Thursday, January 15, 2026
">
ADVERTISEMENT

Tag: Srinagar

ಪುಲ್ವಾಮಾದಲ್ಲಿ ಮತ್ತೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮ

ಪುಲ್ವಾಮಾದಲ್ಲಿ ಮತ್ತೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮ

ಪುಲ್ವಾಮಾ: ಪುಲ್ವಾಮಾದಲ್ಲಿ 42 ಯೋಧರು ಹುತಾತ್ಮರಾದ ಘಟನೆಯ ಬೆನ್ನಲ್ಲೆ ಮತ್ತದೇ ಪುಲ್ವಾಮದಲ್ಲಿ ಇಂದು ನಸುನಿಕಿನಿಂದ ಆರಂಭವಾಗಿ ಉಗ್ರರು ಹಾಗೂ ಸೇನೆ ನಡುವಿನ ಗುಂಡಿನ ಕಾಳಗದಲ್ಲಿ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ವೀರಸ್ವರ್ಗ ಸೇರಿದ್ದಾರೆ. ಇಂದು ನಸುಕಿನಿಂದಲೇ ಪುಲ್ವಾಮದ ಪಿಂಗ್ಲಾ ಪ್ರಾಂತ್ಯದಲ್ಲಿ ...

ಪುಲ್ವಾಮಾ ಸ್ಫೋಟ: 20ಕ್ಕೇರಿದ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ

ವೀಡಿಯೋ: ಸೈನಿಕರ ಹತ್ಯೆಯನ್ನು ಶ್ರೀನಗರದಲ್ಲಿ ಸಂಭ್ರಮಿಸಿದವರಿಗೆ ಛೀಮಾರಿ

ಶ್ರೀನಗರ: ಜಮ್ಮುವಿನ ಪುಲ್ವಾಮ ಜಿಲ್ಲೆಯಲ್ಲಿ ನಿನ್ನೆ ಪಾಕ್ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಸಿಆರ್'ಪಿಎಫ್'ನ 42 ಯೋಧರು ವೀರಸ್ವರ್ಗ ಸೇರಿರುವುದಕ್ಕೆ ಇಡಿಯ ಭಾರತವೇ ಕಣ್ಣೀರಿಡುತ್ತಿದೆ. ಆದರೆ, ಕಣಿವೆ ರಾಜ್ಯದ ಶ್ರೀನಗರದಲ್ಲಿ ಸಂಭ್ರಮಾಚರಣೆ ನಡೆಸಿರುವ ವೀಡಿಯೋಗೆ ಜನರು ಛೀಮಾರಿ ಹಾಕುತ್ತಿದ್ದಾರೆ. ಸೈನಿಕರ ಮೇಲಿನ ...

ಹೆಮ್ಮೆಯ ಯೋಧ ಲ್ಯಾನ್ಸ್ ನಾಯಕ್ ನಝೀರ್’ಗೆ ಮರಣೋತ್ತರ ಅಶೋಕಚಕ್ರ ಸಮರ್ಪಣೆ

ಹೆಮ್ಮೆಯ ಯೋಧ ಲ್ಯಾನ್ಸ್ ನಾಯಕ್ ನಝೀರ್’ಗೆ ಮರಣೋತ್ತರ ಅಶೋಕಚಕ್ರ ಸಮರ್ಪಣೆ

ನವದೆಹಲಿ: ಇಡಿಯ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿ ವೀರಸ್ವರ್ಗ ಸೇರಿದ ಲ್ಯಾನ್ಸ್ ನಾಯಕರ್ ನಝೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರವಾಗಿ ಅಶೋಕಚಕ್ರ ಗೌರವ ಸಮರ್ಪಣೆ ಮಾಡಲಾಗಿದೆ.   25 Nov 2018. Lance Naik Nazir Ahmad Wani while ...

ಕಣಿವೆ ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಬೇಟೆಯಾಡಿದ ಸೇನೆ

ಕಣಿವೆ ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಬೇಟೆಯಾಡಿದ ಸೇನೆ

ಶ್ರೀನಗರ: ಒಂದೆಡೆ ದೇಶ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದರೆ ಇನ್ನೊಂದೆಡೆ ಕಣಿವೆ ರಾಜ್ಯ ಜಮ್ಮು ಕಾಶ್ಮಿರದಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಬೇಟೆಯಾಡಿದೆ. ಶ್ರೀನಗರ ವ್ಯಾಪ್ತಿಯಲ್ಲಿರುವ ಖೊನ್ಮೊಹ್ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಸೇನೆ ಕಾರ್ಯಾಚರಣೆ ನಡೆಸಿದೆ. ...

ಬಾರಾಮುಲ್ಲಾ ಈಗ ಸ್ಥಳೀಯ ಭಯೋತ್ಪಾದಕ ಮುಕ್ತ ವಲಯ

ಬಾರಾಮುಲ್ಲಾ ಈಗ ಸ್ಥಳೀಯ ಭಯೋತ್ಪಾದಕ ಮುಕ್ತ ವಲಯ

ಶ್ರೀನಗರ: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸ್ಥಳೀಯ ಭಯೋತ್ಪಾದ ಮುಕ್ತ ವಲಯ ಎಂದು ಘೋಷಣೆ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಡಲಾಗಿದೆ. ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಭದ್ರತಾ ಪಡೆಗಳು ಈ ಎನ್ಕೌಂಟರ್'ನಲ್ಲಿ ಮೂರು ಉಗ್ರರ ಹತ್ಯೆ ನಂತರ, ಪೊಲೀಸರು ದೊಡ್ಡ ...

ANI Photo

ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ: ನಯನ ಮನೋಹರ ಫೋಟೋ ನೋಡಿ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಿನ್ನೆಯಿಂದ ಭಾರೀ ಹಿಮಪಾತವಾಗುತ್ತಿದ್ದು, ಪರಿಣಾಮ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.ಜಮ್ಮು ಕಾಶ್ಮೀರದ ಬಹುತೇಕ ಕಡೆಗಳಲ್ಲಿ ಹಿಮಪಾತ ಅಧಿಕವಾಗಿದ್ದು, ಜನವಸತಿ ಪ್ರದೇಶಗಳು, ರಸ್ತೆಗಳು ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಹಿಮ ಆವರಿಸಿದ್ದು, ಜನಜೀವನ ವ್ಯತ್ಯಯ ಉಂಟಾಗಿದೆ.

ಹೆಪ್ಪಗಟ್ಟಿಸುವ ಚಳಿಯಲ್ಲೂ ಶತ್ರುಗಳನ್ನು ಬೇಟೆಯಾಡಿದ ಯೋಧರು

ಹೆಪ್ಪಗಟ್ಟಿಸುವ ಚಳಿಯಲ್ಲೂ ಶತ್ರುಗಳನ್ನು ಬೇಟೆಯಾಡಿದ ಯೋಧರು

ಶ್ರೀನಗರ: ವೀರತ್ವದಿಂದಲೇ ಹೆಸರಾಗಿರುವ ಭಾರತೀಯ ಸೇನೆ ಈಗ ಮತ್ತೊಂದು ಸಾಹಸ ಮರೆದಿದ್ದು, ಎಂತಹ ಚಳಿಯನ್ನೂ ಸಹ ಲೆಕ್ಕಿಸದೇ ಇಂದು ಮುಂಜಾನೆ ಇಬ್ಬರು ಪಾಕ್ ಯೋಧರನ್ನು ಬೇಟೆಯಾಡಿ ಬಲಿ ಹಾಕಿದ್ದಾರೆ. ನೌಗಾಮ್ ಸೆಕ್ಟರ್ ನಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೇನೆಯ ಬಾರ್ಡರ್ ...

ಶ್ರೀನಗರದಲ್ಲಿ ಉಗ್ರರ ದಾಳಿ: ಎಸ್‌ಸಿಪಿ ಟಾರ್ಗೆಟ್

ಶ್ರೀನಗರ: ಕಣಿವೆ ರಾಜ್ಯದ ರಾಜಧಾನಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ನ್ಯಾಶನಲ್ ಕಾನ್ಫರೆನ್‌ಸ್ ಪಾರ್ಟಿಯನ್ನು ಟಾರ್ಗೆಟ್ ಮಾಡಿ, ಗುಂಡಿನ ದಾಳಿ ನಡೆಸಿದ್ದಾರೆ. ಇಂದು ಮುಂಜಾನೆಯಿಂದಲೇ ದಾಳಿ ನಡೆಸಿದ್ದು, ಉಗ್ರರ ಗುಂಡಿಗೆ ಇಬ್ಬರು ನಾಗರಿಕರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳ ಗುಂಡಿಗೆ ಓರ್ವ ...

ಜಮ್ಮು – ಶ್ರೀನಗರ ಹೆದ್ದಾರಿಯಲ್ಲಿ ಹೈಅಲರ್ಟ್ ಘೋಷಣೆ

ಶ್ರೀನಗರ: ಇಡಿಯ ದೇಶ ಗೌರಿ ಹಬ್ಬದ ಸಂಭ್ರಮದಲ್ಲಿದ್ದರೆ, ಗಡಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಓರ್ವ ಸಿಆರ್‌ಪಿಎಫ್ ಯೋಧ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಜಮ್ಮು ಹಾಗೂ ಶ್ರೀನಗರ ಹೆದ್ದಾರಿಯ ಝಜರ್ ಕೋಟ್ಲಿ ಪೊಲೀಸ್ ಚೆಕ್ ಪೋಸ್‌ಟ್ ...

Page 2 of 3 1 2 3
  • Trending
  • Latest
error: Content is protected by Kalpa News!!