Monday, November 23, 2026
Advertisement
ADVERTISEMENT

Tag: SWR

SWR Mysuru Division Rail Jan Samvad Special Campaign 6 copy

ಮೈಸೂರು ರೈಲ್ವೆ ವಿಭಾಗದಲ್ಲಿ ರೈಲ್ ಜನ ಸಂವಾದ: ಸೌಲಭ್ಯ ಸುಧಾರಣೆಗೆ ಒತ್ತು: ಶಿವಮೊಗ್ಗದಲ್ಲೂ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ದೇಶಾದ್ಯಂತ ನಡೆಯುತ್ತಿರುವ ವಿಶೇಷ ಅಭಿಯಾನ 6.0ರ ಅಂಗವಾಗಿ (SWR) ನೈಋತ್ಯ ರೈಲ್ವೆಯ ಮೈಸೂರು (Mysuru) ವಿಭಾಗದ ವಿವಿಧ ರೈಲು ನಿಲ್ದಾಣಗಳಲ್ಲಿ ಅಕ್ಟೋಬರ್ 22ರಂದು ‘ರೈಲ್ ಜನ ಸಂವಾದ’ (Rail Jan Samvad) ಕಾರ್ಯಕ್ರಮಗಳನ್ನು ...

SWR Hubballi Division Rail Jana Samvad Special Campaign copy

ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ‘ರೈಲ್ ಜನ ಸಂವಾದ’: ಪ್ರಯಾಣಿಕರ ಸಮಸ್ಯೆ ಆಲಿಸಿದ ಹಿರಿಯ ಅಧಿಕಾರಿಗಳು

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  |  ನೈಋತ್ಯ ರೈಲ್ವೆಯ (SWR) ಹುಬ್ಬಳ್ಳಿ ವಿಭಾಗದಾದ್ಯಂತ (Hubballi) ವಿಶೇಷ ಅಭಿಯಾನ 6.0ರ ಅಂಗವಾಗಿ ಪ್ರಯಾಣಿಕರೊಂದಿಗೆ ನೇರ ಸಂವಾದ ನಡೆಸುವ ಉದ್ದೇಶದಿಂದ ‘ರೈಲ್ ಜನ ಸಂವಾದ’ (Rail Jana Samvad) ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿಭಾಗದ ...

Karnataka 1st Vande Bharat Sleeper

ರಾಜ್ಯದಿಂದ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ದಿನಗಣನೆ? ಎಲ್ಲಿಂದ ಎಲ್ಲಿಗೆ? ಏನೆಲ್ಲಾ ಸೌಲಭ್ಯ ಇರಲಿದೆ?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕರ್ನಾಟಕದ (Karnataka) ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ವೇಗಗೊಳಿಸುವ ಉದ್ದೇಶದಿಂದ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ (Vande Bharat Sleeper) ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ...

Mysuru RPF Police Martyrs Day Tribute To Railway Martyrs copy

ಅಮರರಾದ ಸಿಬ್ಬಂದಿಯ ತ್ಯಾಗ ಸ್ಮರಣೆ: ಮೈಸೂರು ಆರ್‌ಪಿಎಫ್‌ನಿಂದ ಹುತಾತ್ಮರ ದಿನಾಚರಣೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಹಾಗೂ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯ ತ್ಯಾಗ, ಬಲಿದಾನವನ್ನು ಸ್ಮರಿಸುವ ಉದ್ದೇಶದಿಂದ (SWR) ನೈರುತ್ಯ ರೈಲ್ವೆಯ ಮೈಸೂರು (Mysuru) ವಿಭಾಗದ ರೈಲ್ವೆ ರಕ್ಷಣಾ ಪಡೆ ...

SWR Mysuru Arsikere DEMU Train Extended To Hospet

ಬಿಗ್ ಗುಡ್ ನ್ಯೂಸ್! ಮೈಸೂರು–ಅರಸೀಕೆರೆ DEMU ರೈಲು ಹೊಸಪೇಟೆಗೆ ವಿಸ್ತರಣೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಮೈಸೂರು  | ವಿಶ್ವವಿಖ್ಯಾತ ಮೈಸೂರು ದಸರಾ (Dasara) ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ (SWR) ಹಲವು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. (Bengaluru) ಕೆಎಸ್‌ಆರ್ ಬೆಂಗಳೂರು–ಚಾಮರಾಜನಗರ (Chamarajanagar) ನಡುವೆ ...

SWR Mysuru To Jhansi Special Train Departure Time copy

ಮೈಸೂರಿನಿಂದ ಝಾನ್ಸಿಗೆ ವಿಶೇಷ ರೈಲು | ಯಾವಾಗ ಹೊರಡಲಿದೆ? ಎಲ್ಲೆಲ್ಲಿ ನಿಲುಗಡೆ?

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ (SWR) ಮೈಸೂರಿನಿಂದ (Mysuru) ಉತ್ತರ ಪ್ರದೇಶದ ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ (Jhansi) ಜಂಕ್ಷನ್‌ವರೆಗೆ ಒಂದು ಬದಿಯ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನಡೆಸಲು ...

SWR 11 Trains Updates Includes Talguppa Mysuru, YPR CMK copy

ತಾಳಗುಪ್ಪ-ಮೈಸೂರು, ಯಶವಂತಪುರ-ಶಿವಮೊಗ್ಗ, ಚಿಕ್ಕಮಗಳೂರು ಸೇರಿ 11 ರೈಲುಗಳ ಬಿಗ್ ಅಪ್ಡೇಟ್!

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕರ್ನಾಟಕದ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ 11 ರೈಲುಗಳ ತಾತ್ಕಾಲಿಕ ನಿಲುಗಡೆಗಳನ್ನು ಮುಂದುವರಿಸಲು ರೈಲ್ವೆ ಇಲಾಖೆ (SWR)ನಿರ್ಧರಿಸಿದೆ. ಈ ಹಿಂದೆ 2026ರ ಅಕ್ಟೋಬರ್ 15ರವರೆಗೆ ಮಾತ್ರ ನಿಗದಿಪಡಿಸಲಾಗಿದ್ದ ಈ ತಾತ್ಕಾಲಿಕ ನಿಲುಗಡೆಗಳ ...

RPF Inspector Shivaraju Wins 5 medals SWR Runner Up copy

RPF ಸ್ಪರ್ಧೆಯಲ್ಲಿ ಶಿವರಾಜು ಸಾಧನೆ; 3 ಚಿನ್ನ ಸೇರಿ 5 ಪದಕ, ನೈಋತ್ಯ ರೈಲ್ವೆಗೆ ರನ್ನರ್‌ಅಪ್ ಕಿರೀಟ!

ಕಲ್ಪ ಮೀಡಿಯಾ ಹೌಸ್  |  ಮೈಸೂರು/ನಾಸಿಕ್  | 36ನೇ ಅಖಿಲ ಭಾರತ ಅಂತರ್-ರೈಲ್ವೆ ಆರ್‌ಪಿಎಫ್ (RPF) ವೈಜ್ಞಾನಿಕ ತನಿಖಾ ವಿಧಾನಗಳ ಸ್ಪರ್ಧೆ–2026ರಲ್ಲಿ ನೈಋತ್ಯ ರೈಲ್ವೆ (SWR) ಗಮನಾರ್ಹ ಸಾಧನೆ ಮಾಡಿದೆ. ಮೈಸೂರು (Mysuru) ಕಾರ್ಯಾಗಾರದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಇನ್ಸ್‌ಪೆಕ್ಟರ್ ...

Swr bengaluru ottapalam intercity express halt october 15

ಅ.15ರಿಂದ ಒಟ್ಟಪಾಲಂನಲ್ಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ನಿಲುಗಡೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಬೆಂಗಳೂರು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು (SWR) ಹಲವು ರೈಲುಗಳ ನಿಲುಗಡೆ ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಇದರ ಭಾಗವಾಗಿ ಅಕ್ಟೋಬರ್ 15, 2026ರಿಂದ ಒಟ್ಟಪಾಲಂ ನಿಲ್ದಾಣದಲ್ಲಿ ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ–ಕೆಎಸ್‌ಆರ್ ಬೆಂಗಳೂರು ದೈನಂದಿನ ...

SWR YPR Shivamogga Express Train Extended To Talguppa copy

ಶಿವಮೊಗ್ಗದ ಈ ರೈಲು ತಾಳಗುಪ್ಪದವರೆಗೂ ವಿಸ್ತರಣೆ | ಯಾವ ರೈಲು? ಎಷ್ಟು ದಿನ? ಇಲ್ಲಿದೆ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಶಿವಮೊಗ್ಗ  | ಮಹತ್ವದ ಬೆಳವಣಿಗೆಯೊಂದರಲ್ಲಿ (Yesvantpur) ಯಶವಂತಪುರ - ಶಿವಮೊಗ್ಗದ (Shivamogga) ಒಂದು ಎಕ್ಸ್'ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ವಿಸ್ತರಣೆ ಮಾಡಿ (SWR) ನೈಋತ್ಯ ರೈಲ್ವೆ ನಿರ್ಧಾರ ಕೈಗೊಂಡಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ರೈಲುಗಳಲ್ಲಿ ...

Page 2 of 22 1 2 3 … 22
  • Trending
  • Latest
error: Content is protected by Kalpa News!!