ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲ ಜಾತಿ ಹಾಗೂ ಧರ್ಮ ಜನರನ್ನು ಒಟ್ಟಾಗಿ ಕೊಂಡೊಯ್ಯುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ K S Eshwarappa ಎಂದು ಗೂಳಿಹಟ್ಟಿ ಶೇಖರ್ Goolihatti Shekhar ಬಣ್ಣಿಸಿದರು.
ಈಶ್ವರಪ್ಪ ಅವರ ನಿವಾಸದಲ್ಲಿ ಗ್ರಾಮಾಂತರ ಭಾಗದ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮದವರನ್ನು ಒಟ್ಟಾಗಿ ಕೊಂಡೊಯ್ಯುವ ನಿಜವಾದ ಜಾತ್ಯತೀತ ನಾಯಕ ಈಶ್ವರಪ್ಪನವರು ಎಂದರು.
ಓಂ ಶಕ್ತಿಗೆ Om Shakthi ಪ್ರತಿವರ್ಷ 150 ಬಸ್’ಗಳಲ್ಲಿ ಭಕ್ತರನ್ನು ಕಳುಹಿಸುವ ಈಶ್ವರಪ್ಪನವರು ಇಂತಹ ಬಹಳಷ್ಟು ಧರ್ಮದ ಸೇವೆ ಮಾಡಿದ್ದಾರೆ ಎಂದರು.
Also read: ತಮ್ಮ ಮನೆಯಲ್ಲಿ ದಂಪತಿ ಸರಸ ಸಲ್ಲಾಪ | ಪಕ್ಕದ ಮನೆಯಾಕೆಯಿಂದ ದೂರು ದಾಖಲು | ಕಾರಣವೇನು?
ರಾಜ್ಯದ ಉದ್ದಗಲಕ್ಕೂ ಈಶ್ವರಪ್ಪನವರ ಅಭಿಮಾನಿಗಳಿದ್ದು, ಇಂದಿನ ರಾಜಕಾರಣದಲ್ಲಿ ಎಲ್ಲರಿಗೂ ಅದರಲ್ಲೂ ಪ್ರಮುಖವಾಗಿ ಯುವ ಸಮೂಹಕ್ಕೆ ತಕ್ಕಂತೆ ಹೊಂದುಕೊಳ್ಳುವ ನಾಯಕರಾಗಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post