Wednesday, March 25, 2026
Advertisement
ADVERTISEMENT

Tag: Uttara Kannada

ಸ್ನಾನಕ್ಕಾಗಿ ನದಿಗಿಳಿದ ವ್ಯಕ್ತಿಯನ್ನು ಹೊತ್ತೊಯ್ದ ಮೊಸಳೆ!

ಸ್ನಾನಕ್ಕಾಗಿ ನದಿಗಿಳಿದ ವ್ಯಕ್ತಿಯನ್ನು ಹೊತ್ತೊಯ್ದ ಮೊಸಳೆ!

ಕಲ್ಪ ಮೀಡಿಯಾ ಹೌಸ್   |  ಉತ್ತರ ಕನ್ನಡ  | ಸ್ನಾನಕ್ಕಾಗಿ ನದಿಗಿಳಿದ ವ್ಯಕ್ತಿಯೋರ್ವನನ್ನು ಮೊಸಳೆಗಳು ಎಳೆದೊಯ್ದಿ ರುವ ಘಟನೆ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಸಮೀಪ ನಡೆದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ...

ಹರ್ಷ ಕೊಲೆ ಪ್ರಕರಣದ ಎನ್‌ಐಎ ತನಿಖೆ ಆರಂಭ: ಆರೋಪಿಗಳ ಹಸ್ತಾಂತರ ಸಾಧ್ಯತೆ

ಶಿರಸಿಯಲ್ಲೂ ಎನ್’ಐಎ ದಾಳಿ: ದಾಖಲೆ ವಶ, ಟಿಪ್ಪು ನಗರದ ಶುಕೂರ್ ವಶಕ್ಕೆ

ಕಲ್ಪ ಮೀಡಿಯಾ ಹೌಸ್   |  ಶಿರಸಿ  | ರಾಷ್ಟ್ರದಾದ್ಯಂತ ನಡೆದಿರುವಂತೆಯೇ ನಗರದಲ್ಲೂ ಸಹ ರಾಷ್ಟ್ರೀಯ ತನಿಖಾ ದಳ (ಎನ್'ಐಎ) NIA ಅಧಿಕಾರಿಗಳು ದಾಳಿ ನಡೆಸಿದ್ದು, ಓರ್ವನನ್ನು ವಶಕ್ಕೆ ಪಡೆದು, ತನಿಖೆ ನಡೆಸಲಾಗುತ್ತಿದೆ. ಟಿಪ್ಪು ನಗರದ ನಿವಾಸಿ ಅಜೀಜ್ ಅಬ್ದುಲ್ ಶುಕೂರ್ ಎಂಬಾತನ ...

42 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿದ ಕಾರವಾರ ಪೊಲೀಸರು

42 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿದ ಕಾರವಾರ ಪೊಲೀಸರು

ಕಲ್ಪ ಮೀಡಿಯಾ ಹೌಸ್ |  ಉತ್ತರ ಕನ್ನಡ  | ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕರಣದಲ್ಲಿ 42 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ. ಹನುಮಂತಪ್ಪ ಯಮನಪ್ಪ ನಿಂಗದಾಳ ಪೂಜಾರಿ ಎಂಬತ ಅರಣ್ಯ ಸಂರಕ್ಷಣಾ ಕಾಯ್ದೆಯೊಂದರ ಪ್ರಕರಣಕ್ಕೆ ...

ಹವ್ಯಕ ಮಹಾಸಭಾದ ಎಲ್ಲಾ ಕಾರ್ಯಗಳಿಗೆ ಅಗತ್ಯ ಸಹಕಾರ: ಶ್ರೀ ಗಂಗಾಧರೇಂದ್ರ ಸರಸ್ವತಿ ಭರವಸೆ

ಹವ್ಯಕ ಮಹಾಸಭಾದ ಎಲ್ಲಾ ಕಾರ್ಯಗಳಿಗೆ ಅಗತ್ಯ ಸಹಕಾರ: ಶ್ರೀ ಗಂಗಾಧರೇಂದ್ರ ಸರಸ್ವತಿ ಭರವಸೆ

ಕಲ್ಪ ಮೀಡಿಯಾ ಹೌಸ್   | ಶಿರಸಿ | ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ವಿದ್ಯಾಸಹಾಯ, ಆರ್ಥಸಹಾಯ ಮುಂತಾದ ಕಾರ್ಯಗಳ ಮೂಲಕ ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶ್ಲಾಘಿಸಿದರು. ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ...

ಕತ್ತಲಲ್ಲಿ ಕಾವಲಿಗೆ ನಿಂತು ರಾಜ್ಯಕ್ಕೇ ಮಾದರಿಯಾದ ಉತ್ತರ ಕನ್ನಡ ಮಹಿಳಾ ಪೊಲೀಸರು

ಕತ್ತಲಲ್ಲಿ ಕಾವಲಿಗೆ ನಿಂತು ರಾಜ್ಯಕ್ಕೇ ಮಾದರಿಯಾದ ಉತ್ತರ ಕನ್ನಡ ಮಹಿಳಾ ಪೊಲೀಸರು

ಕಲ್ಪ ಮೀಡಿಯಾ ಹೌಸ್   |  ಉತ್ತರ ಕನ್ನಡ  | ರಾತ್ರಿ ವೇಳೆ ಗಸ್ತು ಕಾರ್ಯ ಆರಂಭಿಸುವ ಮೂಲಕ ಜಿಲ್ಲಾ ಮಹಿಳಾ ಪೊಲೀಸರು ರಾಜ್ಯಕ್ಕೇ ಮಾದರಿಯಾಗುವ ಹೆಜ್ಜೆ ಇರಿಸಿದ್ದಾರೆ. ಭಟ್ಕಳದಲ್ಲಿ ಪಿಎಸ್’ಐ ಬಿ. ಸುಮಾ ಅವರ ನೇತೃತ್ವದಲ್ಲಿ ಕತ್ತಲಿನಲ್ಲಿಯೇ ರಸ್ತೆಗೆ ಇಳಿದ ಮಹಿಳಾ ...

ಮುಂಡಗೋಡ: ನೂತನ ಬಸ್ ಡಿಪೋ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಮುಂಡಗೋಡ: ನೂತನ ಬಸ್ ಡಿಪೋ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಕಲ್ಪ ಮೀಡಿಯಾ ಹೌಸ್   |  ಮುಂಡಗೋಡ  | ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಸಾರಿಗೆ ಸಚಿವರಾದ ಬಿ. ಶ್ರೀರಾಮುಲು Minister B Shriramulu ಅವರೊಂದಿಗೆ ಪಟ್ಟಣದ ಎಪಿಎಂಸಿ ಬಳಿ ನೂತನ ಬಸ್ ಡಿಪೋ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ...

ಪರಿಪೂರ್ಣತೆ ಹೊಂದಿರುವ ಕಲಾವಿದ ಸುಬ್ರಾಯ ಭಾಗವತರು: ಡಾ.ಜಿ.ಕೆ. ಹೆಗಡೆ ಅಭಿಮತ

ಪರಿಪೂರ್ಣತೆ ಹೊಂದಿರುವ ಕಲಾವಿದ ಸುಬ್ರಾಯ ಭಾಗವತರು: ಡಾ.ಜಿ.ಕೆ. ಹೆಗಡೆ ಅಭಿಮತ

ಕಲ್ಪ ಮೀಡಿಯಾ ಹೌಸ್   |  ಹೊನ್ನಾವರ  | ಭಾಗವತ ಘರಾಣೆಯ ಪ್ರವೀಣ ಸುಬ್ರಾಯ ಭಾಗವತರು ಪರಿಪೂರ್ಣತೆ ಹೊಂದಿರುವ ಕಲಾವಿದರು ಎಂದು ಡಾ.ಜಿ.ಕೆ. ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಗವತಿಕೆಯಲ್ಲಿ ...

ಹೊನ್ನಾವರದ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ವೈಭವ ಹೇಗಿದೆ ಗೊತ್ತಾ?

ಹೊನ್ನಾವರದ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ವೈಭವ ಹೇಗಿದೆ ಗೊತ್ತಾ?

ಕಲ್ಪ ಮೀಡಿಯಾ ಹೌಸ್   |  ಹೊನ್ನಾವರ  | ತಾಲೂಕಿನ ಗುಣವಂತೆಯಲ್ಲಿ ಪ್ರತಿವರ್ಷ ವಿಶಿಷ್ಠವಾಗಿ ಆಚರಿಸಿಕೊಂಡು ಬರುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿದೆ. ನಾಟ್ಯೋತ್ಸವದ ದ್ವಾದಶ ಸಮಾರಂಭ ಕೆರೆಮನೆ ಬಯಲು ರಂಗಮಂದಿರದಲ್ಲಿ ವಿದ್ಯುಕ್ತವಾಗಿ ಯಕ್ಷ ಗಣಪತಿ ...

ಯಲ್ಲಾಪುರ: ಜನಪ್ರಿಯ ಟ್ರಸ್ ವತಿಯಿಂದ ಉಚಿತ ಪಠ್ಯ ಪುಸ್ತಕ ವಿತರಣೆ

ಯಲ್ಲಾಪುರ: ಜನಪ್ರಿಯ ಟ್ರಸ್ ವತಿಯಿಂದ ಉಚಿತ ಪಠ್ಯ ಪುಸ್ತಕ ವಿತರಣೆ

ಕಲ್ಪ ಮೀಡಿಯಾ ಹೌಸ್   |  ಯಲ್ಲಾಪುರ  | ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಳಿಗದ್ದೆ (ಹುತ್ಕನ್ದ)ಯಲ್ಲಿ ಜನಪ್ರಿಯ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲಾಯಿತು. ಟ್ರಸ್ಟ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಮಹೇಶ್ ಭಟ್ ಮಾತನಾಡಿ, ಆನಂದದಾಯಕ ಜೀವನ ಸಾಗಿಸಲು ...

ಬೀದಿ ನಾಯಿಗಳ ತಂಗುದಾಣವಾದ ಭಟ್ಕಳ ಸರಕಾರಿ ಆಸ್ಪತ್ರೆ…!

ಬೀದಿ ನಾಯಿಗಳ ತಂಗುದಾಣವಾದ ಭಟ್ಕಳ ಸರಕಾರಿ ಆಸ್ಪತ್ರೆ…!

ಕಲ್ಪ ಮೀಡಿಯಾ ಹೌಸ್ ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಯ ಎದುರುಗಡೆ ಆವರಣದಲ್ಲಿ ಸದಾ ಬೀದಿ ನಾಯಿಗಳು ಬಂದು ಮಲಗಿ ಗಾಡ ನಿದ್ರೆಯಲ್ಲಿ ಜಾರಿರುತ್ತವೆಯಾದರೂ, ಭದ್ರತಾ ಸಿಬ್ಬಂದಿಗಳಾಗಲಿ, ಆರೋಗ್ಯ ಅಧಿಕಾರಿಗಳಾಗಲಿ ಯಾರು ಕೂಡ ಅತ್ತ ಗಮನ ಹರಿಸುವುದಿಲ್ಲ. ಆಸ್ಪತ್ರೆಯ ...

Page 11 of 14 1 10 11 12 14
  • Trending
  • Latest
error: Content is protected by Kalpa News!!