No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Wednesday, October 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕಡಲಾಚೆಯೂ ಪಸರಿಸಿದೆ “ತುಳುವ ಸಿರಿ” ಆದ್ವಿಕಾ ಶೆಟ್ಟಿಯ ಸಾಧನೆ

ಬಹುಮುಖ ಪ್ರತಿಭೆ ಆದ್ವಿಕಾ ಶೆಟ್ಟಿಯ ಕನಸು ನನಸಾಗಲಿ ನೀವೂ ಹಾರೈಸಿ

kalpa News by kalpa News
January 7, 2019
in Special Articles
0
ಕಡಲಾಚೆಯೂ ಪಸರಿಸಿದೆ “ತುಳುವ ಸಿರಿ” ಆದ್ವಿಕಾ ಶೆಟ್ಟಿಯ ಸಾಧನೆ
Share on FacebookShare on TwitterShare on WhatsApp

ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ (ಮಂಗಳೂರಿನ ಸುರತ್ಕಲ್) ವಿಶಿಷ್ಟ ಸ್ಥಾನವಿದೆ. ಇಲ್ಲಿನ ಪ್ರಾಕೃತಿಕ ಸೊಬಗನ್ನು ನೋಡಿದರೆ ಸ್ವರ್ಗವೇ ಭೂಮಿಗೆ ಬಂದಂತೆ ಭಾಸವಾಗುತ್ತದೆ. ಹಾಗೆ ಇಲ್ಲಿ ವಿಶಿಷ್ಟ ಬಗೆಯ ಸಂಸ್ಕೃತಿ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಅಸ್ಥಿತ್ವದಲ್ಲಿವೆ. ಹಾಗೆ ಇಲ್ಲಿ
ಸಾಂಸ್ಕೃತಿಕ ರಂಗದಲ್ಲಿ ಕೂಡಾ ವಿಶಿಷ್ಟ ಪ್ರತಿಭೆಗಳನ್ನು ಕಾಣಬಹುದು. ಕಲಾ ಕ್ಷೇತ್ರದಲ್ಲಿ ತನ್ನ ಅದ್ಬುತ ಪ್ರತಿಭೆಯಿಂದ ತನ್ನದೆ ಆದ ಛಾಪು ಮೂಡಿಸಿದವಳೆ ತುಳುವ ಸಿರಿ.

“ತುಳುವ ಸಿರಿ” ಎಂಬ ಬಿರುದು ಕಿವಿಗೆ ಬೀಳುತ್ತಿದ್ದಂತೆ ನಮಗೆ ಥಟ್ಟನೆ ನೆನಪಾಗುವುದು ಆದ್ವಿಕಾ ಶೆಟ್ಟಿ. ಕರ್ನಾಟಕದ ಖ್ಯಾತ ಪ್ರತಿಭೆಯಾದ ಈ ಬಾಲೆ ಅರ್ಪಿತಾ ವಿ. ಶೆಟ್ಟಿ ಮತ್ತು ವೇಣುಗೋಪಾಲ ಶೆಟ್ಟಿಯವರ ಮಗಳು.

ಕರಾವಳಿಯ ಈ ಬಹುಮುಖ ಪ್ರತಿಭೆ
ಖಾಸಗಿ ವಾಹಿನಿಗಳ ರಿಯಾಲಿಟಿ ಶೋ ಮತ್ತು ಹಲವಾರು ವೇದಿಕೆಯಲ್ಲಿ ಆದ್ವಿಕಾ ಶೆಟ್ಟಿ ಪ್ರದರ್ಶನ ನೀಡಿದ್ದಾಳೆ. ಝೀ ಟಿವಿ (ಹಿಂದಿ)ಯ ಖ್ಯಾತ ಟಿವಿ ಶೋ ಡಾನ್ಸ್ ಇಂಡಿಯಾ ಡಾನ್ಸ್ DID ಲಿಟಲ್ ಮಾಸ್ಟರ್ಸ್  ಮತ್ತು ಕಲರ್ಸ್ ಕನ್ನಡದ ಶೋ ಡಾನ್ಸಿಂಗ್ ಸ್ಟಾರ್ಸ್ ಈ ಟಿವಿ ಕನ್ನಡ ಹಾಗೂ ತೆಲುಗು ಡೀ ಜ್ಯೂನಿಯರ್ ಸೇರಿದಂತೆ ಹಲವಾರು ಶೋನಲ್ಲಿ ಪಾಲ್ಗೊಂಡು ನೃತ್ಯ ಲೋಕದೊಳಗೆ ಅದ್ಭುತ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾಳೆ. ಇನ್ನು ಈಕೆ ಯಕ್ಷಗಾನ ಲೋಕದಲ್ಲಿ ಮಿಂಚು ಹರಿಸಿದಲ್ಲದೆ ಸಂಗೀತ ಕ್ಷೇತ್ರದಲ್ಲಿ ಉತ್ತಮವಾಗಿ ಹಾಡುವುದರ ಮೂಲಕ ಮುಂದಿನ ದಿನಗಳಲ್ಲಿ ತಾನು ಶೇಷ್ಠ ಗಾಯಕಿಯಾಗಬಲ್ಲೆಯೆಂದು ನಿರೂಪಿಸುತ್ತಿದ್ದಾಳೆ.

ಇದರೊಂದಿಗೆ ಬಾಲನಟಿಯಾಗಿ ಚಲನಚಿತ್ರಗಳಲ್ಲೂ ನಟಿಸಿದ್ದು, ಜೊತೆಗೆ ಮಾಡಲಿಂಗ್ ಕೂಡಾ ಆಸಕ್ತಿ ಹೊಂದಿದ್ದು ಮಿಸ್ ಮಂಗಳೂರು ಪ್ರಶಸ್ತಿ ಬಾಚಿಕೊಂಡಿದ್ದರು.(2013) ಭಾರತೀಯ ಜಾನಪದ ನೃತ್ಯ ಯೋಗ ನಿರೂಪಣೆ ಮಾತುಗಾರಿಕೆ ಸೇರಿದಂತೆ ಹಲವಾರು ರಂಗದಲ್ಲಿ ಹೆಸರು ಮಾಡಿದ್ದಾಳೆ. ಅಲ್ಲದೆ ಹಲವಾರು ಕಾರ್ಯಕ್ರಮಗಳಿಗೆ ಉದ್ಘಾಟಕರಾಗಿ ಅತಿಥಿಯಾಗಿ ಭಾಗವಹಿಸಿದ್ದಾಳೆ. ಸಮಾಜ ಸೇವೆಯಲ್ಲಿ ಸಹ ತೊಡಗಿಸಿಕೊಂಡಿದ್ದಾಳೆ.

ಅರಸಿ ಬಂದಿವೆ ಪ್ರಶಸ್ತಿಗಳು
ತುಳುವ ಸಿರಿ ಆದ್ವಿಕಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ದಕ್ಷಿಣ ಕನ್ನಡ ಅಸಾಧಾರಣ ಪ್ರತಿಭಾ ಪ್ರಶಸ್ತಿ ಕರ್ನಾಟಕ ರಾಜ್ಯ ಅಸಾಧಾರಣ ಪ್ರತಿಭಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾಳೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೆ ಅಂದಕೂಡಲೇ ಇವರು ಯಾರೋ ಮಹಿಳೆ ಇರಬಹುದು ಎಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ನೂರಕ್ಕೆ ನೂರರಷ್ಟು ಸುಳ್ಳು. ಇವಳ ವಯಸ್ಸು ಕೇವಲ 12. ಕಲಿಯುತ್ತಿರುವುದು ಕೇವಲ 8ನೆಯ ತರಗತಿ. ದೆಹಲಿ ಪಬ್ಲಿಕ್ ಸ್ಕೂಲ್ MRPLನಲ್ಲಿ ಓದುತಿದ್ದಾಳೆ. ಶಾಲೆಗೆ ಚಕ್ಕರ್ ಅಭಿಮಾನಿಗಳ ಕರೆಗೆ ಹಾಜರ್ ನಮ್ಮ ಆದ್ವಿಕಾ ಶೆಟ್ಟಿ ಸುಮಾರು 400 ಪ್ರಶಸ್ತಿ ಪಡೆದ ಈ ಬಾಲೆ ದೇಶದ ಮತ್ತು ವಿದೇಶದ(1) 1000 ಕಡೆ ನೃತ್ಯ ಮತ್ತು 200 ಯಕ್ಷಗಾನ ಪ್ರದರ್ಶನ ನೀಡಿದ್ದಾಳೆ.

ಇದರೊಂದಿಗೆ 300ಕ್ಕೂ ಹೆಚ್ಚಿನ ಸನ್ಮಾನ ಸ್ವೀಕರಿಸಿದ ಹಿರಿಮೆ ಈಕೆಗಿದೆ. ಇವಳು ಮಾಡಿದ ಕನ್ನಡ ಕಲಾ ಸೇವೆಯನ್ನು ಗೌರವಿಸುವ ಸಲುವಾಗಿ ಇವರ ಹೆಸರಿನ್ನು ರಾಷ್ಟç ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಇದರೊಂದಿಗೆ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಪ್ರಶಸ್ತಿ ಪಡೆಯುವಂತಾಗಲಿ ಎಂದು ಹರಸುತ್ತೇವೆ.

IAS ಆಗಬೇಕೆಂಬ ಬಯಕೆ ಹೊಂದಿರುವ ಇವರ ಕನಸಿನ ಗುಚ್ಛ ಇವರ ಕೈ ಸೇರಲಿ ಎಂದೂ ಸಹ ಶುಭ ಹಾರೈಸುತ್ತೇನೆ. ಇವರ ಈ ಅಮೋಘ ಸಾಧನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ ನೀಡಿ ಬೆಳೆಸಿದ ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದ ಅರ್ಪಿಸುತ್ತೇನೆ.

ಲೇಖನ ಮತ್ತು ಚಿತ್ರಕೃಪೆ: ರೋಹನ್ ಪಿಂಟೋ ಗೇರುಸೊಪ್ಪ

Tags: Advika ShettyCoastlineIASSpecial ArticleTuluva SiriYakshaganaಆದ್ವಿಕಾ ಶೆಟ್ಟಿಕರಾವಳಿತುಳುವ ಸಿರಿದಕ್ಷಿಣ ಕನ್ನಡಯಕ್ಷಗಾನ
Share199Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಹಿಂದುಳಿದ ವರ್ಗದವರು ಬಿಜೆಪಿಯನ್ನು ಓಲೈಸುತ್ತಿರುವುದು ಸರಿಯಲ್ಲ: ಬಿ.ಕೆ.ಸಂಗಮೇಶ್

Next Post

10% ಇದ್ರೂ, 100% ಮೋದಿ

kalpa News

kalpa News

Next Post
10% ಇದ್ರೂ, 100% ಮೋದಿ

10% ಇದ್ರೂ, 100% ಮೋದಿ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL