Tuesday, January 27, 2026
">
ADVERTISEMENT

Tag: Surgery

ಎಂತಹ ಕಠಿಣ ಖಾಯಿಲೆಗೂ ಚಿಕಿತ್ಸೆ ಖಾತರಿಪಡಿಸಿ ಮೆಡಿಕವರ್ ಆಸ್ಪತ್ರೆ | ನಡೆಸಿದ ಸರ್ಜರಿಯಾದ್ರೂ ಏನು?

ಎಂತಹ ಕಠಿಣ ಖಾಯಿಲೆಗೂ ಚಿಕಿತ್ಸೆ ಖಾತರಿಪಡಿಸಿ ಮೆಡಿಕವರ್ ಆಸ್ಪತ್ರೆ | ನಡೆಸಿದ ಸರ್ಜರಿಯಾದ್ರೂ ಏನು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಆಧುನಿಕ ತಂತ್ರಜ್ಞಾನದಿಂದ ಯಾವುದೇ ಕಠಿಣವಾದ ಖಾಯಿಲೆಗಾದ್ರೂ ಚಿಕಿತ್ಸೆ ಇದೆ ಅನ್ನುವುದನ್ನು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆ #MediCoverHospital ಯಶಸ್ವಿಯಾಗಿ ಸಾಬೀತು ಮಾಡಿದೆ. ಆರೋಗ್ಯ ಸೇವೆಯಲ್ಲಿ ನವೀನ ಆವಿಷ್ಕಾರಗಳ ಸಹಾಯದಿಂದ ನಿಖರವಾದ ರೋಗನಿರ್ಣಯವನ್ನು ಕೈಗೊಂಡು ಸೂಕ್ತವಾದ ...

ನಟ ಸೈಫ್ ಅಲಿ ಖಾನ್’ಗೆ ಚಾಕು ಇರಿತ | ಆಸ್ಪತ್ರೆಗೆ ದಾಖಲು | ಕೃತ್ಯಕ್ಕೆ ಕಾರಣವೇನು?

ನಟ ಸೈಫ್ ಅಲಿ ಖಾನ್’ಗೆ ಚಾಕು ಇರಿತ | ಆಸ್ಪತ್ರೆಗೆ ದಾಖಲು | ಕೃತ್ಯಕ್ಕೆ ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಮುಂಬೈ  | ಬಾಲಿವುಡ್ ನಟ ಸೈಫ್ ಅಲಿ ಖಾನ್ #saifalikhan ಮೇಲೆ ದುಷ್ಕರ್ಮಿಗಳು ಚಾಕು ಇರಿದಿದ್ದು, #stabbed ಅವರನ್ನು ನಗರದ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ...

ನಡೆಯಲಾಗದೇ ಹಾಸಿಗೆ ಹಿಡಿದಿದ್ದ ಯುವತಿ | ಮೆಡಿಕವರ್ ಆಸ್ಪತ್ರೆ ವೈದ್ಯರ ಮ್ಯಾಜಿಕ್ | ಎರಡೇ ದಿನದಲ್ಲಿ ಹುಡುಗಿ ನಾರ್ಮಲ್

ನಡೆಯಲಾಗದೇ ಹಾಸಿಗೆ ಹಿಡಿದಿದ್ದ ಯುವತಿ | ಮೆಡಿಕವರ್ ಆಸ್ಪತ್ರೆ ವೈದ್ಯರ ಮ್ಯಾಜಿಕ್ | ಎರಡೇ ದಿನದಲ್ಲಿ ಹುಡುಗಿ ನಾರ್ಮಲ್

ಕಲ್ಪ ಮೀಡಿಯಾ ಹೌಸ್  |  ವೈಟ್ ಫೀಲ್ಡ್(ಬೆಂಗಳೂರು)  | ಕಾಲು ಊತ ಬಂದು ನಡೆಯಲಾಗದೇ ಹಾಸಿಗೆಯಲ್ಲೇ ಬಳಲುತ್ತಿದ್ದ 22 ವರ್ಷದ ಯುವತಿಯೊಬ್ಬರಿಗೆ ಇಲ್ಲಿನ ಮೆಡಿಕವರ್ #MediCoverHospital ಆಸ್ಪತ್ರೆಯ ಹೃದಯ ತಜ್ಞ ಡಾ. ರಾಮ್ ನರೇಶ್ ಸೌದ್ರಿ ಅವರು ಶಸ್ತ್ರಚಿಕಿತ್ಸೆ ನಡೆಸಿ ಕೇವಲ ...

ಕೇವಲ 7 ನಿಮಿಷದಲ್ಲೇ ಸರ್ಜರಿ | ಮೆಡಿಕವರ್ ಆಸ್ಪತ್ರೆ ವೈದ್ಯರ ಸಾಧನೆ

ಕೇವಲ 7 ನಿಮಿಷದಲ್ಲೇ ಸರ್ಜರಿ | ಮೆಡಿಕವರ್ ಆಸ್ಪತ್ರೆ ವೈದ್ಯರ ಸಾಧನೆ

ಕಲ್ಪ ಮೀಡಿಯಾ ಹೌಸ್  |  ವೈಟ್'ಫೀಲ್ಡ್(ಬೆಂಗಳೂರು)  | ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಅಡಿಕೆ ತುಂಡುಗಳನ್ನು ಕ್ರಯೋ ಪ್ರೋಬ್ ಎಂಬ ಅತ್ಯಾಧುನಿಕ ಉಪಕರಣ ಬಳಸಿ ಕೇವಲ 7 ನಿಮಿಷದಲ್ಲಿ ಶಸ್ತ್ರಚಿಕಿತ್ಸೆ #Surgery ಮಾಡಿ ಹೊರತೆಗೆಯುವ ಮೂಲಕ ವೈಟ್ ಫೀಲ್ಡ್'ನ ಮೆಡಿಕವರ್ ಆಸ್ಪತ್ರೆಯ #MediCoverHospital ವೈದ್ಯರು ...

ಹೆಣದ ಬೆನ್ಹತ್ತಿದ್ದ ತನಿಖೆ, ನಿಂತಿದ್ದು ದರ್ಶನ್ ಬಳಿಗೆ | ಸಿಡಿಆರ್ ನೀಡಿತ್ತು ಆರೋಪಿ ನಟನ ಸುಳಿವು

ದರ್ಶನ್ ಕುರಿತ ಬಿಗ್ ನ್ಯೂಸ್ | `ದಾಸ’ನ ಕಟ್ಟಿಹಾಕಲು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಚಿಕಿತ್ಸಾ ಜಾಮೀನಿನ ಮೇಲೆ ಹೊರಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್'ನನ್ನು #Darshan ಮತ್ತೆ ಕಟ್ಟಿಹಾಕಲು ತಯಾರಿಗಳು ನಡೆದಿವೆ ಎಂದು ವರದಿಯಾಗಿದೆ. ಬೆನ್ನು ಹಾಗೂ ಕಾಲು ನೋವಿನ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಆರು ...

ಆಪರೇಷನ್ ಬಳಿಕ ಬೆಂಗಳೂರಿಗೆ ಬಂದ ಎಚ್’ಡಿಕೆ ಫಸ್ಟ್ ರಿಯಾಕ್ಷನ್ | ಮಂಡ್ಯ ಸ್ಪರ್ಧೆ ಬಗ್ಗೆ ಏನೆಂದರು?

ಆಪರೇಷನ್ ಬಳಿಕ ಬೆಂಗಳೂರಿಗೆ ಬಂದ ಎಚ್’ಡಿಕೆ ಫಸ್ಟ್ ರಿಯಾಕ್ಷನ್ | ಮಂಡ್ಯ ಸ್ಪರ್ಧೆ ಬಗ್ಗೆ ಏನೆಂದರು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ತಾವು ಮಂಡ್ಯದಿಂದ #Mandya ಸ್ಪರ್ಧೆ ಮಾಡುವ ವಿಚಾರದ ನಿರ್ಧಾರವನ್ನು ಎರಡು ದಿನದಲ್ಲಿ ತಿಳಿಸುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ #HDKumaraswamy ಹೇಳಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆ #HeartSurgery ಯಶಸ್ವಿಯಾಗಿ ಬೆಂಗಳೂರಿಗೆ ಹಿಂದಿರುಗಿದ ನಂತರ ...

ಸೋಂಕಿನ ಅಪಾಯ ಲೆಕ್ಕಿಸದೇ, ತಮ್ಮ ಜೀವ ಪಣಕ್ಕಿಟ್ಟು ಎರಡು ಜೀವ ಉಳಿಸಿದ ಸಾಗರದ ವೈದ್ಯರು

ಸೋಂಕಿನ ಅಪಾಯ ಲೆಕ್ಕಿಸದೇ, ತಮ್ಮ ಜೀವ ಪಣಕ್ಕಿಟ್ಟು ಎರಡು ಜೀವ ಉಳಿಸಿದ ಸಾಗರದ ವೈದ್ಯರು

ಕಲ್ಪ ಮೀಡಿಯಾ ಹೌಸ್ ಸಾಗರ: ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಶನಿವಾರ ಕೊರೋನಾ ಸೋಂಕಿತೆ ಗರ್ಭಿಣಿಯ ಶಸ್ತ್ರಚಿಕಿತ್ಸೆ ಮಾಡಿ ಎರಡು ಜೀವಗಳನ್ನು ಉಳಿಸಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ ವೈದ್ಯರ ತಂಡವೊಂದು 25 ವರ್ಷದ ಗರ್ಭಿಣಿಯ ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ...

Watch Shocking Video! ಆಪರೇಶನ್ ವೇಳೆ ಬಾಯಿಯಲ್ಲಿ ಸ್ಫೋಟ: ಮಹಿಳೆ ಸಾವು

Watch Shocking Video! ಆಪರೇಶನ್ ವೇಳೆ ಬಾಯಿಯಲ್ಲಿ ಸ್ಫೋಟ: ಮಹಿಳೆ ಸಾವು

ಅಲೀಘರ್: ಶಸ್ತ್ರಚಿಕಿತ್ಸೆಯ ವೇಳೆ ಬಾಯಿಯ ಒಳಗೆ ಸ್ಫೋಟ ಸಂಭವಿಸಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಕಾರಣ ಆಕೆಯನ್ನು ಇಲ್ಲಿನ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಈ ವೇಳೆ ಮಹಿಳೆಗೆ ...

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆ: ವಯೋವೃದ್ಧರಿಗೆ ಯಶಸ್ವಿ ಲಿಥೊಟ್ರಿಪ್ಸಿ ಚಿಕಿತ್ಸೆ

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆ: ವಯೋವೃದ್ಧರಿಗೆ ಯಶಸ್ವಿ ಲಿಥೊಟ್ರಿಪ್ಸಿ ಚಿಕಿತ್ಸೆ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಉತ್ತಮ ಹೆಸರು ಗಳಿಸಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆಯ ಮುಡಿಗೆ ಮತ್ತೊಂದು ಗರಿ ಮೂಡಿದ್ದು, ವಯೋವೃದ್ಧರೊಬ್ಬರಿಗೆ ಎಂಡೋಸ್ಕೋಪಿ ವಿಧಾನದ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ. ಈ ಕುರಿತಂತೆ ಮಾತನಾಡಿರುವ ಆಸ್ಪತ್ರೆಯ ಡಾ.ವಿ. ಶಿವಕುಮಾರ್, ಕ್ಲಿಷ್ಟಕರವಾದ ಪಿತ್ತನಾಳದ ಕಲ್ಲನ್ನು ಎಂಡೋಸ್ಕೋಪಿಯನ್ನು ...

Page 2 of 2 1 2
  • Trending
  • Latest
error: Content is protected by Kalpa News!!