ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊಸಮನೆ ಬಡಾವಣೆಯ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರ ಅನುದಾನದಲ್ಲಿ ಹೊಸಮನೆ 3ನೇ ತಿರುವಿನ ಶ್ರೀ ತುಂಗ-ಭದ್ರಾ ಕನ್ನಡ ಯುವಕರ ಸಂಘದ ವೃತದಲ್ಲಿ ಹಾಗೂ ಬಡಾವಣೆಯ ಆರನೇ ಮುಖ್ಯರಸ್ತೆಯ ಶ್ರೀವಜ್ರೇಶ್ವರಿ ಆಟೋ ನಿಲ್ದಾಣದ ವೃತ್ತದಲ್ಲಿ ಅಳವಡಿಸಿರುವ ಹೈ ಮಾಸ್ಕ್ಟ್ ದೀಪವನ್ನು ನಿನ್ನೆ ಸಂಜೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಬಡಾವಣೆಯ ಪ್ರಮುಖರೊಂದಿಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ. ರಂಗನಾಥ್, ಬಡಾವಣೆಯ ಪ್ರಮುಖರಾದ ಕಮಲಮ್ಮ, ರೇಣುಕಮ್ಮ, ದೀಪು, ಗೋಪಿ ಆಚಾರಿ, ರಾಜೇಶ್ ಮಂದಾರ, ಕೆ.ಸಿ. ವೆಂಕಟೇಶ್, ಕಿರಣ್, ವಿನಯ್, ಚಂದ್ರು ಗೆಡ್ಡೆ, ಹನುಮಂತು, ಯೋಗೀಶ್ ಉಡುಪ ಇನ್ನಿತರರು ಇದ್ದರು.
Also read: ಪಿಇಎಸ್ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್: ಟೊಯೋಟಾ ಕಂಪೆನಿಗೆ 15 ವಿದ್ಯಾರ್ಥಿಗಳ ಆಯ್ಕೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















