ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ #RameshwaramCafeBlast ಸಂಬಂಧಿಸಿದಂತೆ ಎನ್’ಐಎಗೆ #NIA ಒಂದು ಮಹತ್ವದ ಜಯ ದೊರೆತಿದ್ದು, ಪ್ರಕರಣದ ಪ್ರಮುಖ ಶಂಕಿತ ಮುಸ್ಸಾವಿರ್ ಹುಸೇನ್ ಶಾಜಿಬ್ ಎಂದು ತನಿಖಾಧಿಕಾರಿಗಳು ಗುರುತಿಸಿದ್ದಾರೆ.
ಎನ್’ಐಎ ಅಧಿಕಾರಿಗಳ ತಂಡು ಸುಮಾರು 1000 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು #CCTVCamera ಪರಿಶೀಲಿಸಿದ ನಂತರ, ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಶಾಜಿಬ್ ಎಂದು ಎನ್’ಐಎ ಗುರುತಿಸಿದೆ.

ಶಂಕಿತ ವ್ಯಕ್ತಿ ಕರ್ನಾಟಕದ ತೀರ್ಥಹಳ್ಳಿ #Thirthahalli ಜಿಲ್ಲೆಯ ಶಿವಮೊಗ್ಗ #Shivamogga ಮೂಲದವನೆಂದು ಸಂಸ್ಥೆ ಬಹಿರಂಗಪಡಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post