ಭದ್ರಾವತಿ: ಬಿಎಸ್‌ವೈ-ಬಿವೈಆರ್ ಕ್ಷೇತ್ರಕ್ಕೆ ಬಾರದಂತೆ ನಿರ್ಬಂಧಕ್ಕೆ ಅಪ್ಪಾಜಿ ನಿರ್ಧಾರ
ಭದ್ರಾವತಿ: ಪ್ರತಿಷ್ಠಿತ ವಿಐಎಸ್‌ಎಲ್ ಕಾರ್ಖಾನೆಯನ್ನು ಕೇಂದ್ರ ಸರಕಾರ ಖಾಸಗೀಕರಣ ಅಥವಾ ಮಾರಾಟ ಮಾಡಲು ಮುಂದಾದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ...
Read more