Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಜ್ಯದಾದ್ಯಂತ ಸಿವಿಲ್ ಪೊಲೀಸ್ ಇನ್ಸ್’ಪೆಕ್ಟರ್’ಗಳ ಭಾರೀ ವರ್ಗಾವಣೆ ಮಾಡಲಾಗಿದ್ದು, ಜಿಲ್ಲೆಯ ಹಲವು ಠಾಣೆಗಳ ಪಿಐಗಳೂ ಸಹ ಬದಲಾವಣೆಯಾಗಿದ್ದಾರೆ.
ಈ ಕುರಿತಂತೆ ಇಲಾಖೆ ಆದೇಶ ಹೊರಡಿಸಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ ಮೇಲ್ದರ್ಜೆಗೇರಿಸಿದ ಹುದ್ದೆಯ ನೂತನ ಪಿಐಗಳ ಪಟ್ಟಿ ಇಂತಿದೆ.
- ಡಿ.ಕೆ. ಸಂತೋಷ್ ಕುಮಾರ್ – ತೀರ್ಥಹಳ್ಳಿ ಪೊಲೀಸ್ ಠಾಣೆ
- ಎಂ.ಎಸ್. ದೀಪಕ್ – ತುಂಗಾನಗರ ಠಾಣೆ
- ಎನ್.ಎಸ್. ರವಿ – ವಿನೋಬ ನಗರ ವೃತ್ತ
- ಎಚ್.ಎಂ. ಸಿದ್ದೇಗೌಡ – ಟ್ರಾಫಿಕ್ ಠಾಣೆ, ಶಿವಮೊಗ್ಗ
- ಟಿ.ಕೆ. ಚಂದ್ರೇಗೌಡ – ಕೋಟೆ ಠಾಣೆ
- ಸಿ.ಜೆ. ಚೈತನ್ಯ – ಭದ್ರಾವತಿ ಗ್ರಾಮಾಂತರ ಠಾಣೆ
- ಬಿ.ಸಿ. ಗಿರೀಶ್ – ಸಾಗರ ಗ್ರಾಮಾಂತರ ಠಾಣೆ
- ಕುಮಾರಸ್ವಾಮಿ – ಡಿಎಸ್’ಬಿ ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post