ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಶ್ವರಪ್ಪನವರೇ, ನೀವು ಹಿರಿಯರಾಗಿದ್ದು, ಪಕ್ಷ ಕಟ್ಟುವಲ್ಲಿ ನಿಮ್ಮದೂ ದೊಡ್ಡ ಪಾಲಿದೆ. ಈಗಲೂ ಕಾಲ ಮಿಂಚಿಲ್ಲ. ಬಿಜೆಪಿಯೊಂದಿಗೆ ಸೇರಿಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #B Y Raghavendra ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಕಟ್ಟುವಲ್ಲಿ ಈಶ್ವರಪ್ಪನವರದ್ದು ದೊಡ್ಡ ಪಾತ್ರವಿದೆ. ಯಾವುದೇ ಪರಿಸ್ಥಿತಿ ತಮ್ಮನ್ನು ಇಂತಹ ಸಂದರ್ಭಕ್ಕೆ ತಂದು ನಿಲ್ಲಿಸಿದೆ. ನಮಗೆಲ್ಲಾ ಬೇಕಿರುವುದು ಮೋದಿಯವರು ಪ್ರಧಾನಿಯಾಗುವುದು. ಈ ದೃಷ್ಠಿಯಿಂದ ತಾವು ಬಿಜೆಪಿಯೊಂದಿಗೆ ಸೇರಿಕೊಳ್ಳಿ ಎಂದರು ಕರೆ ನೀಡಿದರು.
Also read: ಟೀಕೆಗೆ ತಲೆ ಕೆಡಿಸಿಕೊಳ್ಳಲ್ಲ, ಈ ಅಂಶಗಳನ್ನು ಮುಂದಿಟ್ಟು ಮತ ಕೇಳ್ತೀವಿ: ಸಂಸದ ರಾಘವೇಂದ್ರ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post