ನವದೆಹಲಿ: ನೀವು ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ ಬಳಕೆದಾರರೇ? ಹಾಗಿದ್ದರೆ, ಗಮನಿಸಿ, ನಾಳೆಯಿಂದ ಅಂದರೆ ಜನವರಿ 1ರಿಂದ ಕೆಲವು ಹ್ಯಾಂಡ್ ಸೆಟ್‌ಗಳನ್ನು ವಾಟ್ಸಪ್ ದೊರೆಯುವುದಿಲ್ಲ.
ಹೌದು, ಈ ಕುರಿತಂತೆ ವಾಟ್ಸಪ್ ಕಂಪೆನಿ ಹೇಳಿಕೆ ನೀಡಿದ್ದು, ಜನವರಿ 1ರ ನಾಳೆಯಿಂದ ನೋಯಿಯಾ ಎಸ್೪೦ ಸೆಟ್‌ಗಳಲ್ಲಿ ವಾಟ್ಸಪ್ ಕಾರ್ಯ ನಿರ್ವಹಿಸುವುದಿಲ್ಲ. ಮಾತ್ರವಲ್ಲ ಆಂಡ್ರಾಯ್ಡ್ ಒಎಸ್ ವರ್ಷನ್ 2.3.7 ಹಾಗೂ ಅದಕ್ಕೂ ಹಿಂದಿನ ಸೆಟ್‌ಗಳು, ಐಒಎಸ್ 7 ಸೆಟ್‌ಗಳನ್ನು 2020ರ ಫೆ.1ರಿಂದ ಬಳಕೆ ಮಾಡಲು ಸಾಧ್ಯವಿಲ್ಲ.
ಈ ಕೆಳಗಿನ ಹ್ಯಾಂಡ್ ಸೆಟ್‌ಗಳಲ್ಲಿ ವಾಟ್ಸಪ್ ಸಪೋರ್ಟ್ ಮಾಡುವುದಿಲ್ಲ:
Android versions older than 2.3.3
Windows Phone 7
iPhone 3GS/iOS 6
Nokia Symbian S60
ಈ ಕೆಳಗಿನ ಹ್ಯಾಂಡ್‌ಸೆಟ್‌ಗಳಲ್ಲಿ ವಾಟ್ಸಪ್ ಬಳಕೆ ಮಾಡುವಂತೆ ಕಂಪೆನಿ ಶಿಫಾರಸ್ಸು ಮಾಡಿದೆ:
Android running OS 4.0+
iPhone running iOS 8+
Windows Phone 8.1+
JioPhone
JioPhone 2
Discussion about this post