ರಾಜಾಸ್ತಾನ: ಇದೊಂದು ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದ್ದು, ನಾವೆಲ್ಲಾ ಸುರಕ್ಷಿತ ಕೈಗಳಲ್ಲಿದ್ದೆವೆ ಎಂದು ಈ ಸಂತಸದ ಕ್ಷಣದಲ್ಲಿ ಹೇಳಲು ಬಯಸುತ್ತೆನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಯೋಧರು ಎಲ್’ಒಸಿ ದಾಟಿ ಉಗ್ರರ ಅಡಗುತಾಣಗಳನ್ನು ನಾಶ ಮಾಡಿದ ನಂತರ ರಾಜಾಸ್ಥಾನದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ದೇಶವನ್ನುದ್ದೆಶಿಸಿ ಅವರು ಮಾತನಾಡಿದರು.
ನಮ್ಮ ದೇಶ ಈಗ ಸುರಕ್ಷಿತ ಕೈಗಳಲ್ಲಿದೆ. ಇಂತಹ ಒಂದು ಅನುಭವವನ್ನು ನಾನು ಅನುಭವಿಸುತ್ತಿದ್ದು, ಇದಕ್ಕೆ ಕಾರಣವಾದ ಇಡಿಯ ಭಾರತೀಯ ಸೇನೆ ನಮಿಸುತ್ತೆನೆ ಎಂದು ಕೈ ಮುಗಿದರು.
ಪ್ರಧಾನಿ ಭಾಷಣದ ಪೂರ್ಣ ವೀಡಿಯೋ ನೋಡಿ:
#WATCH PM Modi addresses a public rally in Churu, Rajasthan https://t.co/M6j8yfU38G
— ANI (@ANI) February 26, 2019
 
	    	

 Loading ...
 Loading ... 
							



 
                
Discussion about this post