ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಬದುಕಿನಲ್ಲಿ ಶಿಸ್ತು ಅತ್ಯವಶ್ಯಕವಾಗಿ ಹೇಳಿಕೊಡುವುದರ ಜೊತೆಗೆ ನೋವು ನಲಿವುಗಳ ಅರಿವನ್ನು ಮೂಡಿಸಬೇಕಿದೆ. ಮಕ್ಕಳು ಸಾಮಾಜಿಕ ದುಶ್ಚಟಗಳಿಂದ ದೂರವಿರುವಂತೆ ಬದುಕಿನ ಪಾಠ ಹೇಳಿಕೊಡಬೇಕಿದೆ ಎಂದು ಪಿಇಎಸ್ ಟ್ರಸ್ಟ್, ಟ್ರಸ್ಟೀ, ಜನ ಶಿಕ್ಷಣ ಸಂಸ್ಥೆ, ನಿರ್ದೇಶಕರು ಎಸ್.ವೈ. ಅರುಣಾದೇವಿ ಹೇಳಿದರು.
ಪಿಇಎಸ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಪ್ರೇರಣೋತ್ಸವ 2025-26ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಸಾಮಾಜಿಕ ಪರಿಸರದಲ್ಲಿ ಮಕ್ಕಳಲ್ಲಿ ಸಂಸ್ಕಾರ ಮೂಡಿಸಲು, ದೇಶಪ್ರೇಮ, ಏಕಲವ್ಯನ ನಿಷ್ಠೆ, ಶ್ರದ್ಧೆ, ಕರ್ಣನ ತ್ಯಾಗ, ಹನುಮಂತನ ಸ್ವಾಮಿ ಭಕ್ತಿ, ಶ್ರೇಷ್ಠ ವ್ಯಕ್ತಿಗಳ ಚರಿತ್ರೆಗಳನ್ನು ಅತ್ಯಂತ ರೋಮಾಂಚನಕಾರಿಯಾಗಿ ಪ್ರದರ್ಶಿಸಿ ನೆರೆದಿರುವ ಪ್ರೇಕ್ಷಕರನ್ನು, ಪೋಷಕರನ್ನು ಪ್ರೇರಣೋತ್ಸವ ಮಂತ್ರಮುಗ್ಧರನ್ನಾಗಿಸಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post