ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಗಾಂಧಿಬಜಾರ್ Shivamogga Gandhi Bazar ಕರಿ ದೇವರ ಬೀದಿಯಲ್ಲಿ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದ್ದಾರೆ. 2 ಬಲೇರೋ ವಾಹನದಲ್ಲಿ 8 ಅಧಿಕಾರಿಗಳು ಬಂದು ಇಲ್ಲಿನ ರಂಗನಾಥ ನಿಲಯ ಎಂಬ 5 ಅಂತಸ್ತಿನ ಮನೆಯೊಂದರಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಬಿಬಿಎಂಪಿಯಲ್ಲಿ ಇಂಜಿನಿಯರ್ BBMP Engineer ಎಂದು ಹೇಳಲಾಗುವ ಅಧಿಕಾರಿಗೆ ಸಂಬಂಧಪಟ್ಟ ಕಟ್ಟಡವಾಗಿದ್ದು, ಅಧಿಕಾರಿ ಹೆಸರು ಹೇಳಲು ಲೋಕಾಯುಕ್ತ ಅಧಿಕಾರಿಯವರು ನಿರಾಕರಿಸಿದ್ದಾರೆ.
Also read: ಬೆಂಗಳೂರಿನಲ್ಲಿ ಟ್ಯಾಂಕರ್ ಲಾಬಿ, ಬಾಯ್ ಬೆಂಗಳೂರು ಎನ್ನುತ್ತಿರುವ ಜನರು: ಆರ್. ಅಶೋಕ ಟೀಕೆ

ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post