ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಬರೋಬ್ಬರಿ 23 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಇದರಂತೆ ಇಂದು ಜಿಲ್ಲೆಯಾದ್ಯಂತ 23 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿಗೆ ಬಂದು ತಲುಪಿದೆ.
ಇಂದಿನ ಸೋಂಕಿತರ ವಿವಿರ ಇಂತಿದೆ:
34ವರ್ಷ ಹೆಣ್ಣು ಶಿವಮೊಗ್ಗ ಪಿ-9546 ರ ಸಂಪರ್ಕ
32ವರ್ಷ ಹೆಣ್ಣು ಶಿವಮೊಗ್ಗ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
60ವರ್ಷ ಗಂಡು ಶಿವಮೊಗ್ಗ ಐಎಲ್’ಐ
28ವರ್ಷ ಗಂಡು ಶಿವಮೊಗ್ಗ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
57ವರ್ಷ ಹೆಣ್ಣು ಶಿವಮೊಗ್ಗ ಐಎಲ್’ಐ
56ವರ್ಷ ಹೆಣ್ಣು ಶಿವಮೊಗ್ಗ ಪಿ-15354 ರ ಸಂಪರ್ಕ
32ವರ್ಷ ಗಂಡು ಶಿವಮೊಗ್ಗ ಐಎಲ್’ಐ
40ವರ್ಷ ಗಂಡು ಶಿವಮೊಗ್ಗ ಐಎಲ್’ಐ
32ವರ್ಷ ಗಂಡು ಶಿವಮೊಗ್ಗ ಐಎಲ್’ಐ
68ವರ್ಷ ಗಂಡು ಶಿವಮೊಗ್ಗ ಐಎಲ್’ಐ
44ವರ್ಷ ಹೆಣ್ಣು ಶಿವಮೊಗ್ಗ ಐಎಲ್’ಐ
43ವರ್ಷ ಗಂಡು ಶಿವಮೊಗ್ಗ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
39ವರ್ಷ ಹೆಣ್ಣು ಶಿವಮೊಗ್ಗ ಪಿ-8063 ರ ಸಂಪರ್ಕ
60ವರ್ಷ ಹೆಣ್ಣು ಶಿವಮೊಗ್ಗ ಪಿ-8063 ರ ಸಂಪರ್ಕ
70ವರ್ಷ ಗಂಡು ಶಿವಮೊಗ್ಗ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
34ವರ್ಷ ಹೆಣ್ಣು ಶಿವಮೊಗ್ಗ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
22ವರ್ಷ ಹೆಣ್ಣು ಶಿವಮೊಗ್ಗ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
65ವರ್ಷ ಹೆಣ್ಣು ಶಿವಮೊಗ್ಗ ಐಎಲ್’ಐ
36ವರ್ಷ ಹೆಣ್ಣು ಶಿವಮೊಗ್ಗ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
42ವರ್ಷ ಹೆಣ್ಣು ಶಿವಮೊಗ್ಗ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
31ವರ್ಷ ಗಂಡು ಶಿವಮೊಗ್ಗ ಐಎಲ್’ಐ
35ವರ್ಷ ಗಂಡು ಶಿವಮೊಗ್ಗ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
37ವರ್ಷ ಗಂಡು ಶಿವಮೊಗ್ಗ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
Get In Touch With Us info@kalpa.news Whatsapp: 9481252093
Discussion about this post