ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರೀಯ ವಿದ್ಯಾಲಯದ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆವಿನ್ ಜೆ ಹೊನ್ನಳ್ಳಿ (ತಂದೆ ಜೋಸೆಫ್ ಆರ್ ಹೊನ್ನಳ್ಳಿ ಮತ್ತು ತಾಯಿ ಮಂಜುಳ ಜೋಸೆಫ್) ಇವರು ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ಏ.21 ರಿಂದ 24 ರವರೆಗೆ ನಡೆದ ರಾಷ್ಟ್ರಮಟ್ಟದ ಕ್ವಾಡ್ ಸ್ಕೇಟಿಂಗ್ Sketing ಚಾಂಪಿಯನ್‍ಶಿಪ್‍ನಲ್ಲಿ ರಿಂಕ್ 1 (200 ಮೀ) ರಲ್ಲಿ ಬಂಗಾರದ ಪದಕ, ರಿಂಕ್ 2(500 ಮೀ) ರಲ್ಲಿ ಬೆಳ್ಳಿ ಪದಕ ಮತ್ತು ರಿಂಕ್ 3(1000 ಮೀ) ರಲ್ಲಿ ಕಂಚಿನ ಪದಕ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
Also read: ಸಾರ್ವಜನಿಕರ ಕುಂದುಕೊರತೆಗಳಿಗೆ ಸದಾ ಸ್ಪಂದಿಸುವೆ: ಪಾಲಿಕೆ ಆಯುಕ್ತ ಮಾಯಣ್ಣಗೌಡ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post