ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2019ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿ, #Dr. Rajkumar Award ಪುಟ್ಟಣ್ಣ ಕಣಗಾಲ್ ಪ್ರಶಸ್ತಿ #Puttannakanagal Award ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳನ್ನು #Dr. Vishnuvardhan Award ಘೋಷಣೆ ಮಾಡಲಾಗಿದೆ.
ಡಾ.ರಾಜಕುಮಾರ್ ಪ್ರಶಸ್ತಿಗೆ ಹಿರಿಯ ನಟಿ ಉಮಾಶ್ರೀ, #Umashree ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎನ್.ಎಆರ್. ನಂಜುಂಡೇಗೌಡ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ನಿರ್ಮಾಪಕ/ನಿರ್ದೇಶಕ ರಿಚರ್ಡ್ ಕ್ಯಾಸಲಿನೋ ಆಯ್ಕೆಯಾಗಿದ್ದಾರೆ.

ಇದೇ ವೇಳೆ, 2019ರ ಸಾಲಿಗೆ ಅನ್ವಯವಾಗುವಂತೆ `ಗುಳೆ’ ಕಿರುಚಿತ್ರ ಆಯ್ಕೆಯಾಗಿದ್ದು, ಇದರಲ್ಲಿ ನಿರ್ಮಾಪಕ ಐಯರ್ ಟಾಕೀಸ್ ಸಂಸ್ಥೆಯ ಮನೋಹರ್ ಎಸ್. ಐಯರ್ ಹಾಗೂ ನಿರ್ದೇಶಕರಾದ ಶ್ರೀನಾಥ್ ಎಸ್. ಹಡಗಲಿ ಅವರುಗಳು ಆಯ್ಕೆಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post