ಹೈದರಾಬಾದ್, ಅ.೨೫: ನಾಯಿ ಜೊತೆ ಕಾಮದಾಟದಲ್ಲಿ ತೊಡಗಿದ್ದ ವಿಕೃತೇಷ್ಟನನ್ನು ಸಾರ್ವಜನಿಕರು ಥಳಿಸಿ, ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ನೇಪಾಳ ಮೂಲದ ಆಸ್ಲಾಂ ಖಾನ್ ಅಲಿಯಾಸ್ ಸುಭಾಷ್ ಬಂಧಿತ ಆರೋಪಿ. ಗೆಳೆಯರನ್ನು ಭೇಟಿಯಾಗಲು, ಹೈದರಾಬಾದ್‌ಗೆ ಬಂದಿದ್ದ ಎನ್ನಲಾಗಿದೆ.
ಶಾಸ್ತ್ರಿ ನಗರದ ಕಟ್ಟಡ ಕಾರ್ಮಿಕ ಜಹಾಂಗೀರ್ ಎಂಬುವರು ಸಾಕಿದ್ದ ಗರ್ಭಿಣಿ ನಾಯಿಯನ್ನು ಕತ್ತು ಹಿಸುಕಿ ಕಂದ ಅಸ್ಲಮ್ ಖಾನ್, ಅದನ್ನು ಪೊದೆಗೆ ಎಳೆದೊಯ್ದಿದ್ದಾನೆ. ಇದನ್ನು ಕಂಡ ಜಹಾಂಗೀರ್, ತನ್ನ ಮಕ್ಕಳಿಗೆ ವಿಷಯ ತಿಳಿಸಿದ್ದು, ಜಹಾಂಗೀರ್ ಮಕ್ಕಳ ಸಹಿತ, ಪೊದೆಯ ಬಳಿ ಬಂದಿದ್ದಾನೆ. ಗರ್ಭಿಣಿ ನಾಯಿಯನ್ನು ಕೊಂದು ಅದರ ಶವದೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿರುವ ದೃಶ್ಯ ಕಂಡಿದೆ.
ಸ್ಥಳೀಯರು ಆತನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ .
Discussion about this post