ಮಾರಿಗದ್ದುಗೆಯಲ್ಲಿ ಎರಡನೆಯ ದಿನ ವಿಜೃಂಭಣೆಯ ಮಾರಿಕಾಂಬಾ ಜಾತ್ರೆ: ಹರಿದು ಬಂದ ಜನಸಾಗರ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೋಟೆ ಶ್ರೀಮಾರಿಕಾಂಬಾ ದೇವಿ ಜಾತ್ರೆಯ ಎರಡನೆಯ ದಿನವಾದ ಇಂದು ಕೋಟೆ ರಸ್ತೆಯ ಮಾರಿಗದ್ದುಗೆಯಲ್ಲಿ ಭಕ್ತಿ ಮತ್ತು ವಿಜೃಂಭಣೆಯೊಂದಿಗೆ ಮುಂದುವರಿಯಿತು. ಗಾಂಧಿಬಜಾರಿನ ...
Read more