ಕಲ್ಪ ಮೀಡಿಯಾ ಹೌಸ್ | ತುಮಕೂರು |
ಜಿಲ್ಲೆಯ ತಿಪಟೂರಿನ ಕಲ್ಪತರು ವಿದ್ಯಾ ಸಂಸ್ಥೆಯ ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಫ್ರೆಶರ್ಸ್ ಡೇ – 2022 ಮತ್ತು ದೀಕ್ಷಾರಾಮ ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಡಿ. ಎಸ್. ಅರುಣ್ D S Arun ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಉಪ ನೋಂದಣಾದಿಕಾರಿ ಎಂ. ರಾಜಶೇಖರ್, ಕಲ್ಪತರು ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ.ಕೆ.ತಿಪ್ಪೇರುದ್ರಪ್ಪ, ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜ್, ದೀಪಕ್, ಸಂಸ್ಥೆಯ ಕಾರ್ಯದರ್ಶಿಗಳು ಶ್ರೀ ಜಿ.ಎಸ್. ಉಮಾ ಶಂಕರ್, ಶ್ರೀ ಎಂ ಆರ್ ಸಂಗಮೇಶ್, ಶ್ರೀ ಎಚ್.ಜಿ. ಸುಧಾಕರ್, ಖಜಾಂಚಿ ಶ್ರೀ ಟಿ.ಎಸ್. ಶಿವಪ್ರಸಾದ್, ಪ್ರಾಂಶುಪಾಲರಾದ ಶ್ರೀ ಡಾ. ಜಿ.ಡಿ. ಗುರುಮೂರ್ತಿ ಹಾಗು ಅಧ್ಯಾಪಕ ವರ್ಗದವರು, ವಿಧ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















