Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮೂರ್ತಿ ಚಿಕ್ಕದು-ಕೀರ್ತಿ ದೊಡ್ಡದು: ಸಾಧನೆಗೆ ಮತ್ತೊಂದು ಹೆಸರು ತುಳುನಾಡಿನ ಈ ವಿಜೆ ಅಮನ್ ಕರ್ಕೇರ

December 9, 2019
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಧನೆಗೆ ಮತ್ತೊಂದು ಹೆಸರೇ ಕರಾವಳಿಯ ಅದ್ಭುತ ಪ್ರತಿಭೆ ವಿಜೆ ಅಮನ್ ಎಸ್ ಕರ್ಕೇರ.. ಹೌದು ಇನ್ನೂ ಸಣ್ಣ ವಯಸ್ಸಾದರೂ ಮಾಡಿರೋ ಸಾಧನೆ ಕೈ ಚಪ್ಪಾಳೆಗಿಂತಲೂ ಮಿಗಿಲು.

11ನೆಯ ವರ್ಷದ ಈ ಬಾಲಕ ಮೂಡುಶೆಡ್ಡೆಯ ಶ್ರೀನಿವಾಸ್ ಅಮೀನ್ ಹಾಗೂ ಬಬಿತಾ ಎಸ್ ಕರ್ಕೇರ ಇವರ ಮುದ್ದಿನ ಮಗ ಪ್ರಸ್ತುತ ಪ್ರೆಸ್ಟೀಜ್ ಇಂಟರ್’ನ್ಯಾಷನಲ್ ಸ್ಕೂಲ್ ಜಪ್ಪಿನಮೊಗರುನಲ್ಲಿ 6ನೆಯ ತರಗತಿಯಲ್ಲಿ ಕಲಿಯುತ್ತಿದ್ದಾನೆ.


ಮಕ್ಕಳ ಮನಸ್ಸು ಸದಾ ಆಟವಾಡುವ ಮೈದಾನದತ್ತ ಇದ್ದರೆ ಇವನ ಯೋಚನೆ ತನ್ನ ಕಲಾಸಾಧನೆಯ ಪಯಣದ ಹಾದಿಯಲ್ಲಿ ಏನಾದರು ಸಾಧಿಸಬೇಕೆಂದು ಮನಸ್ಸು ತುಡಿಯುತ್ತಿತ್ತು. ತಂದೆ ತಾಯಿ ಮಗನ ಇಷ್ಟಕ್ಕೆ ಯಾವತ್ತೂ ಕೊರತೆ ಮಾಡಿದವರಲ್ಲ. ಅಮನ್ ಇವತ್ತು ಇಷ್ಟು ಎತ್ತರಕ್ಕೆ ಬೆಳೆಯಲು ಪ್ರಮುಖ ಕಾರಣ ಅವನ ಪೋಷಕರು ಶಾಲೆಯ ಪುಸ್ತಕದಲ್ಲೂ ಬುದ್ಧಿವಂತಿಕೆ ಮೆರೆಯುತ್ತಾ ಉಳಿದ ಸಮಯವನ್ನು ತನ್ನ ಕಲಾ ಕ್ಷೇತ್ರಕ್ಕೆ ಮುಡಿಪಾಗಿಸುತ್ತಾ ಸದಾ ಕಲಾಸಾಧನೆಗಾಗಿ ಹಾತೊರೆಯುತ್ತಿರುವ ಈ ಬಾಲಕ ನಿಜಕ್ಕೂ ತುಳುನಾಡಿನ ಹೆಮ್ಮೆ.

ಈತನ ಹೆಸರು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೆ ಹಾಡು, ಚಿತ್ರಕಲೆ, ನಟನೆ, ನಿರೂಪಣೆ, ನೃತ್ಯ, ಕೀಬೋರ್ಡ್, ಡ್ರಮ್ಸ್‌, ಆಟೋಟ ಸ್ಪರ್ಧೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸೈ ಅನಿಸಿಕೊಂಡಿರುವ ಬಹುಮುಖ ಪ್ರತಿಭೆಯ ಸಾಧನೆ ಎಲ್ಲರೂ ಮೆಚ್ಚುವಂತಹುದು.

ಏಳುಬೀಳುಗಳ ಹಾದಿಯಲ್ಲಿ ಸಾಗಿದ ಈ ಬಾಲಕನ ಸಾಧನೆಯ ಹಾದಿ ಸುಲಭವಾಗಿರಲಿಲ್ಲ. ಸಾಧಿಸುವ ಛಲಕ್ಕೆ ಮುಖ್ಯವಾಗಿ ಬೇಕಾಗಿರೋದು ಹಠ. ನಿಶ್ಚಿತ ಗುರಿ ಹೊಂದಿದ ಅಮನ್’ನ ಸಾಧನೆ ಕುರಿತಾದ ಲೇಖನವನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ಕಿರುಪರಿಚಯ ಮಾಡುವ ಪ್ರಯತ್ನ ನನ್ನದು.

ಯಾರೆ ಆಗಲಿ ಸಾಧನೆ ಮಾಡಲು ಪ್ರೋತ್ಸಾಹ ಅತಿ ಅಗತ್ಯ. ಪ್ರತಿಭೆಗಳಿಗೆ ಅಳಿಲು ಸಹಾಯ ಮಾಡಲು ಬಯಸಿದ ಶಶಿಧರ್ ಗುಜ್ಜಾಡಿ ಮಾಡಿದ ಕರಾವಳಿ ಕಲಾಕಣ್ಮಣಿಗಳು ವಾಟ್ಸಪ್ ಗ್ರೂಪ್’ನ ಸಹಾಯದಿಂದ ಪ್ರತಿಭಾ ಸಾಧಕನ ಲೇಖನ ಬರೆಯಲು ಸಹಾಯವಾಯಿತು.

ನಿರೂಪಣೆಯನ್ನು ಮಾಡಲು ದಯಾನಂದ್ ಕತ್ತಲ್ ಸರ್ ಅವರಿಂದ ಕಲಿಯುವುದರ ಜೊತೆಗೆ ನೃತ್ಯಾಭ್ಯಾಸವನ್ನು ವಿಜೆ ಡಿಕ್ಸಾನ್ ಅವರಿಂದ ತರಬೇತಿ ಪಡೆಯುತ್ತಿದ್ದಾನೆ ಈ ಪೋರ.

ಅದಲ್ಲದೇ ಝೀ ಕನ್ನಡದಲ್ಲಿ ನಡೆದ ಡಾನ್ಸ್‌ ಕರ್ನಾಟಕ ಡಾನ್ಸ್‌ ಡಿಕೆಡಿ ಆಯ್ಕೆ ಸುತ್ತು ಮತ್ತು ಹಿಂದಿ ವಾಹಿನಿಯಾದ ಕಲರ್ಸ್ ಚಾನೆಲ್’ನಲ್ಲಿ ಪ್ರಸಾರವಾಗುತ್ತಿದ್ದ India Got Talent ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿರುತ್ತಾನೆ.

ಕಲಾಪಯಣದ ಹಾದಿಯಲ್ಲಿ ನಮ್ಮ ಟಿವಿ, ನಮ್ಮ ಕುಡ್ಲ, ವಿ4 ಚಾನೆಲ್, ಡೈಜಿವರ್ಲ್ಡ್‌, ಅಬ್ಬಕ್ಕ ಟಿವಿ, ಮುಂತಾದ ಸ್ಥಳೀಯ ಟಿವಿ ಚಾನೆಲ್’ಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಹಿರಿಮೆ ಈತನಿಗಿದೆ.

V4 ಚಾನೆಲ್’ನಲ್ಲಿ ಆಯೋಜಿಸಿರುವ Comedy Premier Season ಲೀಗ್ 2 ಇದರಲ್ಲಿ ಮೂರು ಎಪಿಸೋಡ್’ನಲ್ಲಿ ಅದ್ಭುತ ಹಾಸ್ಯ ನಟನೆಯ ವೀಕ್ಷಕರ ಮೆಚ್ಚುಗೆ ಪಾತ್ರವಾಗಿದೆ.

ಚಿತ್ರಕಲೆಯಲ್ಲಿ ಶಾಲಾ, ತಾಲೂಕು, ಜಿಲ್ಲಾ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ತಾನು ಕಲಿಯುತ್ತಿರೋ ಶಾಲೆಯಲ್ಲಿ ಯಾವುದೇ ಸ್ಪರ್ಧೆ ಇದ್ದರೂ ಅಮನ್ ಮಡಿಲಿಗೆ ಒಂದಲ್ಲ ಒಂದು ಬಹುಮಾನ ಕಟ್ಟಿಟ್ಟ ಬುತ್ತಿ. ಛಲವಿದ್ದರೆ ಗೆಲ್ಲೊ ಹಾದಿ ಸುಲಭ ಅನ್ನೋ ಹಾಗೆ ಸದಾ ಕ್ರೀಡೆಯಲ್ಲಿ ಮುಂದು ನಮ್ಮ ಈ ಹುಡುಗ. ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕುಸಲ್ದ ವಸರ್ ಸ್ಟಾಂಡ್ ಅಪ್ ಕಾಮಿಡಿ ಸ್ಪರ್ಧೆಯಲ್ಲಿ ಫೈನಲ್ ಆಯ್ಕೆಯಾಗಿದ್ದಾನೆ.

ಖಾಸಗಿ ವಾಹಿನಿಗಳಾದ ನಮ್ಮ ಕುಡ್ಲ ಚಾನೆಲ್ ಮತ್ತು ಮುಕ್ತ ಟಿವಿ ನೇರ ಸಂದರ್ಶನ ಮಾಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಲಗ್ಗೆ ಇಟ್ಟಿರುವ ಈ ಪೋರ ಕನ್ನಡ ಚಿತ್ರಗಳಾದ ರೂಪಾಂತರ ಹಾಗೂ ಜಿಷ್ಣು ಮತ್ತು ಪೆಪೆರೆರೆ ಪೆರೆರೆರೆ ತುಳು ಚಿತ್ರದಲ್ಲಿ ನಟಿಸಿದ್ದಾನೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಕನ್ನಡ ಚಿತ್ರಕ್ಕೆ ಆಯ್ಕೆಯಾಗಿದ್ದಾನೆ. ನಮ್ಮ ಟಿವಿಯ ದೈನಂದಿನ ಕಾರ್ಯಕ್ರಮ ನಮ್ಮ ಶುಭಾಷಯ ನೇರ ಪ್ರಸಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ಅಮನ್ ಚಿಕ್ಕ ವಯಸ್ಸಿನಲ್ಲಿಯೇ ಮಹೇಂದ್ರ ಕಾರ್ಮತ್ತು, ನಂದಿನಿ ಕಷಾಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಹೆಮ್ಮೆಯ ವಿಚಾರ. ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವಿಶ್ವ ಮಾನ್ಯ ಕನ್ನಡಿಗರ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ. ಬರುವ ವರ್ಷ ಅಂದರೆ 2020ರ ಜನವರಿ 1ರ ಸಿರಿಗನ್ನಡ ವಿಶ್ವ ರಾಷ್ಟ್ರೀಯ ಬಾಲಕಲಾರತ್ನ ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾನೆ.

ಸೋಲೆ ಬರಲಿ ಗೆಲುವು ಇರಲಿ ಅಮನ್ ಕಲಾಸಾಧನೆ ನಿರಂತರವಾಗಿರಲಿ ಎಂಬುದೇ ನಮ್ಮೆಲ್ಲರ ಆಶಯ.

Get in Touch With Us info@kalpa.news Whatsapp: 9481252093

Tags: Child TalentComedy Premier SeasonIndia Got TalentKiran Rai BalanjaSouth KendraSpecial ArticleTalent ProsTuluNaduVJ Aman S Karkareಕರಾವಳಿಕಿರಣ್ ರೈ ಬಳಂಜತುಳುನಾಡುಪ್ರತಿಭಾ ಸಾಧಕಬಾಲಪ್ರತಿಭೆವಿಜೆ ಅಮನ್ ಕರ್ಕೇರ
Previous Post

ಕಾಂಗ್ರೆಸ್-ಜೆಡಿಎಸ್’ಗೆ ಮತದಾರರೇ ತಕ್ಕ ಪಾಠ ಕಲಿಸಿದ್ದಾರೆ: ಪ್ರಧಾನಿ ಮೋದಿ

Next Post

ನೂತನ ಆಯುರ್ವೇದ ಹರ್ಬಲ್ ಉತ್ಪನ್ನ ಮಾರುಕಟ್ಟೆಗೆ ಪ್ರವೇಶ: ಏನೆಲ್ಲಾ ಪ್ರಾಡಕ್ಟ್‌’ಗಳಿವೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನೂತನ ಆಯುರ್ವೇದ ಹರ್ಬಲ್ ಉತ್ಪನ್ನ ಮಾರುಕಟ್ಟೆಗೆ ಪ್ರವೇಶ: ಏನೆಲ್ಲಾ ಪ್ರಾಡಕ್ಟ್‌'ಗಳಿವೆ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!