Read - < 1 minute
ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಒಟ್ಟು 350 ವಾಹನಗಳನ್ನು ಜಿಲ್ಲೆಯಲ್ಲಿಂದು ಸೀಜ್ ಮಾಡಲಾಗಿದೆ.
ನಿಯಮ ಉಲ್ಲಂಘನೆ ಮಾಡಿದ 326 ದ್ವಿಚಕ್ರ ವಾಹನ, 8 ಆಟೋ ಹಾಗೂ 16 ಕಾರುಗಳನ್ನು ಇಂದು ಸೀಜ್ ಮಾಡಲಾಗಿದೆ.
ಇನ್ನು, 240 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಒಟ್ಟಾರೆಯಾಗಿ 1,15,00 ರೂ. ದಂಡ ವಿಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post