ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದು ಹೋದ ಮೊಬೈಲ್ ಹುಡುಕುತ್ತಾrಹೋದ ಯುವಕನೋರ್ವ ತಾಳಗುಪ್ಪ ರೈಲಿಗೆ ಸಿಲುಕಿ ನಿಧನ ಹೊಂದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಶಿವಮೊಗ್ಗ ವಲಯದ ಸೋಮಿನಿಕೊಪ್ಪ ವೈದ್ಯಕೀಯ ಕಾಲೇಜು ಬಳಿ ನಾಲ್ವರು ಗೆಳೆಯರು ರಾತ್ರಿ ಹೋಗಿದ್ದು, ಅಲ್ಲಿ ಒಬ್ಬರ ಮೊಬೈಲ್ ಕಳೆದು ಹೋಗಿದೆ.

Also read: ನೀವು ನನ್ನ ಕೈ ಬಲಪಡಿಸಿದರೆ, ನಾನು ನಿಮ್ಮ ಕೈ ಕಾಯುತ್ತೇನೆ: ಗೀತಾ ಶಿವರಾಜಕುಮಾರ್
ಸಂತಾಪ: ಹೇಮಂತ್ ಅವರ ನಿಧನಕ್ಕೆ ಕರ್ನಾಟಕ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿನೋದ್ ಸಂತಾಪ ಸೂಚಿಸಿದ್ದಾರೆ.

ಮೃತ ಯುವಕ ಹೇಮಂತ್ ಕುಮಾರ್ ತಂದೆ ಗೋಪಾಲಕೃಷ್ಣ ಅವರು ಇಂದು ಬೆಳಿಗ್ಗೆ ಶಿವಮೊಗ್ಗ ರೈಲ್ವೆ ಪೊಲೀಸ್ ರಿಗೆ ದೂರು ನೀಡಿದ್ದು, ಅವರು ಮಗ ಸಂತೋಷ ಸಾವಿನಬಗ್ಗೆ ಅನುಮಾನವಿದ್ದು, ನಿನ್ನೆ ರಾತ್ರಿ ನನ್ನ ಮಗನ ಜೊತೆಗಿದ್ದ ಮೂವರ ಬಗ್ಗೆ ಅನುಮಾನವಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post