ಕಲ್ಪ ಮೀಡಿಯಾ ಹೌಸ್
ಯಾದಗಿರಿ: ಸಾಲಬಾಧೆ ತಾಳಲಾರದೆ ನೀರಿನ ಹೊಂಡಕ್ಕೆ ನಾಲ್ಕು ಮಕ್ಕಳನ್ನು ತಳ್ಳಿ ಪೋಷಕರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಾಹಾಪುರ್ ತಾಲೂಕಿನ ದೋರನ ಹಳ್ಳಿ ಗ್ರಾಮದಲ್ಲಿ ಜರುಗಿದೆ.

ಭೀಮರಾಯ ಸುರಪುರ( 45), ಶಾಂತಮ್ಮ( 38), ಸುಮಿತ್ರಾ( 12), ಶ್ರೀದೇವಿ (11), ಶಿವರಾಜು (9) ಲಕ್ಷ್ಮಿ (4) ಆತ್ಮಹತ್ಯೆ ಮಾಡಿಕೊಂಡ ವರು. ಶಹಾಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















