Tag: ಪ್ರಧಾನಿ ನರೇಂದ್ರ ಮೋದಿ

ನಿಮ್ಮ ತ್ಯಾಗ ವ್ಯರ್ಥವಾಗುವುದಿಲ್ಲ: ಪುಲ್ವಾಮಾ ಸ್ಫೋಟ ಕುರಿತು ಪ್ರಧಾನಿ ಕಂಬನಿ

ನವದೆಹಲಿ: ವೀರ ಯೋಧರೇ ದೇಶಕ್ಕಾಗಿ ನೀವು ಮಾಡಿರುವ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ ಹಾಗೂ ವ್ಯರ್ಥವಾಗಲೂ ಬಿಡುವುದಿಲ್ಲ ಎಂದು ಪುಲ್ವಾಮಾ ಸ್ಫೋಟದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಂಬನಿ ...

Read more

ಮೋದಿ ಮತ್ತೆ ಪ್ರಧಾನಿಯಾಗಬೇಕು: ಮುಲಾಯಂ ಸೆನ್ಸೇಶನ್ ಹೇಳಿಕೆಗೆ ಮೋದಿ ಪ್ರತಿಕ್ರಿಯೆ ಹೇಗಿತ್ತು?

ನವದೆಹಲಿ: ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎನ್ನುವುದು ಇನ್ನು ಮತ್ತೊಮ್ಮೆ ಸಾಬೀತಾಗಿದ್ದು, ಇದಕ್ಕೆ ಸಾಕ್ಷಿಯಾಗಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಲಾಯಂ ಸಿಂಗ್ ಯಾದವ್! ...

Read more

ಶ್ರೇಷ್ಠ ಸಂಸದೀಯ ಪಟು ಅಟಲ್ ಜೀ ಭಾವಚಿತ್ರ ಸಂಸತ್’ನಲ್ಲಿ ಅನಾವರಣ

ನವದೆಹಲಿ: ಭಾರತ ಇತಿಹಾಸ ಕಂಡ ಅತ್ಯಂತ ಶ್ರೇಷ್ಠ ಸಂಸದೀಯ ಪಟು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ತೈಲವರ್ಣದ ಭಾವಚಿತ್ರವನ್ನು ಸಂಸತ್ ಭವನದ ಹಾಲ್'ನಲ್ಲಿ ...

Read more

ಮೋದಿ ವಿರುದ್ಧ ತೊಡೆ ತಟ್ಟಲು ನಾಯ್ಡು ವ್ಯಯ ಮಾಡಿ ಹಣ ಎಷ್ಟು ಗೊತ್ತಾ?

ಅಮರಾವತಿ: ಆಂಧ್ರಪ್ರದೇಶವನ್ನು ಸ್ವರ್ಗ ಮಾಡುತ್ತೇನೆ ಎಂಬಂತಹ ಮಾತುಗಳನ್ನಾಡುತ್ತಾ, ರಾಷ್ಟçಮಟ್ಟದಲ್ಲಿ ಸುದ್ದಿಯಾಗಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೊಡೆತಟ್ಟಲು ಕೋಟಿಗಟ್ಟಲೆ ಹಣ ವ್ಯಯ ಮಾಡಿದ್ದಾರೆ ...

Read more

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಾಯ್ಡು ಉಪವಾಸ ಸತ್ಯಾಗ್ರಹ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ನಿನ್ನೆ ಭೇಟಿ ನೀಡಿದ್ದ ವೇಳೆ ಪ್ರತಿಭಟನೆ ಕರೆ ನೀಡಿದ್ದ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ನವದೆಹಲಿಯಲ್ಲಿ ಉಪವಾಸ ...

Read more

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಹೈದರಾಬಾದ್: ಎನ್'ಡಿಎ ಮನೆಯಲ್ಲೇ ತಿಂದು ತೇಗಿ, ಈಗ ರಾಜಕೀಯ ಸ್ವಾರ್ಥಕ್ಕಾಗಿ ಉಂಡ ಮನೆಗೇ ಎರಡು ಬಗೆದರೂ ಸಹ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಒಂದಷ್ಟು ಗೌರವವಿತ್ತು. ...

Read more

ಶಿವಮೊಗ್ಗ: ಮೋದಿ ಸಾಧನೆ ತಿಳಿಸಲು ಎಲ್’ಇಡಿ ರಥಕ್ಕೆ ಬಿಜೆಪಿ ಚಾಲನೆ

ಶಿವಮೊಗ್ಗ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ 'ಎಲ್'ಇಡಿ ರಥಕ್ಕೆ ಇಂದು ಚಾಲನೆ ...

Read more

ದೇಶದ ಭದ್ರತೆಯೇ ಮೋದಿ ಸರ್ಕಾರದ ಗುರಿ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಅನುದಾನ

ನವದೆಹಲಿ: ದೇಶದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019-20ನೆಯ ಸಾಲಿನ ಬಜೆಟ್'ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಐತಿಹಾಸಿಕ ಎನ್ನುವಂತೆ 3 ...

Read more

ರಾಹುಲ್ ಗಾಂಧಿಗೆ ಶಾಕ್ ನೀಡಲು ಮೋದಿ ಮಾಸ್ಟರ್’ಪ್ಲಾನ್

ನವದೆಹಲಿ: ಇದೇ ಶುಕ್ರವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್'ನಲ್ಲಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಘೋಷಣೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ ರಾಹುಲ್ ಗಾಂಧಿಗೆ ...

Read more

ನೆಹರೂ ಪಕ್ಷದ ಸಿದ್ಧರಾಮಯ್ಯ ಸೆರಗು ಎಳೆದಿದ್ದು ಆಕಸ್ಮಿಕವೇ! ಆದರೆ?

ಹೌದು... ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾಗ ಸ್ತ್ರೀ ಸಂಬಂಧಿ ವಿವಾದಗಳನ್ನು ಮೈಮೇಳೆ ಎಳೆದುಕೊಂಡು ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಆದರೆ, ಈಗ ಅಂತಹುದ್ದೇ ವಿವಾದವನ್ನು ಅವರು ಮತ್ತೆ ...

Read more
Page 56 of 57 1 55 56 57

Recent News

error: Content is protected by Kalpa News!!