No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, October 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಕ್ರೀಡೆ

ಕಿಚ್ಚಾಸ್ ಕಿಂಗ್ಸ್ ಬೆಂಗಳೂರು: ತಂಡಕ್ಕೆ ಗೆಲುವು ತಂದು ಕೊಟ್ಟ ಕೈಲ್ ಕುಮಾರನ್ ಮತ್ತು ನೀಲ್ ಜಾನಿ

ಗೆಲುವಿನ ಕಿರೀಟ ಮುಡಿಗೇರಿಸಿಕೊಂಡ ಕಿಚ್ಚ ಸುದೀಪ್ ಒಡೆತನದ ತಂಡ

kalpa News by kalpa News
October 4, 2025
in ಕ್ರೀಡೆ
0
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು: ತಂಡಕ್ಕೆ ಗೆಲುವು ತಂದು ಕೊಟ್ಟ ಕೈಲ್ ಕುಮಾರನ್ ಮತ್ತು ನೀಲ್ ಜಾನಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ ಇಂದು ನಡೆದ ಜೆಕೆ ಟೈರ್‌ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ನ 3 ನೇ ಸುತ್ತಿನಲ್ಲಿ ಕೈಲ್ ಕುಮಾರನ್ (ಇಂಡಿಯನ್ ರೇಸಿಂಗ್ ಲೀಗ್), ಇಟ್ಸುಕೀ ಸಾಟೋ (ಎಫ್‌ಐಎ ಪ್ರಮಾಣಿತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್) ಮತ್ತು ಮೆಹುಲ್ ಅಗರವಾಲ್ (28ನೇ ಜೆಕೆ ಟೈರ್ ಎಫ್‌ಎಂಎಸ್‌ಸಿಐ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್ ಫಾರ್ಮುಲಾ ಎಲ್‌ಜಿಬಿ4) ಅತ್ಯತ್ತಮ ಪ್ರದರ್ಶನ ನೀಡಿದರು.

ಇಂಡಿಯನ್ ರೇಸಿಂಗ್ ಲೀಗ್
ಕಿಚ್ಚಾ ಕಿಂಗ್ಸ್ ಬೆಂಗಳೂರು ತಂಡದ ಕೈಲ್ ಕುಮಾರನ್ ರೇಸಿಂಗ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಯಶೀಲರಾಗಿ, ಭಾರತದ ಸ್ಪರ್ಧಾತ್ಮಕ ಮೋಟಾರ್‌ಸ್ಪೋರ್ಟ್ಸ್ ವೇದಿಕೆಯಾಗಿ ಬೆಳೆಯುತ್ತಿರುವ ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಎಲ್ಲರ ಗಮನ ಸೆಳೆದರು.

ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ‘ಎ’ ಚಾಲಕ ಕುಮಾರನ್, ಪೋಲ್ ಪೊಸಿಷನ್‌ನಿಂದ ಪ್ರಾರಂಭಿಸಿ 25 ನಿಮಿಷ + 1 ಲ್ಯಾಪ್‌ನ ಪ್ರಮುಖ ರೇಸ್‌ನಲ್ಲಿ ಆಧಿಪತ್ಯ ಸಾಧಿಸಿದರು. 2.4 ಕಿಮೀ ಸರ್ಕ್ಯೂಟ್‌ನಲ್ಲಿ ವೇಗ ಮತ್ತು ನಿಯಂತ್ರಣದ ಮೂಲಕ ಮೊದಲ ಲ್ಯಾಪ್‌ನಿಂದಲೇ ಮುನ್ನಡೆ ಪಡೆದು ಕೊನೆ ಹಂತದವರೆಗೂ ಮುಂದುವರೆಸಿದರು.
ಈ ಬಗ್ಗೆ ಮಾತನಾಡಿದ ಕುಮಾರನ್, “ಕಾರು ಸೂಪರ್ ಆಗಿತ್ತು ಹಾಗು ಪೋಡಿಯಂನಲ್ಲಿ ನಿಂತಾಗ ಬಹಳ ಖುಷಿಯಾಯಿತು’ ಎಂದರು.

ಏಳನೇ ಸ್ಥಾನದಲ್ಲಿದ್ದ ನೀಲ ಜಾನಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದುದರಿಂದ ಕಿಚ್ಚಾಸ್ ಕಿಂಗ್ಸ್ ತಂಡಕ್ಕೆ ಡಬಲ್ ಪೋಡಿಯಂ ಸಿಕ್ಕಿತು. ಹೈದರಾಬಾದ್ ಬ್ಲ್ಯಾಕ್ ಬರ್ಡ್ಸ್‌ನ ಅಖಿಲ್ ರಬೀಂದ್ರ ದ್ವಿತೀಯ ಸ್ಥಾನ ಪಡೆದರು.

ಪ್ರೊವಿಷನಲ್ ಫಲಿತಾಂಶಗಳು (IRL Driver A Race):
1. ಕೈಲ್ ಕುಮಾರನ್ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) – 26:34.556
2. ಅಖಿಲ್ ರಬೀಂದ್ರ (ಹೈದರಾಬಾದ್ ಬ್ಲ್ಯಾಕ್ ಬರ್ಡ್ಸ್) – 26:36.855
3. ನೀಲ್ ಜಾನಿ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) – 26:36.934ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್:
ತನ್ನ ಮೊದಲ ರೇಸ್ ನಲ್ಲಿಎಲ್ಲರನ್ನು ಅಚ್ಚರಿಸಿಗೊಳಿಸಿದ ಸಾಟೋ ಶಾಕ್, ಜಪಾನ್‌ನ ಇಟ್ಸುಕೀ ಸಾಟೋ, ಅಹಮದಾಬಾದ್ ಏಪೆಕ್ಸ್ ರೇಸರ್ಸ್ ಪರ ತಮ್ಮ ಭಾರತೀಯ ಡೆಬ್ಯೂ ರೇಸ್‌ನಲ್ಲೇ ಮಾಸ್ಟರ್‌ಕ್ಲಾಸ್ ಪ್ರದರ್ಶನ ನೀಡಿ ಪೋಲ್‌ನಿಂದಲೇ ಮುನ್ನಡೆ ಕಾಯ್ದುಕೊಂಡು ಮೊದಲ ರೇಸ್ ಗೆದ್ದರು. 15 ವರ್ಷದ ಶೇನ್ ಚಂದಾರಿಯಾ (ಚೆನ್ನೈ ಟರ್ಬೋ ರೈಡರ್ಸ್) ಅವರಿಗೆ 5 ಸ್ಥಾನಗಳ ಗ್ರಿಡ್ ಪೆನಾಲ್ಟಿ ವಿಧಿಸಲಾಯಿತು, ಈಗಾಗಿ ಸಾಟೋಗೆ ಪೋಲ್‌ನಿಂದ ಆರಂಭಿಸಲು ಅವಕಾಶ ದೊರೆಯಿತು. ಜಪಾನ್, ಮೊಜಾಂಬಿಕ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಸ್ಪರ್ಧಿಗಳ ವಿರುದ್ಧ ಸಾಟೋ ಸ್ಪರ್ಧಿಸಿ 27:10.989 ಸಮಯದಲ್ಲಿ ಫಿನಿಷ್‌ಲೈನ್ ದಾಟಿದರು.

ಈ ಬಗ್ಗೆ ಮಾತನಾಡಿದ ಸಾಟೋ, ‘ರೇಸಿಂಗ್ ನಲ್ಲಿ ಪಾಲ್ಗೊಂಡಿದ್ದು ಸಕತ್ ಖುಷಿಯಾಯಿತು, ನಾನು ಗೆಲ್ಲಬಲ್ಲೆ ಎಂದು ತೋರಿಸಿದೆ” ಎಂದರು.
ಪ್ರೊವಿಷನಲ್ ಫಲಿತಾಂಶಗಳು (F4 Indian Championship – Race 1):
1.ಇಟ್ಸುಕೀ ಸಾಟೋ (ಅಹಮದಾಬಾದ್ ಏಪೆಕ್ಸ್ ರೇಸರ್ಸ್) – 27:10.989
2.ಘಾಜಿ ಮೊಟ್ಲೇಕರ್ (ಕೊಲ್ಕತಾ ರಾಯಲ್ ಟೈಗರ್ಸ್) – 27:31.350
3.ಸೈಶಿವ ಶಂಕರನ್ (ಸ್ಪೀಡ್ ಡೀಮನ್ಸ್ ದೆಹಲಿ) – 27:31.469ಪ್ರೊವಿಷನಲ್ ಫಲಿತಾಂಶಗಳು (F4 ಇಂಡಿಯನ್ ಚಾಂಪಿಯನ್‌ಶಿಪ್ – ರೇಸ್ 1):
ರೇಸ್ 1: ಅಗರವಾಲ್ 20:13.369 ಸಮಯದಲ್ಲಿ ಮೊದಲ ಸ್ಥಾನ ಪಡೆದರು. ಧ್ರುವ್ ಗೋಸ್ವಾಮಿ (ಎಂ ಸ್ಪೋರ್ಟ್) 20:17.203 ಸಮಯದಲ್ಲಿ ದ್ವಿತೀಯ ಸ್ಥಾನ ಮತ್ತು ಆದಿತ್ಯ ಪಟ್ನಾಯಕ್ (ಡಾರ್ಕ್ ಡಾನ್ ರೇಸಿಂಗ್) 20:17.538 ಸಮಯದಲ್ಲಿ ಮೂರನೇ ಸ್ಥಾನ ಪಡೆದರು.
ರೇಸ್ 2: ಅಗರವಾಲ್ ಮತ್ತೊಮ್ಮೆ ಮುನ್ನಡೆ ಕಾಯ್ದುಕೊಂಡು 18:01.251 ಸಮಯದಲ್ಲಿ ಗೆದ್ದರು. ಧ್ರುವ್ ಗೋಸ್ವಾಮಿ ದ್ವಿತೀಯ (18:05.480) ಮತ್ತು ದಿಲ್ಜಿತ್ ಟಿ ಎಸ್ ಮೂರನೇ ಸ್ಥಾನ (18:06.376) ಪಡೆದರು. ಟ್ರ್ಯಾಕ್‌ನಲ್ಲಿ ಸಂಭವಿಸಿದ ಅಪಘಾತದಿಂದ ರೇಸ್ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು ಮತ್ತು ರೆಡ್ ಫ್ಲ್ಯಾಗ್ ನಂತರ ಏಳು ಲ್ಯಾಪ್‌ಗಳ ರೀಸ್ಟಾರ್ಟ್‌ನೊಂದಿಗೆ ಪೂರ್ಣಗೊಂಡಿತು.

ಪ್ರೊವಿಷನಲ್ ಫಲಿತಾಂಶಗಳು (Formula LGB4):
ರೇಸ್ 1:
1.ಮೆಹುಲ್ ಅಗರವಾಲ್ (ಡಾರ್ಕ್ ಡಾನ್ ರೇಸಿಂಗ್) – 20:13.369
2.ಧ್ರುವ್ ಗೋಸ್ವಾಮಿ (ಎಂ ಸ್ಪೋರ್ಟ್) – 20:17.203
3.ಆದಿತ್ಯ ಪಟ್ನಾಯಕ್ (ಡಾರ್ಕ್ ಡಾನ್ ರೇಸಿಂಗ್) – 20:17.538

ರೇಸ್ 2:
1.ಮೆಹುಲ್ ಅಗರವಾಲ್ (ಡಾರ್ಕ್ ಡಾನ್ ರೇಸಿಂಗ್) – 18:01.251
2.ಧ್ರುವ್ ಗೋಸ್ವಾಮಿ (ಎಂ ಸ್ಪೋರ್ಟ್) – 18:05.480
3.ದಿಲ್ಜಿತ್ ಟಿ ಎಸ್ (ಡಾರ್ಕ್ ಡಾನ್ ರೇಸಿಂಗ್) – 18:06.376

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  

https://kalpa.news/wp-content/uploads/2025/09/Vedic-Maths-New.mp4
https://kalpa.news/wp-content/uploads/2024/04/VID-20240426-WA0008.mp4

Tags: Curry Motor SpeedwayIndian Racing LeagueIRL Driver A RaceJK Tyre Indian Racing FestivalKannada News WebsiteKiccha's KingsLatest News KannadaSports Newsಇಂಡಿಯನ್ ರೇಸಿಂಗ್ ಲೀಗ್ಕರಿ ಮೋಟಾರ್ ಸ್ಪೀಡ್‌ವೇಕಿಚ್ಚಾಸ್ ಕಿಂಗ್ಸ್ಜೆಕೆ ಟೈರ್‌ ಇಂಡಿಯನ್ ರೇಸಿಂಗ್ ಫೆಸ್ಟಿವಲ್ಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪಿಇಎಸ್’ಐಎಂಎಸ್ ಕಾಲೇಜಿನಲ್ಲಿ ಹಣಕಾಸಿನ ಸಾಕ್ಷರತೆ ಕುರಿತ ವಿಶೇಷ ಉಪನ್ಯಾಸ

Next Post

ಶಿವಮೊಗ್ಗ | ಊರುಗಡೂರು ವೃತ್ತದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

kalpa News

kalpa News

Next Post
ಶಿವಮೊಗ್ಗ: ಸಹೋದರರ ಮೇಲೆ ಮಾರಾಕಸ್ತ್ರಗಳಿಂದ ಹಲ್ಲೆ

ಶಿವಮೊಗ್ಗ | ಊರುಗಡೂರು ವೃತ್ತದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL