ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು ಹೋಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದು, ನಗರದಲ್ಲಿ ಹೋಳಿ ಆಚರಣೆಗಳು #Holi celebration ವೈವಿಧ್ಯಮಯವಾಗಿ ಮೂಡಿ ಬರುತ್ತಿವೆ. ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳವರೆಗೆ ಈ ಹಬ್ಬವು ರೂಪುಗೊಂಡಿದೆ.
‘ಟಿಕೆಟ್ ಟು ಹಾಲಿವುಡ್’ ಮೂಲಕ, ಭಾರತದ ಪ್ರಮುಖ ಮನರಂಜನಾ ವೇದಿಕೆಯಾದ BookMyShow ನಗರದ ಅತ್ಯಂತ ರೋಚಕ ಹೋಳಿ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಡಿ ಒಂದಿಗಟ್ಟುಗೂಡಿಸಿ, ಪ್ರತಿಯೊಂದು ಪಾರ್ಟಿಯನ್ನೂ ಒಂದು ಬ್ಲಾಕ್‌ಬಸ್ಟರ್ ಕ್ಷಣವಾಗಿ ರೂಪಾಂತರಿಸುತ್ತದೆ.
ಬೆಂಗಳೂರಿನ ಪ್ರಮುಖ ಹೋಳಿ ಕಾರ್ಯಕ್ರಮಗಳ ಪಟ್ಟಿ:
Sunburn Holi ft. KSHMR – ಬೆಂಗಳೂರು
Sunburn Festival ಮತ್ತೆ ಬೆಂಗಳೂರಿಗೆ ಮರಳುತ್ತಿದ್ದು, ಜಾಗತಿಕ EDM ಕಲಾವಿದ KSHMR ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅದ್ಭುತ ಲೈಟಿಂಗ್ ಮತ್ತು ಎಲೆಕ್ಟ್ರಾನಿಕ್ ಮ್ಯೂಸಿಕ್ ನೊಂದಿಗೆ ಈ ಹೋಳಿ ಹಬ್ಬವು ಮರೆಯಲಾಗದ ಅನುಭವ ನೀಡಲಿದೆ.
-ಸ್ಥಳ: ಸನ್‌ಬರ್ನ್ ಯೂನಿಯನ್, ಬೆಂಗಳೂರು
-ಸಮಯ: ಶುಕ್ರವಾರ, ಮಾರ್ಚ್ 6, 2026 ಸಂಜೆ 7:00 ಗಂಟೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
Maha Holi – India’s Biggest Holi Celebration
Maha Holi 2026 ಬೆಂಗಳೂರಿನ ಅತಿದೊಡ್ಡ ಹೋಳಿ ಹಬ್ಬವಾಗಿ ಗುರುತಿಸಿಕೊಂಡಿದೆ. ಈ ಸಂಭ್ರಮದದಲ್ಲಿ ಲೈವ್ DJs ಮತ್ತು ಕಲಾವಿದರು, ರೇನ್ ಡ್ಯಾನ್ಸ್ ಅರೆನಾ, ಫೋಮ್ ಜೋನ್‌ಗಳು, ವಿಶೇಷ VIP ವಲಯಗಳು ಹಾಗೂ ಪೂಲ್ ಲೌಂಜ್ ಸೇರಿವೆ. ಆರ್ಗ್ಯಾನಿಕ್ ಬಣ್ಣಗಳು, ಲೈವ್ ಆರ್ಟ್ ಅನುಭವಗಳು ಹೋಳಿ ಹಬ್ಬವನ್ನು ವೈವಿಧ್ಯಮಯವಾಗಿಸುತ್ತವೆ.
-ಸ್ಥಳ: ಭೋರುಕಾ ಟೆಕ್ನಾಲಜಿ ಪಾರ್ಕ್, ಬೆಂಗಳೂರು
-ಸಮಯ: ಮಂಗಳವಾರ, ಮಾರ್ಚ್ 3 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ ಬೆಳಗ್ಗೆ 11:00 ಗಂಟೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
Rang Vansh
ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವಾಗಿರುವ ಈ ಕಾರ್ಯಕ್ರಮದಲ್ಲಿ ನಟ ಹರ್ಷವರ್ಧನ್ ರಾಣೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ನಿವಲ್ ಮಾದರಿಯ ಈ ಆಚರಣೆ ಕುಟುಂಬ ಮತ್ತು ಸ್ನೇಹಿತರಿಗೆ ಸೂಕ್ತವಾಗಿದೆ.
-ಸ್ಥಳ: ಈಡನ್ ಇವೆಂಟ್ ಏರಿಯಾ, ಫೀನಿಕ್ಸ್ ಮಾಲ್ ಆಫ್ ಏಷ್ಯಾ, ಬೆಂಗಳೂರು
-ಸಮಯ: ಬುಧವಾರ, ಮಾರ್ಚ್ 4, 2026 ಬೆಳಗ್ಗೆ 11:00 ಗಂಟೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
Whitefield Biggest Holi Festival – Gulaaal Season 9
ನಾಲ್ಕು ದಿನಗಳ ಕಾಲ ನಡೆಯುವ ಈ ಹೋಳಿ ಉತ್ಸವವು ಬೆಂಗಳೂರಿನ ದೀರ್ಘಾವಧಿಯ ಸಂಭ್ರಮಗಳಲ್ಲಿ ಒಂದಾಗಿದೆ. ಓಪನ್-ಏರ್ ಬಣ್ಣಗಳ ಆಟ, ರೇನ್ ಡ್ಯಾನ್ಸ್ , DJ ಸಂಗೀತ, ಆರ್ಗ್ಯಾನಿಕ್ ಬಣ್ಣಗಳು, ದೋಲ್ ವಾದ್ಯ ಪ್ರದರ್ಶನಗಳು ಮತ್ತು ಆಹಾರ ಮಳಿಗೆಗಳು ಇರಲಿದೆ.
-ಸ್ಥಳ: ರಾಧಾ ಹೋಮ್‌ಟೆಲ್, ಬೆಂಗಳೂರು
-ಸಮಯ: ಭಾನುವಾರ, ಮಾರ್ಚ್ 1 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ ಬೆಳಗ್ಗೆ 11:30 ಗಂಟೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
Gabbar Holi – Bangalore’s Best Holi ಫೆಸ್ಟಿವಲ್
ಗಬ್ಬರ್ ಹೋಳಿ ಓಪನ್-ಏರ್ ಸಂಭ್ರಮವಾಗಿದ್ದು, ಲೈವ್ DJs, ಬಾಲಿವುಡ್, EDM ಮತ್ತು ಪಂಜಾಬಿ ಬೀಟ್ಸ್, ಪೂಲ್ ಪಾರ್ಟಿ ಹಾಗೂ ರೇನ್ ಡ್ಯಾನ್ಸ್ ಜೋನ್ ಇರಲಿದೆ.
-ಸ್ಥಳ: ಐವಿ ರೋಸಾ ರೆಸಾರ್ಟ್, ಸರ್ಜಾಪುರ, ಬೆಂಗಳೂರು
-ಸಮಯ: ಬುಧವಾರ, ಮಾರ್ಚ್ 4, 2026 ಬೆಳಗ್ಗೆ 11:00 ಗಂಟೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
Varnam By Lea – MEGA Holi Concert Fiesta Bengaluru
ಇದು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಶೈಲಿಯ ಹೋಳಿ ಆಚರಣೆಯಾಗಿದ್ದು, ಚೆಂಡೆ ಮೇಳ, ಡೊಳ್ಳು ಕುಣಿತ ಮತ್ತು ಪಂಜಾಬಿ ಧೋಲ್ ಸಂಗೀತದೊಂದಿಗೆ ಡಿಜೆ ಬ್ಲ್ಯಾಕ್ ಅವರ ಪ್ರದರ್ಶನ ಇರಲಿದೆ.
-ಸ್ಥಳ: ಲಾಗೋ ಪಾಮ್ಸ್ ರೆಸಾರ್ಟ್, ಬೆಂಗಳೂರು
-ಸಮಯ: ಶನಿವಾರ, ಫೆಬ್ರವರಿ 28 ಮಧ್ಯಾಹ್ನ 1:00 ಗಂಟೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
Rang E Bahaar Whitefield Premium Holi
ಐಷಾರಾಮಿ ಹೋಳಿ ಆಚರಣೆ ಬಯಸುವವರಿಗಾಗಿ ವಿವಂತಾ ಬೈ ತಾಜ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಸಾಂಪ್ರದಾಯಿಕ ಧೋಲ್ ಮತ್ತು ವಿಶೇಷ ಆಹಾರ ಪದ್ಧತಿಗಳೊಂದಿಗೆ ಕ್ಲಾಸಿ ಹೋಳಿಯನ್ನು ಆನಂದಿಸಬಹುದು.
-ಸ್ಥಳ: ವಿವಂತಾ ಬೈ ತಾಜ್, ವೈಟ್‌ಫೀಲ್ಡ್, ಬೆಂಗಳೂರು
-ಸಮಯ: ಭಾನುವಾರ, ಮಾರ್ಚ್ 1 ರಿಂದ ಬುಧವಾರ, ಮಾರ್ಚ್ 4, 2026 ರವರೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
India’s Biggest Holi – Sunburn Union
ಸನ್‌ಬರ್ನ್ ಯೂನಿಯನ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಸಂಭ್ರಮವು ಸಂಗೀತ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ. ಅತ್ಯಾಧುನಿಕ ಸೌಂಡ್ ಸಿಸ್ಟಮ್ ಮತ್ತು ಕಲರ್‌ಫುಲ್ ಡೆಕೋರ್ ಇಲ್ಲಿನ ವೈಶಿಷ್ಟ್ಯವಾಗಿದೆ.
-ಸ್ಥಳ: ಸನ್‌ಬರ್ನ್ ಯೂನಿಯನ್, ಬೆಂಗಳೂರು
-ಸಮಯ: ಮಂಗಳವಾರ, ಮಾರ್ಚ್ 3 ರಿಂದ ಗುರುವಾರ, ಮಾರ್ಚ್ 5, 2026 ರವರೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
Gabbar Holi – Palace Grounds Grand Holi
ಬೆಂಗಳೂರಿನ ಐತಿಹಾಸಿಕ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಹೋಳಿ ಸಂಭ್ರಮವಾಗಿದ್ದು, ಆರ್ಗ್ಯಾನಿಕ್ ಬಣ್ಣಗಳು, ಮೋಜಿನ ಆಟಗಳು, ಠಂಡೈ ಮತ್ತು ಸ್ಟ್ರೀಟ್ ಫುಡ್‌ಗಳೊಂದಿಗೆ ಈ ಹಬ್ಬವು ಎಲ್ಲ ವಯಸ್ಸಿನವರಿಗೂ ಖುಷಿ ನೀಡಲಿದೆ.
-ಸ್ಥಳ: ಕಿಂಗ್ಸ್ ಕೋರ್ಟ್ ಪ್ಯಾಲೇಸ್ ಗ್ರೌಂಡ್, ಬೆಂಗಳೂರು
-ಸಮಯ: ಬುಧವಾರ, ಮಾರ್ಚ್ 4 ಬೆಳಗ್ಗೆ 11:00 ಗಂಟೆಗೆ
-ಟಿಕೆಟ್‌ಗಳು: BookMyShow ನಲ್ಲಿ ಲಭ್ಯ
ನಿಮ್ಮ ನೆಚ್ಚಿನ ಹೋಳಿ ಕಾರ್ಯಕ್ರಮವನ್ನು ಆಯ್ಕೆ ಮಾಡಿ ಮತ್ತು ಟಿಕೆಟ್‌ಗಳನ್ನು ಈಗಲೇ BookMyShow ನಲ್ಲಿ ಬುಕ್ ಮಾಡಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















