ಗಮನಿಸಿ! ತಾಳಗುಪ್ಪ-ಮೈಸೂರು ರಾತ್ರಿ ರೈಲು ಇಂದು ರದ್ದು! ಇಂಟರ್’ಸಿಟಿ ರೈಲು ಎಲ್ಲಿಯವರೆಗೂ ತೆರಳತ್ತೆ?
ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಸಾಗರ ಹಾಗೂ ತಾಳಗುಪ್ಪ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹಳಿಗಳು ಮುಳುಗಿರುವ ಹಿನ್ನೆಲೆಯಲ್ಲಿ ತಾಳಗುಪ್ಪ-ಮೈಸೂರು ನಡುವಿನ ರಾತ್ರಿ ರೈಲನ್ನು ಇಂದು ಮಾತ್ರ ರದ್ದುಗೊಳಿಸಲಾಗಿದೆ. ...
Read more