ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಮಹೇಶ್ ಪಿಯು ಕಾಲೇಜು #MaheshPUCollege ಈ ಬಾರಿಯ ದ್ವಿತೀಯ ಪಿಯುಸಿ #PUCResult ಪರೀಕ್ಷೆಯಲ್ಲಿ ಶೇ.97ರಷ್ಟು ಫಲಿತಾಂಶ ದಾಖಲಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಮಾಡಿದೆ.
ಕಾಲೇಜಿನ ಮಧು ಮುಂಪಲ್ ಶೇ.95.83ರಷ್ಟು, ಎಸ್.ಕೆ. ಶಶಿಕಿರಣ್ ಶೇ.93.67, ಪಿ. ಸೃಷ್ಠಿ ಶೇ.93.17, ಅಮಿತ್ ಸಿ. ಪಾಟೀಲ್ ಶೇ.92.50, ಎನ್. ಪ್ರಜ್ಞಾ ಶೇ.91.50, ಎಚ್.ಬಿ. ರಕ್ಷಾ ಶೇ.90.67, ಎಚ್.ಎಂ.ಆರ್. ರಿಶಿತಾ ಶೇ.90.67, ವಿ. ಕಾರ್ತಿಕ್ ಶೇ.90.50, ಮದೀಹಾ ಅಂಜುಮ್ ಶೇ.90.50, ಎಚ್.ಯು. ಚೈತನ್ಯ ಶೇ.90.33, ಡಿ.ಬಿ. ಪ್ರಜ್ವಲ್ ಶೇ.90.00, ಎಸ್.ಎ. ತೀರ್ಥೇಶ್ ಶೇ.90.00, ಎಂ. ಚಂದನ ಶೇ.89.17, ಎನ್. ನಿತ್ಯಾ ಶೇ.88.83, ಸದಿಹಾ ಸಫಾ ಶೇ.88.33, ಫಾತಿಮಾ ಶೇಖಾ ಶೇ.88.17, ಎಂ. ಅಪೂರ್ವ ಶೇ.87.83, ಜೆ. ಪುನೀತ್ ಸಾಗರ್ ಶೇ.87.83, ಕೆ.ಜಿ. ಶ್ರೀಯಾ ಶೇ.87.83, ಎಂ.ಪಿ. ನಿತಿನ್ ಶೇ.87.67, ಬಿ.ಎಸ್. ಗಗನಾ ಶೇ.87.50, ಎಸ್. ನಯನ ಶೇ.87.00, ಜಿ.ವಿ. ಖುಷಿ ಶೇ.86.17, ಎ. ಲತಾ ಶೇ.85.17, ಬಿ.ಟಿ. ಸಂಪದ್ ಶೇ.85.17, ಟಿ.ಎಸ್. ದೀಕ್ಷಾ ಶೇ.84.17ರಷ್ಟು ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಅತ್ಯುತ್ಕೃಷ್ಟ ದರ್ಜೆಯ ಗುರುಕುಲ ಮಾದರಿಯ ಶಿಕ್ಷಣ
ಶಿವಮೊಗ್ಗ #Shivamogga ಗೋಪಾಳದ ಅನುಪಿನ ಕಟ್ಟೆಯಲ್ಲಿರುವ ಮಹೇಶ್ ಪಿಯು ಕಾಲೇಜು ಗುರುಕುಲ #GurukulaSystem ಮಾದರಿಯ ಶಿಕ್ಷಣವನ್ನು ಅಳವಡಿಕೊಂಡಿರುವ ವಸತಿ ವ್ಯವಸ್ಥೆಯುಳ್ಳ ವಿದ್ಯಾಸಂಸ್ಥೆ. ಪ್ರಥಮ ಪಿಯುಸಿಯಿಂದಲೇ ನೀಟ್ ಫೌಂಡೇಶನ್ ತರಬೇತಿಯನ್ನು ನೀಡುವ ಶಿಕ್ಷಣ ಸಂಸ್ಥೆ ಇದಾಗಿದೆ.
ಯಾವೆಲ್ಲಾ ಕೋರ್ಸ್’ಗಳಿವೆ?
ಪಿಸಿಎಂಬಿ ಹಾಗೂ ಪಿಸಿಎಂಸಿ ಕೋರ್ಸ್’ಗಳು ಇಲ್ಲಿದ್ದು, ಇಂಗ್ಲಿಷ್, ಕನ್ನಡ, ಹಿಂದಿ ಹಾಗೂ ಸಂಸ್ಕೃತ ಭಾಷಾ ವಿಷಯಗಳನ್ನು ಹೊಂದಿದೆ.
ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಹಾಗೂ ಏಕಾಗ್ರತೆ ಹೆಚ್ಚಿಸುವ ಸಲುವಾಗಿ ಪ್ರತಿದಿನ ಯೋಗ ಹಾಗೂ ಧ್ಯಾನದ ಮೂಲಕ ಶಿಕ್ಷಣವನ್ನು ಮಹೇಶ್ ಪಿಯು ಕಾಲೇಜಿನಲ್ಲಿ ಆರಂಭಿಸುವುದು ಇಲ್ಲಿನ ವಿಶೇಷ.
ಗುಣಮಟ್ಟದ ಹಾಸ್ಟೆಲ್ ವ್ಯವಸ್ಥೆ
- ಕಾಲೇಜು ಕ್ಯಾಂಪಸ್’ನಲ್ಲಿಯೇ ಹಾಸ್ಟೆಲ್
- ಎಲ್ಲ ವಿದ್ಯಾರ್ಥಿಗಳಿಗೆ ಮಾಸಿಕ ಆರೋಗ್ಯ ತಪಾಸಣೆ
- 24×7 ಶುದ್ದೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆ
- ಬಿಸಿನೀರಿನ ವ್ಯವಸ್ಥೆ
- ಶುಚಿ, ರುಚಿ ಹಾಗೂ ಆರೋಗ್ಯಕರವಾದ ಆಹಾರ
- 24×7 ವಿದ್ಯುತ್ ಸರಬರಾಜ ವ್ಯವಸ್ಥೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 96060 65474, 96060 65475.
ಈ ಬಾರಿಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಕಾಲೇಜು, ಪೋಷಕರು ಹಾಗೂ ಜಿಲ್ಲೆಗೆ ಕೀರ್ತಿ ತಂದ ಮಹೇಶ್ ಪಿಯು ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಇದಕ್ಕೆ ಕಾರಣರಾದ ಕಾಲೇಜಿನ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಕಲ್ಪ ಮೀಡಿಯಾ ಹೌಸ್‌ಅ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post