No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Sunday, March 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಗೋಭಕ್ಷಕರಿಗೆ ಅಪಮೃತ್ಯು ನಿಶ್ಚಿತ ಎಂಬಲ್ಲಿ ಸಂಶಯವಿಲ್ಲ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 16, 2019
in Army
0
ಗೋಭಕ್ಷಕರಿಗೆ ಅಪಮೃತ್ಯು ನಿಶ್ಚಿತ ಎಂಬಲ್ಲಿ ಸಂಶಯವಿಲ್ಲ
Share on FacebookShare on TwitterShare on WhatsApp

ಪ್ರತೀ ನಿತ್ಯ ಪತ್ರಿಕೆಗಳಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ನಾವು ಓದುತ್ತಿರುತ್ತೇವೆ. ಇಡೀ ಭಾರತ ವ್ಯಾಪಿ ಈ ಗೋಹತ್ಯೆಯಂತಹ ಅನಾಚಾರ ನಡೆಯುತ್ತಿರುತ್ತದೆ. ಇದನ್ನು ನಿಷೇಧಿಸುವ ಕಾನೂನು ಮಾಡುವುದಿದ್ದರೂ ಕೆಲ ಸ್ಥಾಪಿತ ಹಿತಾಸಕ್ತಿಗಳು ಅಡ್ಡಿ ಮಾಡುತ್ತವೆ.

ಈಗಾಗಲೇ ಭಾರತದ ಕೆಲ ರಾಜ್ಯ ಸರಕಾರಗಳು ’ಗೋಹತ್ಯೆ’ಯನ್ನು ನಿಷೇಧಿಸಿದೆ. ಆದರೆ ಅದು ಕೇವಲ ಆ ಪಕ್ಷದ ಸರಕಾರ ಇರುವಲ್ಲಿಯವರೆಗೆ ಮಾತ್ರ ಇರಬಹುದು ಎಂದೆನಿಸುತ್ತದೆ. ಮುಂದೇನಾದರೂ ಗೋ ಹತ್ಯೆಯನ್ನು ಬೆಂಬಲಿಸುವ ಪಕ್ಷಗಳ ಸರಕಾರ ಬಂದರೆ ಈ ಕಾನೂನು ಮಣ್ಣು ಪಾಲಾದೀತು.

ಇಂತಹ ನಿರಂತರ ಪಾಪಕಾರ್ಯ ನಿಲ್ಲಬೇಕಾದರೆ ಗೋ ಹಂತಕರಿಗೂ ಮಾನಸಿಕವಾಗಿ ‘ಪಾಪ ಕಾರ್ಯ’ ಎಂದು ತಿಳುವಳಿಕೆ ಬರಬೇಕಷ್ಟೆ ಅಥವಾ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಕೇಂದ್ರ ಸರಕಾರ ಘೋಷಿಸಿದರೆ ಮಾತ್ರ ಸಂಪೂರ್ಣವಾಗಿ ಗೋ ಹತ್ಯೆ ನಿಲ್ಲಲೇಬೇಕು.

ಈಗ ಗೋಹತ್ಯೆಯನ್ನು ವಿರೋಧಿಸುವವರು ಗೋವಿನ ಮಹತ್ವ, ಮಮತೆಗಳನ್ನು ತಿಳಿದವರು ಮಾತ್ರ. ಎಲ್ಲಾದರೂ ಮೇಲೆ ಹೇಳಿದಂತೆ ಸರಕಾರವೇ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದರೆ ಗೋವಿನ ಭಕ್ತರಿಗೆ ಗೋಹತ್ಯೆಯನ್ನು ನಿಲ್ಲಿಸುವ ಕೆಲಸವಿರದು. ಯಾಕೆಂದರೆ ಮುಂದೆ ಎಲ್ಲಾ ಸರಕಾರಗಳೂ ಗೋವಿನ ರಕ್ಷಣೆಗೆ ಕಾನೂನು ರೀತಿಯ ಬೆಂಬಲವನ್ನು ನೀಡಬೇಕಾಗುತ್ತದೆ. ಮತ್ತು ಗೋ ಹತ್ಯೆಯು ರಾಷ್ಟ್ರೀಯ ಅಪರಾಧವೆಂದೂ ಘೋಷಿಸಬೇಕಾಗುತ್ತದೆ. ಅದು ಎಂದು ಬರುತ್ತೋ ತಿಳಿಯದು. ಅಂತಹ ಶಾಸನವು ಬರಲಿ ಎಂಬುದು ಗವಾಂತರ್ಗತ ಗೋಪಾಲ ಕೃಷ್ಣನಲ್ಲಿ ನಮ್ಮ ಪ್ರಾರ್ಥನೆಯಷ್ಟೆ.

ಶಾಸನ ಬರಬೇಕಾದರೆ ಎಲ್ಲಾ ಜನ ಪ್ರತಿನಿಧಿ ಸಂಸದರ ಒಮ್ಮತದ ಅಭಿಪ್ರಾಯಬೇಕು. ಒಮ್ಮತದಂತಹ ಅಂತಹ ಅಭಿಪ್ರಾಯ ಬರಬೇಕಾದರೆ ಆ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವ ಪ್ರಜೆಗಳಿಗೂ ಗೋವಿನ ಮಹತ್ವದ ಅರಿವು ಆಗಲೇಬೇಕು. ಒಬ್ಬ ದೇಶದ ಗಡಿ ಕಾಯುವ ಸೈನಿಕನ ಮೇಲೆ ಅಪಾರ ಭಕ್ತಿ ಗೌರವಗಳು ಬರುವುದು ಆತನ ಮಹತ್ವ ಅರಿತಿರುವುದರಿಂದ. ಮಾತಾ ಪಿತೃಗಳ ಮೇಲೆ ಭಕ್ತಿ ಗೌರವಗಳು ಬರುವುದು ಅವರ ಮಹತ್ವ ತಿಳಿದಿರುವುದರಿಂದ. ಹಾಗೆಯೇ ಗೋವಿನ ತಿಳಿದಾಗ ಅದರ ರಕ್ಷಣೆಗೆ ಮುಂದಾಗುತ್ತಾರೆ.

ಗೋವಿನ ಮಹತ್ವದಲ್ಲಿ ಎರಡು ರೀತಿಯ ಚಿಂತನೆಗಳಿವೆ. ಮೊದಲನೆಯದ್ದು ಗೋಚರದಲ್ಲಿ ಕಾಣುವ ಮಹತ್ವ. ಎರಡನೆಯದ್ದು ಅಲೌಕಿಕವಾದ ಪಾರಮಾರ್ಥಿಕವಾದ ಅಗೋಚರ ಮಹತ್ವ.

ಗೋಚರದಲ್ಲಿ ಕಾಣುವ ವಿಶೇಷತೆ:
ಗೋವು ಹಾಲುಣಿಸಿ ನಮ್ಮನ್ನು ಸಾಕುತ್ತದೆ. ಗೋಭಕ್ಷಕ ವಂಶಸ್ಥರಿಗೂ ಬೇಧ ಮಾಡದ ಕರುಣಾಮಯಿ ಈ ಗೋಮಾತೆ. ಹೊರಗಡೆ ಎಲ್ಲವನ್ನೂ ತಿಂದು ನಮಗೆ ನೀಡುವ ಕ್ಷೀರವು ಪರಿಶುದ್ಧವಾದ ಅಮೃತವಾಗಿರುತ್ತದೆ. ಇಂತಹ ಪರಿಶುದ್ಧತೆಗೆ ಕಣ್ಣಿಗೆ ಕಾಣದಂತಹ ಪಾರಮಾರ್ಥಿಕತೆಗಳಿವೆ. ಹೊಡೆದರೂ, ಹಿಂಸಿಸಿದರೂ ಏನೋ ಕೆಲವೊಮ್ಮೆ ಭಯದಿಂದ ಹಾಲು ನೀಡದೆ ಇರಬಹುದೇ ಹೊರತು, ಮಾನವನ ಹಾಗೇ ದ್ವೇಷ ಮತ್ಸರದಿಂದ ಹಾಲು ನೀಡದೆ ಇರುವುದಿಲ್ಲ.

ಇನ್ನು ಗೋವಿನ ಸೆಗಣಿ, ಗೋಮೂತ್ರವು ಕೃಷಿಕರಿಗೆ ವರವಾಗುತ್ತದೆ. ಈಗೀಗ ಗೋಬರ್ ಗ್ಯಾಸ್’ನಂತಹ ಇಂಧನಕ್ಕೂ ಇದು ಬೇಕು. ಬೆರಣಿ ತಟ್ಟಿ ಅದನ್ನು ಒಣಗಿಸಿ ಅದರಿಂದಲೂ ಇಂಧನ ಪಡೆಯುತ್ತಾರೆ. ಸನಾತನ ಸಂಪ್ರದಾಯಸ್ಥರಿಗೆ ದೇವತಾ ಮಂದಿರ ಶುದ್ಧಿಗೆ ಗೋಮಯ ಬೇಕೇ ಬೇಕು. ಗೋಮೂತ್ರದಿಂದ ಪಂಚಗವ್ಯ ಮಾಡಿ ಕುಡಿದರೆ ದೇಹ ಶುದ್ಧಿ. ಅರ್ಥಾತ್ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಈಗೀಗ ರೋಗಗಳನ್ನೂ ವಾಸಿ ಮಾಡುವಂತಹ ವಿಚಾರಗಳಿಗೆ ಪಂಚಗವ್ಯವು ಅಮೃತವಾಗಿದೆ. ಹಿಂದೆಯೂ ಇತ್ತು. ಆದರೆ ಈಗ ಮತ್ತೊಮ್ಮೆ ಸಂಶೋಧನೆಯನ್ನು ಮಾಡಿ ಉಪಯೋಗಿಸುತ್ತಾರೆ.

ರೈತನ ಮಿತ್ರ ಗೋವು:


ರೈತನ ಮಿತ್ರನೇ ಗೋವು. ಹೊಲವನ್ನು ಹೂಡಲು, ಸರಕು ಸಾಗಾಟಕ್ಕೆ ಎತ್ತಿನ ಗಾಡಿ ಇತ್ಯಾದಿ ಉಪಯೋಗವಾಗುತ್ತದೆ ಈ ಗೋ ಸಂತತಿ. ಇಂತಹ ಕಣ್ಣಿಗೆ ಕಾಣುವ ಉಪಕಾರಗಳನ್ನು ಮರೆತು ಗೋವನ್ನು ಕಟುಕರಿಗೆ ಕೊಡುವುದು, ಕಟುಕರು ಗೋ ಹತ್ಯೆ ಮಾಡುವುದು ಮಹಾ ಪಾಪಕಾರ್ಯವೇ ಆಗುತ್ತದೆ. ತನ್ನ ಹೆತ್ತ ತಾಯಿಯು ದುರ್ಬಲಳು, ಇನ್ನೇನು ಕೆಲಸ ಮಾಡಲು ಅನರ್ಹಳು, ರೋಗಿಷ್ಟಳು ಎಂದು ಅವಳನ್ನು ವಧೆ ಮಾಡಲು ಹೇಗೆ ಮನಸ್ಸು ಬರುವುದಿಲ್ಲವೋ ಹಾಗೆಯೇ ಈ ಗೋಮಾತೆಯೂ ಮಾತೃ ಸಮಾನಳು. ಅಂತಹ ತಾಯಿಯನ್ನು ವಧಿಸಿ ಮುಕ್ಕಲು ಈ ಪಾಪಿಗಳಿಗೆ ಹೇಗೆ ಮನಸ್ಸಾದರೂ ಬರುತ್ತೋ ತಿಳಿಯದು. ಬಹುಷಃ ಅವಳ ಮಹತ್ವ ತಿಳಿಯದ ಕೊರತೆಗಳಿರಬಹುದು.

ಪಾರಮಾರ್ಥಿಕ ಸತ್ಯಗಳು:
ಗೋವಿನ ಮೇಲೆ ಇಷ್ಟು ಪೂಜ್ಯ ಭಾವನೆ ಬರಲು ಅನೇಕ ಅಲೌಕಿಕವಾದ ಕಾರಣಗಳೂ ಇವೆ. ಲೌಕಿದಲ್ಲಿರುವುದು ಕೇವಲ ಶೇಕಡಾ ಒಂದು ಮಾತ್ರ. ಉಳಿದದ್ದು ಪಾರಮಾರ್ಥಿಕದಲ್ಲಿದೆ. ಇಷ್ಟು ಮಹತ್ವ ಇರುವುದರಿಂದಲೇ ಗೋ ಕ್ಷೀರವು ಇಷ್ಟು ಪಾವನವಾಗಿದೆ. ಇದಕ್ಕೆ ಅಶುದ್ಧಿ ಎಂಬುದಿಲ್ಲ. ಜಾತಿ ಬೇಧಗಳೂ ಇಲ್ಲ. ಗೋಮಾಂಸವು ವೈಜ್ಞಾನಿಕವಾಗಿ ಆರೋಗ್ಯ ಪೂರ್ಣವೂ, ಬೇಕಾದ ಪೋಷಕಾಂಶಗಳನ್ನು ಹೊಂದಿರಬಹುದು. ಆದರೆ ಬುದ್ಧಿಗೆ ಮಾರಕವೇ ಆಗಿದೆ. ಗೋಭಕ್ಷಕರು ಹೆಚ್ಚಾಗಿ ಅಪಮೃತ್ಯುವಿನಿಂದಲೇ ಸಾಯುವುದು. ಅಪಮೃತ್ಯು ಪ್ರವೇಶವಾಗುವುದು ಮಾನವನಲ್ಲಿರುವ ಉನ್ಮತ್ತತೆಗಳಿಂದ. ಇಂತಹ ಗೋಭಕ್ಷಕರಿಗೆ ಮೆದುಳು (Brain) ನಿಷ್ಕ್ರಿಯವಾಗುತ್ತಾ ಹೋಗುತ್ತದೆ. ಯಾಕೆಂದರೆ ಅವರಿಗೆ ಉತ್ಸಾಹ (Courage) ಇದು ಯಾವ ವೈದ್ಯಕೀಯ ಸಂಶೋಧನೆಗಳಿಗೂ ಸಿಗದಂತಹ ವಿಚಾರ. ಯಾಕೆಂದರೆ ಗೋವಿನೊಳಗೇನಿದೆ ಎಂದು ತಿಳಿದರೆ ಅರ್ಥವಾದೀತು.

ಬೆಂಕಿಯನ್ನು ತಿಂದರೇನಾದೀತು? ವಿಷವನ್ನು ಕುಡಿದರೇನಾದೀತು? ಇಂತಹ ಮಾರಕ ವಸ್ತುಗಳ ಅಭಿಮಾನಿ ದೇವರಗಳು ಈ ಗೋವಿನೊಳಗಿದ್ದಾರೆ. ಗೋವಿನ ಒಳಗಿರುವುದು ಯಾಕೆಂದರೆ ಗೋವು ನೀಡುವ ಕ್ಷೀರದ ಶುದ್ಧೀಕರಣಕ್ಕಾಗಿ. ನಾವು ತಿನ್ನುವ, ಉಪಯೋಗಿಸುವ ಅನೇಕ Productಗಳ ತಯಾರಿಕೆಯಲ್ಲಿ ಅದೆಷ್ಟೋ ವಿಧಗಳ ವಿಷಗಳನ್ನು ಹಾಕುವುದಿಲ್ಲವೇ? ನಾವು ಅಂತಹ ವಿಷಕಾರಕಗಳನ್ನೇ ಮುಕ್ಕಿದರೆ ಏನಾದೀತು? ಎಂದು ಯೋಚಿಸಿದರಾಯಿತು. ಹಾಗೆಯೇ ಗೋವು ನೀಡುವ ಪ್ರಸಾದವಾದ ಕ್ಷೀರವನ್ನು ಸ್ವೀಕರಿಸುವುದರೊಂದಿಗೆ ಇಡೀ ಗೋವನ್ನೇ ಭಕ್ಷಿಸಿದಾಗ ಅದು ವಿಷವಾಗಿ ಮಾರಕವಾಗಿ ಮೃತ್ಯು ಸ್ವರೂಪವೇ ಆಗುತ್ತದೆ.

ಯಾರು ಈ ಅಭಿಮಾನಿ ದೇವರುಗಳು?
1. ಗೋವಿನ ಉಸಿರಿನಲ್ಲಿ ಚತುರ್ವೇದಗಳಿವೆ. ಈ ವೇದಗಳ ಷಡಂಗಗಳು-ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತಾ, ಜೋತಿಷಾ, ಕಲ್ಪಗಳು. ಇದು ಸಾಕ್ಷಾತ್ ಮಹಾವಿಷ್ಣುವಾಗುತ್ತದೆ.
2. ಗೋವಿನ ಶೃಂಗಾಗ್ರಕೋಡುದಲ್ಲಿ ಇಂದ್ರ ಮತ್ತು ವಿಷ್ಣು ಸಾನ್ನಿಧ್ಯವಿದೆ.
3. ಲಲಾಟದಲ್ಲಿ ಗುರುವೂ, ಶಿರಸ್ಸಿನಲ್ಲಿ ಬ್ರಹ್ಮನೂ ನೆಲೆಸಿದ್ದಾರೆ.
4. ಕಣ್ಣುಗಳಲ್ಲಿ ರವಿ ಚಂದ್ರರೂ, ಕಿವಿಗಳಲ್ಲಿ ವೈದ್ಯರಾದ ಅಶ್ವಿನೀ ದೇವತೆಗಳಿರುತ್ತಾರೆ.
5. ದಂತಗಳಲ್ಲಿ ಮರುದ್ಗಣಗಳೂ, ನಾಲಿಗೆಯಲ್ಲಿ ಸರಸ್ವತಿಯೂ ಇದ್ದಾಳೆ.
6. ಕುತ್ತಿಗೆಯಲ್ಲಿ ವರುಣ ಮತ್ತು ಅಗ್ನಿದೇವತೆಗಳಿದ್ದಾರೆ.
7. ಗೋವಿನ ಉದರದಲ್ಲಿ ಸಾಕ್ಷಾತ್ ಭೂಮಾತೆಯೇ ಇದ್ದಾಳೆ. ಹಾಗಾಗಿ ಇದಕ್ಕೆ ‘ಗೋ’ ಎಂದು ಕರೆದರು. ಗೋ ಎಂದರೆ ವಿಶ್ವ, ಭೂಮಿ ಎಂದರ್ಥವಿದೆ. ಇದರ ಪಾಲಕನೇ ‘ಗೋ’ಪಾಲಕೃಷ್ಣ.
8. ಕಕ್ಕುತ್ತಿ ಅಂದರೆ ಹೆಗಲಿನಲ್ಲಿ ರವಿ ವಂಶದ ಆದಿ ಪುರುಷ ವೈವಸ್ವತ ಮನು, ಅಶ್ವಿನ್ಯಾದಿ ಶಕ್ತಿಗಳಿವೆ.
9. ಗೋವಿನ ಬಾಲದಲ್ಲಿ ಆದಿತ್ಯನೂ, ಸಂಧಿಗಳಲ್ಲಿ ಸಾಧ್ಯರುಗಳೆಂಬ ದೇವತೆಗಳಿದ್ದಾರೆ. ಹಾಗಾಗಿ ಗೋವಿನ ಬಾಲವನ್ನು ಹಿಡಿದೆಳೆದರೆ ಮಹಾ ಪಾಪವಾಗುತ್ತದೆ.


10. ಗೋವಿನ ಅಪಾನವಾಯುವಿನಲ್ಲಿ ಸರ್ವ ತೀರ್ಥಗಳ ಅಭಿಮಾನಿ ದೇವರುಗಳೂ, ಗೋಮುಖದಲ್ಲಿ ಗಂಗಾ ಮಾತೆಯೂ ನೆಲೆಸಿರುವುದರಿಂದ ಗೋ ಅಪಾನವಾಯು ಸರ್ವ ರೋಗ ನಿವಾರಕವಾಗುತ್ತದೆ. ಮಾನವನ ಅಪಾನವಾಯು? ದರಿದ್ರ ಎಂದು ಪಕ್ಕದಲ್ಲಿದ್ದವರು ಓಡುತ್ತಾರೆ !
11. ‘ಗೋಮಯ’ ಎಂದರೆ ಸೆಗಣಿಯಲ್ಲಿ ಲಕ್ಷ್ಮೀ ದೇವಿಯು ನೆಲೆಸಿರುತ್ತಾಳೆ. ಭೂಶುದ್ಧಿಗೆ ಗೋಮಯವು ಅಗತ್ಯವಾಗಿದೆ.
12. ಗೋವಿನ ಮೂಗಿನಲ್ಲಿ ಜೇಷ್ಟಾದೇವಿಯು ನೆಲೆಸಿರುತ್ತಾಳೆ. ಗೋವಿನ ಮೂಗು ಸ್ಪರ್ಷಿಸಬಾರದು.
13. ಗೋವಿನ ಸ್ಥನಗಳಲ್ಲಿ ಚತುಸ್ಸಾಗರಗಳಿವೆ.
14. ಗೊರಸ್ಸುಗಳ ಮಧ್ಯದಲ್ಲಿ ಗಂದರ್ವರ ಸಾನ್ನಿಧ್ಯಗಳಿವೆ. ಗೊರಸಿನ ತುದಿಯಲ್ಲಿ ಉರಗಸಾನ್ನಿಧ್ಯವಿದೆ.
15. ಗೊರಸ್ಸಿನ ಹಿಂಭಾಗದಲ್ಲಿ ಅಪ್ಸರಾ ಗಣಗಳಿದ್ದಾರೆ.
16. ರೋಮ ಬಾಲಗಳಿಂದೊಡಗೂಡಿದ ಕಟೀ ಪ್ರದೇಶದಲ್ಲಿ ಪಿತೃದೇವತೆಗಳಿರುತ್ತಾರೆ.
17. ರೋಮ ಕೂಪದಲ್ಲಿ ಋಷಿಮುನಿಗಳೂ, ಚರ್ಮದಲ್ಲಿ ಪ್ರಜಾಪತಿಯೂ ಇದ್ದಾರೆ.
18. ಗೋವಿನ ಸಕಲ ಭಾಗದ ಹೊರವಲಯದಲ್ಲಿ ವಿರಾಟ ಸ್ವರೂಪಿ ಶ್ಯಾಮಲ ವರ್ಣದವನಾದ ಗೋಪಾಲ ಕೃಷ್ಣನು ಮಹಾವಿಷ್ಣು ಸ್ವರೂಪದಲ್ಲಿ ನೆಲೆಸಿರುತ್ತಾನೆ. ಅಲ್ಲದೆ ದೇವತೆಗಳ ಉಪದೇವತೆಗಳು, ಅವರ ಗಣ ಉಪಗಣಗಳೂ ಸೇರಿ ಮೂವತ್ತಮೂರು ಅಗ್ರಕೋಟಿ ದೇವತೆಗಳ ಉಪದೇವತೆಗಳಾಗಿ ಮೂವತ್ತಮೂರು ಕೋಟಿಯಾಗುತ್ತದೆ.

ಗೋಗ್ರಾಸದ ಮಹತ್ವ ಎಂತಹುದ್ದು ಗೊತ್ತಾ?


ಈ ಗೋವಿನ ಮಹಿಮೆಯು ಅಪಾರ. ಇದನ್ನರಿತ ಪ್ರಾಜ್ಞರು ಊಟಕ್ಕೆ ಮುಂಚಿತ ಗೋಪಾಲ ಕೃಷ್ಣ ಪ್ರೀತ್ಯರ್ಥವಾಗಿ ಗೋಗ್ರಾಸವನ್ನಿಟ್ಟರು. ಈಗ ಈ ಗೋಭಕ್ಷಕರಿಗೆ ಗೋಭಕ್ಷಣೆಗೆ ಮುಂಚೆ ಹೆಂಡ, Fork, Knife ಇಡುತ್ತಾರೆ. ನಂತರ ಹೊಡ್ಕೊಂಡು ಸಾಯುತ್ತಾರೆ!! ಗೋಗ್ರಾಸವಿಡದೆ ಯಾವ ಸಂತರ್ಪಣೆಗೂ ಫಲವಿರದು. ಸನಾತನದಲ್ಲಿ ಒಬ್ಬ ವ್ಯಕ್ತಿಯು ಸತ್ತಾಗ ಆರನೆಯ ತಿಂಗಳ ಮಾಸಿಕದಲ್ಲಿ ಗೋದಾನ ನೀಡಬೇಕು ಎಂದು ಗರುಡಪುರಾಣದಲ್ಲಿ ಹೇಳಿದೆ. ಇದು ಜೀವಾತ್ಮನು ವೈತರಣೀ ನದಿಯನ್ನು ದಾಟುವ ಕಾಲ. ಅಲ್ಲಿ ಗೋದಾನ ನೀಡಿದರೆ ಸ್ವತಃ ಗೋವು ಈ ಕಷ್ಮಲಯುಕ್ತವಾದ ನದಿಯನ್ನು ದಾಟಿಸುತ್ತದೆ ಎಂದಿದೆ ಗರುಡ ಪುರಾಣ. ಹೀಗೇ ಗೋವಿನ ಮಹತ್ವವನ್ನು ಕೇವಲ ಸಂಕ್ಷಿಪ್ತವಾಗಿ ತಿಳಿಸಿದ್ದೇನಷ್ಟೆ. ಗೋ ಪುರಾಣವನ್ನೇನಾದರೂ ಪೂರ್ನವಾಗಿ ಓದಿದರೆ ಗೋವಿಗೆ ಹಿಂಸೆಯಾದೀತು ಎಂದು ಗೋವಿನ ಹಾಲನ್ನು ಕುಡಿಯಲಾರರು. ಅಂತಹ ಪವಿತ್ರವಾದ ಗೋವನ್ನು ವಧಿಸುವವರಿಗೆ ಧಿಕ್ಕಾರವಿರಲಿ.

ದಂಡಪ್ರಹಾರವೇ ಪಾಠವಾಗಲಿ
ಇದನ್ನು ಗೋಹಂತಕರಿಗೆ, ಗೋಹಂತಕರ ಬೆಂಬಲಿಗರಿಗೆ ಹೇಳಿ ಪ್ರಯೋಜನವಿರದು. ಅವರಿಗೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರದು. ಅವರಿಗೆ ಅರ್ಥೈಸುವ ಏಕೈಕ ಮಾರ್ಗವೇ ದಂಡಪ್ರಹಾರ ಮಾತ್ರ. ಆ ದಂಡ ಹಿಡಿಯುವವರಿಗೆ ಇದು ಅರ್ಥವಾದರೆ ಸಾಕು.

ಸಾಮಾನ್ಯವಾಗಿ ಗೋ ಹಂತಕರು ಎಂದರೆ ಮುಸ್ಲಿಮರು ಮತ್ತು ಕ್ರಿಶ್ಚಿನರು. ಅವರಲ್ಲಿ ಅನೇಕ ಜನ ಗೋವಿನ ಮಹತ್ವ ಅರಿಯದವರೂ ಇದ್ದಾರೆ. ಅವರೆಲ್ಲರೂ ಕಟುಕರೂ ಅಲ್ಲ. ಹಿಂದೂಗಳಲ್ಲೂ ಕಟುಕರೂ ಇದ್ದಾರೆ. ಇದರಲ್ಲೂ ಮಹತ್ವ ಅರಿಯದವರೂ ಇದ್ದಾರೆ. ಅಂತವರಿಗೆ ಇದರ ಮಹತ್ವ ತಿಳಿಯಲೇಬೇಕು. ಉಳಿದವರಿಗೆ ದಂಡದ ಮಹತ್ವ ತಿಳಿದರೆ ಸಾಕು.

ಇನ್ನು ಮೂರ್ಖ ಸಾಹಿತಿ ಮದುರ್ಬುದ್ಧಿ ಜೀವಿಗಳು ನಿಮ್ಮನ್ನು ಈ ಮಹತ್ವಗಳ ವಿಚಾರವಾಗಿ ಗೋವಿನೊಳಗಿನ ದೇವತೆಗಳ ವಿಚಾರವಾಗಿ ಅವಹೇಳನವನ್ನೂ ಮಾಡಬಹುದು. ಅವರಿಗೂ ಇದು ಅರ್ಥವಾಗದ ವಿಚಾರ. ಅವರಿಗೂ ಅರ್ಥವಾಗುವುದು ದಂಡ ಪ್ರಹಾರದಲ್ಲಿ ಮಾತ್ರ.
ಆದಾಗ್ಯೂ ದೇವತಾ ಸಾನ್ನಿಧ್ಯಗಳೆಂದರೇನು ಎಂಬ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ. ನಮಗೆ ಪುಷ್ಟಿ ನೀಡುವ ಶಕ್ತಿಗಳನ್ನೇ ದೇವತೆಗಳು ಎನ್ನುತ್ತೇವೆ.

ವೈಟಾಮಿನ್’ಗಳನ್ನು, ಪೋಷಕಾಂಶಗಳನ್ನು Healthy ಎಂದು ಹೇಗೆ ಹೇಳುತ್ತೇವೆಯೋ ಹಾಗೆಯೇ ಈ ಶಕ್ತಿ ಸ್ವರೂಪಗಳನ್ನು ದೇವತೆಗಳೆಂದು ಪರಿಗಣಿಸಿ ಅದಕ್ಕೊಂದೊಂದು ಪ್ರಾಕೃತಿಕವಾದ ಹೆಸರನ್ನಿಟ್ಟರು. ಸುಡುವಂತಹ ಗುಣವನ್ನು ಅಗ್ನಿ ಎಂದರು. ಮೆಣಸಿನ ಕಾಯಿಯ ಕ್ಷಾರ ಗುಣ ನಾಲಿಗೆಯನ್ನು ಸುಡುವುದರಿಂದ ಅದನ್ನು ಖಾರ ಎಂದ ಹಾಗೆಯೇ ಇದು ಕೂಡಾ ಆಗಿದೆ. ಇದು ಎಲ್ಲಿಂದ ಬಂತು, ಹೇಗೆ ಬಂತು ? ಇದುವೇ ಪ್ರಕೃತಿಮಾತೆಯ ಗುಣ. ಅದೇ ಪ್ರಕೃತಿಮಾತೆಯ ಸ್ವರೂಪವೇ ಗೋವು. ಕಾಮಧೇನು. ಇವಳು ಇಡೀ ವಿಶ್ವಕ್ಕೇ ಮಾತರಃ ಆಗಿದ್ದಾಳೆ. ಇವಳನ್ನು ನಾವು ಕಾಪಾಡಿದರೆ ಅವಳು ನಮ್ಮನ್ನು ಕಾಪಾಡುತ್ತಾಳೆ.

–ಜೈ ಗೋಮಾತಾ–

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Cow PredatorGogrosaKannada ArticleMilkNational AnimalPrakash AmmannayaSpecial Articleಅಭಿಮಾನಿ ದೇವರುಗೋಗ್ರಾಸಗೋಭಕ್ಷಕಗೋಹಂತಕಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯರಾಷ್ಟ್ರೀಯ ಪ್ರಾಣಿರೈತ
Share196Tweet123Send
Previous Post

ತಂದೆ ಯಾಕೆ ಹೀಗೆ? ಗದರಿದ ಪಿತನೇ ಮಗನಿಗೆ ಸ್ಪೂರ್ತಿಯಾದ ಕಥೆ

Next Post

ನಾಳೆ: ಸೌಭಾಗ್ಯಪ್ರದ ವಟಸಾವಿತ್ರೀ ವ್ರತ: ಆಚರಣೆ ಯಾಕೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಾಳೆ: ಸೌಭಾಗ್ಯಪ್ರದ ವಟಸಾವಿತ್ರೀ ವ್ರತ: ಆಚರಣೆ ಯಾಕೆ?

ನಾಳೆ: ಸೌಭಾಗ್ಯಪ್ರದ ವಟಸಾವಿತ್ರೀ ವ್ರತ: ಆಚರಣೆ ಯಾಕೆ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

ರಕ್ತದಾನದಿಂದ ಕನಿಷ್ಠ ಮೂರು ಜೀವಗಳನ್ನು ಉಳಿಸಬಹುದು: ಡಾ. ನಾಗರಾಜ ಅಭಿಪ್ರಾಯ

February 28, 2026
ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು | ‘ಮ್ಯಾಚ್ ಡೇ 2026’ ವಿನೂತನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

February 28, 2026
ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ: ಸೋಮಶೇಖರಯ್ಯ

February 28, 2026
ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

ಶೀಘ್ರದಲ್ಲೇ ಚಿತ್ರದುರ್ಗ-ದಾವಣಗೆರೆ ರೈಲು ಸಂಚಾರ ಪ್ರಾರಂಭ: ಕೇಂದ್ರ ಸಚಿವ ಸೋಮಣ್ಣ

February 28, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಮಾರ್ಚ್ 1 ರಂದು ಬೆಂಗಳೂರಿನಿಂದ ಮುಂಬೈಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

February 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL