃತಿಕ ಸೊಬಗನ್ನು ಹೊದ್ದು ಮಲಗಿದೆ. ಧಾರ್ಮಿಕವಾಗಿಯೂ ಇದು ಹೆಸರಾಗಿದ್ದು ...

ಯಕ್ಷಗಾನ: ಯಕ್ಷಕನ್ನಿಕೆ ಗುರುರಕ್ಷಿತ್ ಶೆಟ್ಟಿ ಮೆಚ್ಚುವಂತಹ ಸಾಧನೆ ಮಾಡಿದ ಅವರ ಶಿಷ್ಯ ಮಂದಾರ ಪೂಜಾರಿ

ಯಕ್ಷಗಾನ: ಯಕ್ಷಕನ್ನಿಕೆ ಗುರುರಕ್ಷಿತ್ ಶೆಟ್ಟಿ ಮೆಚ್ಚುವಂತಹ ಸಾಧನೆ ಮಾಡಿದ ಅವರ ಶಿಷ್ಯ ಮಂದಾರ ಪೂಜಾರಿ

ತುಳುನಾಡಿನ ಜನಪದ ಕಲೆ ಎಂದೆ ಪ್ರಸಿದ್ದಿ ಹೊಂದಿರುವ ಕೋಟಿ ಚೆನ್ನಯ್ಯ ಕಂಬಳ ನಡೆಯುವಂತಹ ಒಂಟಿಕಟ್ಟೆ ಕಡಲಕೆರೆ ನಿಸರ್ಗ ಧಾಮದಲಿ ನಾನು ನೋಡಿದ ಹುಡುಗನೆ ಯಕ್ಷಕುವರ ಮೂಡಬಿದ್ರೆಯ ಮಂದಾರ ಪೂಜಾರಿ ಸಾಧನೆಯಲ್ಲಿ ಯಕ್ಷಗಾನದ ಮುತ್ತು. ಕಲೆ ಎಂಬುದು ರಕ್ತಗತವಾಗಿ ಬರುತ್ತದೆ ಎಂಬ ಮಾತನ್ನು ...

Page 38 of 45 1 37 38 39 45
  • Trending
  • Latest
error: Content is protected by Kalpa News!!