ನವದೆಹಲಿ: ಭಾರತ ಇತಿಹಾಸ ಕಂಡ ಅತ್ಯಂತ ಶ್ರೇಷ್ಠ ಸಂಸದೀಯ ಪಟು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ತೈಲವರ್ಣದ ಭಾವಚಿತ್ರವನ್ನು ಸಂಸತ್ ಭವನದ ಹಾಲ್’ನಲ್ಲಿ ಇಂದು ಅನಾವರಣಗೊಳಿಸಲಾಯಿತು.
President Kovind unveils the portrait of late Prime Minister Shri Atal Bihari Vajpayee in Central Hall of Parliament; says as a result of Atal ji’s foresight, policies and leadership, India entered 21st century with a new energy and carved a powerful identity in the world pic.twitter.com/uTcfrLGY3O
— President of India (@rashtrapatibhvn) February 12, 2019
ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟಪತಿ ರಾಮನಾಥ್ ಕೋವಿಂದ್ ಅವರು ಅಟಲ್ ಜೀ ಭಾವಚಿತ್ರವನ್ನು ಅನಾವರಣಗೊಳಿಸಿದರು.
A tribute to Atal Ji. His portrait has been unveiled at Central Hall. https://t.co/zzBZjZ6kKd
— Narendra Modi (@narendramodi) February 12, 2019
ಈ ವೇಳೆ ವಾಜಪೇಯಿ ಅವರನ್ನು ನೆನೆದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕೀಯದಲ್ಲಿ ಸುಧೀರ್ಘ ಪಯಣ ಸವೆಸಿದ್ದಾರೆ. ಅವರ ರಾಜಕೀಯ ಜೀವನದ ಬಹುತೇಕ ಭಾಗವನ್ನು ಪ್ರತಿಪಕ್ಷ ನಾಯಕನಾಗಿಯೇ ಕಳೆದಿದ್ದಾರೆ. ಜನಪರ ಅವರ ಧ್ವನಿಯನ್ನು ಯಾರಿಂದಲೂ ಸಾಧ್ಯವಾಗಿಲ್ಲ. ಅವರ ಸಿದ್ಧಾಂತಗಳು ಇತರರಿಗೆ ಆದರ್ಶವಾಗಿತ್ತು ಎಂದು ಸ್ಮರಿಸಿದರು.
Watch LIVE as President Kovind unveils the portrait of late PM Shri Atal Bihari Vajpayee in Parliament https://t.co/qy3ybWZ6rO
— President of India (@rashtrapatibhvn) February 12, 2019
Discussion about this post