Tuesday, July 21, 2026
Advertisement
ADVERTISEMENT

Tag: Thirthahalli

ದಾವಣಗೆರೆಯಲ್ಲಿಂದು 40 ಕೊರೋನಾ ಪಾಸಿಟಿವ್, 4 ಮಂದಿ ಬಿಡುಗಡೆ. 1 ಸಾವು

ಜಿಲ್ಲಾ ಕೇಂದ್ರ ಶಿವಮೊಗ್ಗಕ್ಕಿಂತಲೂ ಭದ್ರಾವತಿಯಲ್ಲಿಂದು ಹೆಚ್ಚು ಪಾಸಿಟಿವ್

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 193 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಂದು ಒಟ್ಟು 4328 ಮಂದಿಯ ಪರೀಕ್ಷೆ ನಡೆಸಲಾಗಿದ್ದು, 3816ನೆಗೆಟಿವ್ ಹಾಗೂ 193 ...

ಕೊರೋನಾ ವೇಳೆ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ತೀರ್ಥಹಳ್ಳಿಯ ಈ ಯುವ ನಟನ ಬಗ್ಗೆ ತಿಳಿಯಲೇಬೇಕು

ಕೊರೋನಾ ವೇಳೆ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ತೀರ್ಥಹಳ್ಳಿಯ ಈ ಯುವ ನಟನ ಬಗ್ಗೆ ತಿಳಿಯಲೇಬೇಕು

ಕಲ್ಪ ಮೀಡಿಯಾ ಹೌಸ್ ಕೊರೋನಾ ಸಂಕಷ್ಟದ ಈ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಒಂದಲ್ಲಾ ಒಂದು ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕಲೆಯ ಮೂಲಕ ಸೇವೆ ಸಲ್ಲಿಸುತ್ತಿರುವವರು ಯುವ ನಟ, ವೇಷ ಚಿತ್ರದ ನಾಯಕ ರಾಘವೇಂದ್ರ. ಆಡು ಮುಟ್ಟದ ...

ತೀರ್ಥಹಳ್ಳಿ: ಕೊರೋನಾ ಸೋಂಕಿತರಿಗೆ ಹಾಡು ಹಾಡಿ ಧೈರ್ಯ ತುಂಬಿದ ಸ್ಯಾಂಡಲ್’ವುಡ್ ನಟ

ತೀರ್ಥಹಳ್ಳಿ: ಕೊರೋನಾ ಸೋಂಕಿತರಿಗೆ ಹಾಡು ಹಾಡಿ ಧೈರ್ಯ ತುಂಬಿದ ಸ್ಯಾಂಡಲ್’ವುಡ್ ನಟ

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ಕೊರೋನಾ ಸೋಂಕಿತರಿಗೆ ದೈಹಿಕ ಚಿಕಿತ್ಸೆ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವೂ ಸಹ ಅಷ್ಟೇ ಮುಖ್ಯ. ಹೀಗಾಗಿ, ನಗರದಲ್ಲಿರುವ ಸೋಂಕಿತರಿಗಾಗಿ ಚಿತ್ರಗೀತೆಗಳನ್ನು ಹಾಡುವ ಮೂಲಕ ಯುವ ನಟರೊಬ್ಬರು ಆತ್ಮಸ್ಥೈರ್ಯ ತುಂಬುವ ಮಾದರಿ ಕಾರ್ಯವನ್ನು ಮಾಡಿದ್ದಾರೆ.ವೇಷ ಚಿತ್ರದ ನಾಯಕ ...

ಭದ್ರಾವತಿ ನಗರಸಭೆ ಚುನಾವಣೆ: ಗೆಲುವಿನ ನಗೆ ಬೀರುತ್ತಿರುವ ಕಾಂಗ್ರೆಸ್

ತೀರ್ಥಹಳ್ಳಿ ಪಪಂ ಆಡಳಿತ ಚುಕ್ಕಾಣಿ ಕಾಂಗ್ರೆಸ್ ‘ಕೈ’ಗೆ

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ 15 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 6 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಪಡೆಯುವುದರೊಂದಿಗೆ ಪಟ್ಟಣ ಪಂಚಾಯಿತಿಯ ಆಡಳಿತದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ. ಬಿಜೆಪಿ ಶಾಸಕರಿದ್ದರೂ, ಪ್ರಸಕ್ತ ಚುನಾವಣೆಯ ...

ತೀರ್ಥಹಳ್ಳಿ ಪಪಂ: ಹರ್ಷದಲ್ಲಿ ಗೆದ್ದವರು… ಆತಂಕದಲ್ಲಿ ಉಳಿದವರು…

ತೀರ್ಥಹಳ್ಳಿ ಪಪಂ: ಹರ್ಷದಲ್ಲಿ ಗೆದ್ದವರು… ಆತಂಕದಲ್ಲಿ ಉಳಿದವರು…

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿಗೆ ಏ.27ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಕೆಲವು ವಾರ್ಡ್‌ನ ಫಲಿತಾಂಶ ಫಲಿತಾಂಶ ಘೋಷಣೆಯಾಗಿದೆ. ಸಹ್ಯಾದ್ರಿ ವಾರ್ತೆ ಪತ್ರಿಕೆಯ ಗಣಪತಿ 10ನೆಯ ವಾರ್ಡ್‌ನ ಹಾಗೂ ಯತಿರಾಜ್ ಎರಡನೆಯ ವಾರ್ಡ್‌ನಿಂದ, ಸೊಪ್ಪುಗುಡ್ಡೆ ...

ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ  ಕಾಣಿಕೆ ಹುಂಡಿ ಕಳ್ಳತನಕ್ಕೆ ಯತ್ನ!

ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನಕ್ಕೆ ಯತ್ನ!

ಕಲ್ಪ ಮೀಡಿಯಾ ಹೌಸ್ ತೀರ್ಥಹಳ್ಳಿ: ಪಟ್ಟಣದ ರಾಮೇಶ್ವರ ದೇವಸ್ಥಾನದ ಮುಖ್ಯ ಬಾಗಿಲಿನ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನ ಮಾಡಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ 12:30ರ ಸುಮಾರಿಗೆ ಪಟ್ಟಣದ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನದ ಮುಖ್ಯ ದ್ವಾರದ ಬೀಗ ಒಡೆದು ಕಳ್ಳತನಕ್ಕೆ ...

ಮುಂದುವರೆದ ಮಳೆ: ಗುರುವಾರವೂ ಶಿವಮೊಗ್ಗ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಭದ್ರಾವತಿ ನಗರಸಭೆ ಮತ್ತು ತೀರ್ಥಹಳ್ಳಿ ಪ.ಪಂ.ಚುನಾವಣೆ ವೇಳಾ ಪಟ್ಟಿ ಬಿಡುಗಡೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲೆಯ ಅವಧಿ ಮುಗಿದಿರುವ ಭದ್ರಾವತಿ ನಗರಸಭೆ ಮತ್ತು ತೀರ್ಥಹಳ್ಳಿ ಪಟ್ಟಣಪಂಚಾಯತಿ ಸಾರ್ವತ್ರಿಕ ಚುನಾವಣೆಯನ್ನು ಏಪ್ರಿಲ್ 29ರಂದು ನಡೆಸಲು ಉದ್ದೇಶಿಸಿದ್ದು, ಇಂದು ಜಿಲ್ಲಾಧಿಕಾರಿಗಳು ವೇಳಾಪಟ್ಟಿಯನ್ನು ಹೊರಡಿಸಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಏ.15, ನಾಮಪತ್ರ ಪರಿಶೀಲಿಸುವ ...

ಆರ್. ಎಂ.ಮಂಜುನಾಥ ಗೌಡ ಕಾಂಗ್ರೆಸ್ ಸೇರ್ಪಡೆಗೆ ಕ್ಷಣಗಣನೆ!

ಆರ್. ಎಂ.ಮಂಜುನಾಥ ಗೌಡ ಕಾಂಗ್ರೆಸ್ ಸೇರ್ಪಡೆಗೆ ಕ್ಷಣಗಣನೆ!

ಕಲ್ಪ ಮೀಡಿಯಾ ಹೌಸ್ ಬೆಳಗಾವಿ: ಸಹಕಾರಿ ನಾಯಕ ಡಾ. ಆರ್. ಎಂ.ಮಂಜುನಾಥ ಗೌಡ ಕಾಂಗ್ರೆಸ್ ಸೇರ್ಪಡೆಗೆ ಕ್ಷಣಗಣನೆ ಆರಂಭವಾಗಿದ್ದು, ಕುಂದಾ ನಗರಿ ಬೆಳಗಾವಿಯಲ್ಲಿ ಇಂದು ಸಂಜೆ ಪಕ್ಷ ಸೇರಲು ಸಿದ್ಧತೆ ನಡೆದಿದೆ  ಎನ್ನಲಾಗಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪಕ್ಷಕ್ಕೆ ...

ಕುವೆಂಪು ಜೈವಿಕ ಧಾಮ ಯೋಜನೆ ವಿರುದ್ಧ ರೈತರ ಆಕ್ರೋಶ

ಕುವೆಂಪು ಜೈವಿಕ ಧಾಮ ಯೋಜನೆ ವಿರುದ್ಧ ರೈತರ ಆಕ್ರೋಶ

ಕಲ್ಪ ಮೀಡಿಯಾ ಹೌಸ್         ತೀರ್ಥಹಳ್ಳಿ: ಕುವೆಂಪು ಜೈವಿಕ ಧಾಮ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಾಲೂಕಿನ ಶೇಡಗಾರು, ತುಂಬ್ರಮನೆ, ಬೆಳ್ಳಂಗಿ ಗ್ರಾಮಗಳ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲೆನಾಡಿನ ಜನರ ಬದುಕು ತೂಗುಯ್ಯಾಲೆಯಲ್ಲಿದ್ದು, ಒಂದು ಕಡೆ ಕಸ್ತೂರಿ ರಂಗನ್ ವರದಿ, ...

ತೀರ್ಥಹಳ್ಳಿ: ಸಾಹಿತಿ ಎನ್.ಎಸ್. ಲಕ್ಷ್ಮಿ ನಾರಾಯಣ್ ಸ್ಮರಣಾರ್ಥ ನುಡಿನಮನ

ತೀರ್ಥಹಳ್ಳಿ: ಸಾಹಿತಿ ಎನ್.ಎಸ್. ಲಕ್ಷ್ಮಿ ನಾರಾಯಣ್ ಸ್ಮರಣಾರ್ಥ ನುಡಿನಮನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ನಗರದ ಮಯೂರ ಹೋಟೆಲ್ ಸಭಾಂಗಣದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಎನ್. ಎಸ್ ಲಕ್ಷ್ಮಿ ನಾರಾಯಣ್ ಇವರ ಸ್ಮರಣಾರ್ಥ ನುಡಿನಮನ ಹಮ್ಮಿಕೊಳ್ಳಲಾಗಿತ್ತು. ಕಸಾಪ ಅಧ್ಯಕ್ಷರಾದ ಆಡಿನಸರ ಸತೀಶ್ ಅಧ್ಯಕ್ಷತೆ ವಹಿಸಿದ್ದರು.  ಸಾಹಿತಿ ...

Page 17 of 19 1 16 17 18 19
  • Trending
  • Latest
error: Content is protected by Kalpa News!!