No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Thursday, August 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ತೆರೆಮರೆಯ ಸಾಧಕರಿದ್ದರೆ ಅಚೀವರ್ಸ್‌ ಬುಕ್ಸ್‌ ಆಫ್ ರೆಕಾರ್ಡ್ಸ್‌ಗೆ ತಿಳಿಸಿ

ಹಾವೇರಿ: ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆ

kalpa News by kalpa News
May 3, 2019
in Small Bytes, ಹಾವೇರಿ
0
ತೆರೆಮರೆಯ ಸಾಧಕರಿದ್ದರೆ ಅಚೀವರ್ಸ್‌ ಬುಕ್ಸ್‌ ಆಫ್ ರೆಕಾರ್ಡ್ಸ್‌ಗೆ ತಿಳಿಸಿ
Share on FacebookShare on TwitterShare on WhatsApp

ಹಾವೇರಿ: ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮಾದರಿಯಲ್ಲೇ ನೋಂದಣಿಯಾಗಿರುವ ಕರ್ನಾಟಕ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ISO 9001:2015ರ ಗೌರವಕ್ಕೆ ಹಾವೇರಿ ಜಿಲ್ಲೆ, ಹಾನಗಲ್ ತಾಲ್ಲೂಕಿನ ಮಾರನಬೀಡು ಗ್ರಾಮದಲ್ಲಿ ಮುದುಕಪ್ಪ ಬಸಪ್ಪ ಕರಿಯಪ್ಪನವರ್ ಆಯ್ಕೆಯಾಗಿದ್ದಾರೆ.

ಜನ ಮನ ಫೌಂಡೇಶನ್’ನ ಒಂದು ಭಾಗವಾಗಿರುವ ಈ ವೇದಿಕೆಯ ಅಧ್ಯಕ್ಷರಾದ ಡಾ.ಅಂಬಿಕಾ ಹಂಚಾಟೆಯವರು, ಹಾವೇರಿ ತಾಲೂಕು ಹಾವೇರಿ ಜಿಲ್ಲೆಯವರಾಗಿದ್ದು ತಾವೇ ಸ್ವತಃ 2014 ರಿಂದ 2018 ರವರೆಗೆ 8 ವಿವಿಧ ಕ್ಷೇತ್ರದಲ್ಲಿ ತಮ್ಮ ವಿಶೇಷ ಪ್ರತಿಭೆ ಮೂಲಕ 15 ಕ್ಕೂ ಅಧಿಕ ಬೇರೆ ಬೇರೆ ರಾಜ್ಯಗಳ ಬುಕ್ ಆಫ್ ರೆಕಾರ್ಡ್’ನಲ್ಲಿ ಹೊಸ ರೆಕಾರ್ಡ್ ಮಾಡಿದ್ದಾರೆ ಹಾಗೂ ಕೆಲವೊಂದನ್ನು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ಇತರ ಭಾಷೆಯ ತೊಂದರೆಯಿಂದಾಗಿ, ಶಿಕ್ಷಣದ ಕೊರೆತೆಯಿಂದಲೋ, ಬೇರೆ ರಾಜ್ಯಕ್ಕೆ ದೂರದ ಪ್ರಯಾಣ ಬೆಳೆಸಲು ಆಗದೆ ಆರ್ಥಿಕವಾಗಿ ಸಬಲರಾಗಿಲ್ಲದ ಅದೆಷ್ಟೋ ಪ್ರತಿಭೆಗಳು ತೆರೆಯಲ್ಲಿಯೇ ಕಮರಿ ಹೋಗುತ್ತವೆ. ಹಾಗಾಗುವುದು ಬೇಡ, ಕರ್ನಾಟಕ ರಾಜ್ಯದಲ್ಲಿರುವ ಯಾವುದೇ ಒಂದು ಕ್ಷೇತ್ರಕ್ಕೆ ಮೀಸಲಿರದೆ, ಯಾವುದೇ ವಯಸ್ಸಿನ ಮಿತಿಯಿಲ್ಲದ ವಿಶೇಷ ರೀತಿಯ ಸಾಧಕರನ್ನು ಗುರುತಿಸಿ ಅವರ ಹೆಸರು ಮತ್ತು ಸಾಧನೆಯನ್ನು ಜಗತ್ತಿನ ಗಿನ್ನಿಸ್ ದಾಖಲೆಯಂತೆ, ದೇಶದ ಲಿಮ್ಕಾ ದಾಖಲೆಯಂತೆ ರಾಜ್ಯದಲ್ಲಿ ಈ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಇದೆ.

2018ರ ಸೆಪ್ಟೆಂಬರ್’ನಲ್ಲಿ ಪ್ರಾರಂಭವಾದ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌’ನಲ್ಲಿ ಇಲ್ಲಿಯವರೆಗೆ 4 ಯುನಿಟ್ (ಬ್ಯಾಚ್) ಮುಗಿಸಿದೆ. ಶಿಕ್ಷಣ, ಕಿಡ್ಸ್‌ ವಿಭಾಗ, ಸೀನಿಯರ್ ಸಿಟಿಜನ್, ಕ್ರಿಯೇಟಿವಿಟಿ, ಜಾನಪದ, ಕಲೆ, ಸಂಗೀತ, ಅಚೀವ್’ಮೆಂಟ್ ವಿಭಾಗದಲ್ಲಿ ಸಾಧಕರು ಈಗಾಗಾಲೇ ರೆಕಾರ್ಡ್ ಮಾಡಿದ್ದು ಒಟ್ಟಾರೆಯಾಗಿ 19 ವಿಶೇಷ ಸಾಧಕರು ಬೆಳಕಿಗೆ ಬಂದಿದ್ದಾರೆ.

ಅಲ್ಲದೆ ಹಾವೇರಿ ಜಿಲ್ಲೆಯ ಅಗಡಿ ತಾಲೂಕಿನ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮಿಯವರು ಏಕಕಾಲಕ್ಕೆ ಒಂದೇ ನಿಮಿಷದಲ್ಲಿ 12 ಸಾವಿರ ಸಸಿಗಳನ್ನು 40 ಗ್ರಾಮದಲ್ಲಿ ತಲಾ ಒಂದು ಗ್ರಾಮಕ್ಕೆ 300 ಸ್ವಯಂ ಸೇವಕರನ್ನು ಆಯ್ಕೆ ಮಾಡಿ ಸಸಿ ನೆಡುವ ಕಾರ್ಯವನ್ನು ಮಾಡಿದ್ದಾರೆ. ಇದಕ್ಕೆ ಪರಿಸರ ಜಾತ್ರೆ ಎಂದು ಹೆಸರಿಟ್ಟು, ಆ ಸಸಿಗಳಿಗೆ ಬಸವ ದರ್ಶನ ಅಂತ ನಾಮಕಾರಣ ಮಾಡಿ, ಬೃಹತ್ ಕಾರ್ಯ ಮಾಡಿದ್ದಾರೆ.

ಇದನ್ನು ಗಮನಿಸಿದ ಸಂಸ್ಥೆ ಶ್ರೀಗಳನ್ನು ಕರ್ನಾಟಕ ಆಚೀವರ್ಸ್ ಬುಕ್ಸ್‌ ರೆಕಾರ್ಡ್’ನ ರಾಯಭಾರಿಗಳನ್ನಾಗಿ ಮಾಡಿದೆ. ಶ್ರೀಗಳು ಸಹ ಈ ಒಂದು ಬುಕ್ ಆಫ್ ರೆಕಾರ್ಡ್’ನಲ್ಲಿ ಸೇರ್ಪಡೆಯಾಗಿದ್ದಾರೆ.

ಮಾರನಬೀಡು ಗ್ರಾಮದಲ್ಲಿರುವ ಇಂದ್ರಯ್ಯ ಹಾಗೂ ದಿಂಗಾಲಯ್ಯ್‌ ಹಿರೇಮಠ್ ಅವರು 2011 ರಿಂದ ಸಂಗೀತ ಕಲೆಯಲ್ಲಿ ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಮತ್ತು ಚಲನಚಿತ್ರ ಸಂಗೀತದಲ್ಲಿ ಹೆಸರು ಮಾಡಿದ್ದಾರೆ.

ಇವರು ಯಾವುದೇ ಹಾಡಿಗೆ ಕೈ ಬೆರಳಿನ ಸಹಾಯವಿಲ್ಲದೆ ಹಣೆಯ ಸಹಾಯದಿಂದ ಕ್ಯಾಸಿಯೋ ನುಡಿಸುವಲ್ಲಿ ಪ್ರವೀಣರು. ಇವರನ್ನು 30/04/2019 ರಲ್ಲಿ ಲೈವ್ ಷೋ ತೆಗೆದುಕೊಳ್ಳುವದರ ಮೂಲಕ ಕರ್ನಾಟಕ ಅಚೀವರ್ಸ್ ಬುಕ್ಸ್‌ ಆಫ್ ರೆಕಾರ್ಡ್ ಇವರಿಗೆ ಐಎಸ್‌ಒ ಆಧಾರಿತ ಫ್ರೈಮ್ ಸರ್ಟಿಫಿಕೇಟ್ the wonder village boys ಎಂಬ ಟೈಟಲ್ ನೀಡಿ ಇವರ ಸಾಧನೆಯನ್ನು ದಾಖಲೆಗೆ ಸೇರಿಸಿದೆ.

ನಿಮ್ಮ ಪ್ರದೇಶದಲ್ಲಿ ಯಾರಾದರೂ ವಿವಿಧ ಕ್ಷೇತ್ರದಲ್ಲಿ ಇದುವರೆಗೂ ಮಾಡದೇ ಇರುವಂತಹ ಸಾಧಕರು ಇದ್ದರೆ ಈ ನಂಬರ್’ಗೆ ಕರೆ ಮಾಡಿ ಮಾಹಿತಿ ನೀಡಿ. ಪ್ರಕಾಶ್ ಮಂದಾರ-8880499904

Tags: HaveriKannada NewsKarnataka Achievers Books of RecordSpecial Articleಕರ್ನಾಟಕ ಅಚೀವರ್ಸ್ ಬುಕ್ಸ್‌ ಆಫ್ ರೆಕಾರ್ಡ್ಜನ ಮನ ಫೌಂಡೇಶನ್ಹಾವೇರಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಲೆನಾಡ ಮಡಿಲಲ್ಲಿ ಮತದಾನದ ಕೊನೆಯ ಕ್ಷಣದ ಸಮೀಕ್ಷೆ ಹೇಗಿತ್ತು ಗೊತ್ತಾ?

Next Post

ಹೊಸನಗರ: ಕತ್ತಲೆಯಲ್ಲಿ ಕುಳಿತ ಗ್ರಾಮಸ್ಥರ ರೋಧನೆ ಕೇಳುವವರಾರು?

kalpa News

kalpa News

Next Post
ಹೊಸನಗರ: ಕತ್ತಲೆಯಲ್ಲಿ ಕುಳಿತ ಗ್ರಾಮಸ್ಥರ ರೋಧನೆ ಕೇಳುವವರಾರು?

ಹೊಸನಗರ: ಕತ್ತಲೆಯಲ್ಲಿ ಕುಳಿತ ಗ್ರಾಮಸ್ಥರ ರೋಧನೆ ಕೇಳುವವರಾರು?

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL