No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Wednesday, July 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿಜಯಪುರದಿಂದ ಧರ್ಮಸ್ಥಳ, ಕುಕ್ಕೆಗೆ ತೆರಳುವವರಿಗೆ ಈ ರೈಲು ಅನುಕೂಲ | ಇಲ್ಲಿದೆ ವಿವರ

ಮಂಗಳೂರು-ವಿಜಯಪುರ-ಮಂಗಳೂರು ರೈಲು ಸಮಯವೇನು? ಎಲ್ಲೆಲ್ಲಿ ಸ್ಟಾಪ್ ಇದೆ?

kalpa News by kalpa News
August 12, 2025
in Special Articles, ದಕ್ಷಿಣ ಕನ್ನಡ, ವಿಜಯಪುರ
0
ವಿಜಯಪುರದಿಂದ ಧರ್ಮಸ್ಥಳ, ಕುಕ್ಕೆಗೆ ತೆರಳುವವರಿಗೆ ಈ ರೈಲು ಅನುಕೂಲ | ಇಲ್ಲಿದೆ ವಿವರ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  |

ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಎಕ್ಸ್’ಪ್ರೆಸ್ ರೈಲು ಮಹತ್ವದ ಸಂಪರ್ಕವಾಗಿದ್ದು, ವಿಜಯಪುರ ಭಾಗದಿಂದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳಿಗೆ ಈ ರೈಲು ಅನಿಕೂಲವಾಗಿದೆ.

ಅಲ್ಲದೇ, ಕುಕ್ಕೆ ಸುಬ್ರಹ್ಮಣ್ಯ,ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೈಲಿನಲ್ಲಿ ಹಾಸನ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ, ಬಾಗಲಕೋಟೆ, ವಿಜಯಪುರ ಕಡೆಗೆ ಪ್ರಯಾಣಿಸುವ ಭಕ್ತಾದಿಗಳಿಗೂ ಸಹ ಇದು ಸಹಕಾರಿಯಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

07378 ಸಂಖ್ಯೆಯ ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್’ಪ್ರೆಸ್ ವಿಶೇಷ ರೈಲಿನ ವೇಳಾಪಟ್ಟಿ ಹೀಗಿದೆ. ಮಂಗಳೂರಿನಿಂದ ವಿಜಯಪುರ ಹಾಗೂ ವಿಜಯಪುರದಿಂದ ಮಂಗಳೂರುವರೆಗೂ ನಿಲುಗಡೆ ನೀಡಲಾಗುವ ನಿಲ್ದಾಣಗಳನ್ನು ತಲುಪುವ ಹಾಗೂ ಹೊರಡುವ ಸಮಯವನ್ನು ಕೊಡಲಾಗಿದೆ. ಇದನ್ನು ಗಮನಿಸಿ ಹಾಗೂ ನಿಮ್ಮ ಪ್ರಯಾಣವನ್ನು ಕ್ರಮವಾಗಿ ಯೋಜಿಸಿ.

ಮಂಗಳೂರಿನಿಂದ ವಿಜಯಪುರ:(ರೈಲು ಸಂಖ್ಯೆ: 07378) ದಿನ-1

  • ಮಂಗಳೂರು ಸೆಂಟ್ರಲ್ – ನಿರ್ಗಮನ: ಸಂಜೆ 4:45
  • ಮಂಗಳೂರು ಜಂಕ್ಷನ್ – ಸಂಜೆ 4:57 / 5:00
  • ಬಂಟ್ವಾಳ – ಸಂಜೆ 5:30 / 5:32
  • ಕಬಕ ಪುತ್ತೂರು – ಸಂಜೆ 6:00 / 6:02
  • ಸುಬ್ರಹ್ಮಣ್ಯ ರೋಡ್ – ಸಂಜೆ 6:50 / 7:00
  • ಸಕಲೇಶಪುರ – ರಾತ್ರಿ 9:20 / 9:30
  • ಹಾಸನ ಜಂಕ್ಷನ್ – ರಾತ್ರಿ 10:20 / 10:30
  • ಅರಸೀಕೆರೆ ಜಂಕ್ಷನ್ – ರಾತ್ರಿ 11:20 / 11:22
  • ಕಡೂರು – ರಾತ್ರಿ 11:59 / 12:01 (ದಿನ 2)
    ದಿನ-2
  • ಬೀರೂರು ಜಂಕ್ಷನ್ – ರಾತ್ರಿ 12:08 / 12:09
  • ಚಿಕ್ಕಜಾಜೂರು ಜಂಕ್ಷನ್ – 1:10 / 1:12
  • ದಾವಣಗೆರೆ – 1:48 / 1:50
  • ಹರಿಹರ – 2:03 / 2:05
  • ರಾಣಿಬೆನ್ನೂರು – 2:25 / 2:27
  • ಬ್ಯಾಡಗಿ – 2:44 / 2:46
  • ಎಸ್’ಎಂಎಂ ಹಾವೇರಿ – 3:00 / 3:02
  • ಯಲವಿಗಿ – 3:32 / 3:33
  • ಎಸ್’ಎಸ್’ಎಸ್ ಹುಬ್ಬಳ್ಳಿ ಜಂಕ್ಷನ್ – ಮುಂಜಾನೆ 4:40 / 4:50
  • ಅಣ್ಣಿಗೇರಿ – 5:20 / 5:21
  • ಗದಗ ಜಂಕ್ಷನ್ – ಬೆಳಗ್ಗೆ 6:15 / 6:16
  • ಮಲ್ಲಾಪುರ – 6:49 / 6:50
  • ಹೊಳೆ ಆಲೂರು – 7:07 / 7:08
  • ಬಾದಾಮಿ – 7:29 / 7:30
  • ಗುಳೇದಗುಡ್ಡ ರೋಡ್ – 7:43 / 7:44
  • ಬಾಗಲಕೋಟೆ – 7:56 / 7:58
  • ಆಲಮಟ್ಟಿ – 8:37 / 8:38
  • ಬಸವನ ಬಾಗೇವಾಡಿ ರೋಡ್ – 8:59 / 9:00
  • ವಿಜಯಪುರ – ಆಗಮನ: ಬೆಳಿಗ್ಗೆ 11:15

ವಿಜಯಪುರದಿಂದ ಮಂಗಳೂರು(ರೈಲು ಸಂಖ್ಯೆ: 07377): ದಿನ -1

  • ವಿಜಯಪುರ – 15:00
  • ಬಾಗೇವಾಡಿ ರೋಡ್ – 15:29 / 15:30
  • ಆಲಮಟ್ಟಿ – 15:49 / 15:50
  • ಬಾಗಲಕೋಟೆ – 16:38 / 16:40
  • ಗುಳೇದಗುಡ್ಡ ರೋಡ್ – 16:50 / 16:51
  • ಬಾದಾಮಿ -17:03 / 17:04
  • ಹೊಳೆ ಆಲೂರು – 17:24 / 17:25
  • ಮಲ್ಲಾಪುರ – 17:44 / 17:45
  • ಗದಗ ಜೂ – 19:20 / 19:30
  • ಅಣ್ಣಿಗೇರಿ – 19:49 / 19:50
  • ಹುಬ್ಬಳ್ಳಿ ಜಂಕ್ಷನ್ – 21:00 / 21:20
  • ಯಲ್ವಿಗಿ – 21:49 / 21:50
  • ಹಾವೇರಿ – 22:28 / 22:30
  • ಬ್ಯಾಡಗಿ – 22:46 / 22:47
  • ರಾಣಿಬೆನ್ನೂರು – 23:05 / 23:07
  • ಹರಿಹರ – 23:25 / 23:27
  • ದಾವಣಗೆರೆ – 23:43 / 23:45
    ದಿನ-2
  • ಚಿಕ್ಕಜಾಜೂರು ಜಂಕ್ಷನ್ – 00:20 / 00:21
  • ಬೀರೂರು ಜಂಕ್ಷನ್ – 00:58 / 01:00
  • ಕಡೂರು – 01:09 / 01:11
  • ಅರಸೀಕೆರೆ ಜಂಕ್ಷನ್ – 02:00 / 02:05
  • ಹಾಸನ – 03:00 / 03:10
  • ಸಕಲೇಶಪುರ – 04:00 / 04:15
  • ಸುಬ್ರಹ್ಮಣ್ಯ ರೋಡ್ – 07:15 / 07:25
  • ಕಬಕಪುತ್ತೂರು – 08:13 /08:15
  • ಬಂಟ್ವಾಳ – 08:48 /08:50
  • ಮಂಗಳೂರು ಜಂಕ್ಷನ್- 09:30 / 09:32
  • ಮಂಗಳೂರು ಸೆಂಟ್ರಲ್ – 09:50

ಪ್ರಯಾಣಿಕರು IRCTC ಹಾಗೂ RailOne ಮೂಲಕ ಅಥವಾ ನಿಮ್ಮೂರಿನ ರೈಲು ನಿಲ್ದಾಣಗಳ ಕಾಯ್ದಿರಿಸುವ ಕೌಂಟರ್’ಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಮಾಹಿತಿಗಾಗಿ 139 ಸಂಖ್ಯೆಗೆ ಸಂಪರ್ಕಿಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

                                               

Tags: ArsikereBirurDharmastalaHassanIndian RailwayIRCTCKaravaliMangalore CentralRail NewsRailOneTrain NewsTrain UpdatesVijayapuraಅರಸೀಕೆರೆಉತ್ತರ ಕರ್ನಾಟಕಕರಾವಳಿಕುಕ್ಕೆ ಸುಬ್ರಹ್ಮಣ್ಯದಾವಣಗೆರೆಧರ್ಮಸ್ಥಳಮಂಗಳೂರುಮಂಗಳೂರು ಸೆಂಟ್ರಲ್ವಿಜಯಪುರಹಾಸನ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

Supermicrosurgery at Medicover Gives New Life to a Youth Severely Injured in a Road Accident

Next Post

ಸೊರಬ | ಅಖಂಡ ಭಾರತ ಸಂಕಲ್ಪ ದಿನ | ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ

kalpa News

kalpa News

Next Post
ಸೊರಬ | ಅಖಂಡ ಭಾರತ ಸಂಕಲ್ಪ ದಿನ | ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ

ಸೊರಬ | ಅಖಂಡ ಭಾರತ ಸಂಕಲ್ಪ ದಿನ | ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL