ಅಣುಬಾಂಬ್ ಹೊತ್ತ ನೌಕೆ ಪಾಕಿಸ್ಥಾನವನ್ನೆ ಚುಂಬಿಸುವ ದಿನ ದೂರವಿಲ್ಲ: ಅಮ್ಮಣ್ಣಾಯ ಭವಿಷ್ಯ
ವಾತಾವರಣಕ್ಕನುಗುಣವಾಗಿ ಅವನ ನಡೆ ಇರಬಹುದಷ್ಟೆ. ನಾಳೆ ಭಯೋತ್ಪಾದಕರು ಸುಮ್ಮನಿದ್ದರೆ ಅದಕ್ಕೋ OK. Pak Army ಮೌನವಾದರೆ ಅದಕ್ಕೂ OK.ಅಂತೂ ಪ್ರಧಾನಿ ಪಟ್ಟ ಉಳಿಸಿಕೊಳ್ಳಬೇಕು. ಇದೇ ಅವನಲ್ಲಿರುವ ದೌರ್ಬಲ್ಯ. ...
Read more