ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯಾದ್ಯಂತ ಬೆಳಿಗ್ಗೆ 1 ಗಂಟೆಯವರೆಗೂ 41.04ರಷ್ಟು ಮತದಾನವಾಗಿದೆ.
ಶಿವಮೊಗ್ಗದ ಯಾವ ತಾಲೂಕಿನಲ್ಲಿ ಎಷ್ಟು?
ಭದ್ರಾವತಿ – 37.92%
ಸಾಗರ – 43.01%
ಶಿಕಾರಿಪುರ – 45.02%
ಶಿವಮೊಗ್ಗ ನಗರ – 40.03%
ಶಿವಮೊಗ್ಗ ಗ್ರಾಮೀಣ – 40.39%
ಸೊರಬ – 40.21%
ತೀರ್ಥಹಳ್ಳಿ – 44.00%
Also read: ಶಿವಮೊಗ್ಗ: ಈವರೆಗೂ ಯಾವ ತಾಲೂಕಿನಲ್ಲಿ ಎಷ್ಟು ಮತದಾನವಾಯಿತು, ಅತಿ ಹೆಚ್ಚು ಎಲ್ಲಿ?
ಚುನಾವಣಾ ಆಯೋಗದ ಮಾಹಿತಿಯಂತೆ ಬೆಳಿಗ್ಗೆ 1 ಗಂಟೆ ವೇಳೆಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಶೇಕಡಾವಾರು ಮತದಾನವಾಗಿದ್ದರೆ. ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಕಡಿಮೆ ಮತದಾನ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post