ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪೀಣ್ಯ, ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರುತಿ ಟಿ ರವರು ಡಾ. ಎಸ್ ವೆಂಕಟೇಶ್ವರನ್, ಪ್ರಾಧ್ಯಾಪಕರು (ನಿ) ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಸೌಥ್ ಇಂಡಿಯಾ ಬೆಂಗಳೂರು, ಇವರ ಮಾರ್ಗದರ್ಶನದಲ್ಲಿ ‘ ಪೋರ್ಟ್ರಯಲ್ ಆಫ್ ಮಾರ್ಜಿನಲೈಜ್ಡ್ ಇನ್ ದ ಸೆಲೆಕ್ಟ ವರ್ಕ್ಸ್ ಆಫ್ ವಿಜಯ ತೆಂಡೂಲ್ಕರ್” ಎಂಬ ವಿಷಯವಾಗಿ ದ್ರಾವಿಡ ಮಹಾ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರಪ್ರದೇಶದಲ್ಲಿ ಪ್ರಬಂಧವನ್ನು ಮಂಡಿಸಿ ಪಿಹೆಚ್‌ಡಿ ಪದವಿಯನ್ನು ಪಡೆದಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post