ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 8 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 261ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ದೃಢಪಟ್ಟಿರುವ ಬಹುತೇಕ ಸೋಂಕಿತರ ಮೂಲಕ ಈಗಾಗಲೇ ದೃಢಪಟ್ಟಿರುವ ಹಳೆಯ ಸೋಂಕಿತರ ಸಂಪರ್ಕವೇ ಆಗಿದೆ. ಇನ್ನುಳಿದಂತೆ ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಇಬ್ಬರದ್ದಾಗಿದ್ದರೆ, ಇನ್ನು ಕೆಲವರ ಸೋಂಕಿನ ಸಂಪರ್ಕ ಪತ್ತೆಯ ಹಚ್ಚಲಾಗುತ್ತಿದೆ.
Get In Touch With Us info@kalpa.news Whatsapp: 9481252093

















