ಕಲ್ಪ ಮೀಡಿಯಾ ಹೌಸ್ | ಚಂಡೀಗಢ |
ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಭಾರತ ಹಾಕಿ 360’ ಉತ್ಸವವು (Bharat Hockey 360 Festival) ಜಾಗತಿಕ ಐಸ್ ಹಾಕಿ ಮತ್ತು ರೋಲರ್ ಹಾಕಿ ನಾಯಕರನ್ನು ಆಗಸ್ಟ್ 1-2 ರಂದು ಚಂಡೀಗಢಕ್ಕೆ ಕರೆ ತರಲಿದೆ.
ಮುಂಬೈ, ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಕಚೇರಿಗಳನ್ನು ಹೊಂದಿರುವ ‘ತುಲ್ಸಿಯಾ ಸ್ಪೋರ್ಟ್ಸ್ ಮಾರ್ಕೆಟಿಂಗ್’ (TSM) ಹಾಗೂ NHL ಪ್ರಸಾರಕ ರಂದೀಪ್ ಜಂಡಾ ಸಹ-ಸಂಘಟನೆಯಲ್ಲಿ ಈ ಉತ್ಸವ ನಡೆಯಲಿದೆ.
ಅಬಾಟ್ಸ್‌ಫೋರ್ಡ್ ಕ್ಯಾನಕ್ಸ್‌ನ ಕಾಲ್ಡರ್ ಕಪ್ ಚಾಂಪಿಯನ್‌ಶಿಪ್ ವಿಜೇತ ತರಬೇತಿ ಸಿಬ್ಬಂದಿಯ ಸದಸ್ಯರಾದ ವಿಶೇಷ ತರಬೇತುದಾರ ಹ್ಯಾರಿ ಮಹೇಶ್ ಅವರು ಆಟಗಾರರ ಅಭಿವೃದ್ಧಿ ಅಧಿವೇಶನಗಳ (ಸಭೆಗಳ) ನೇತೃತ್ವ ವಹಿಸಲಿದ್ದು, ತರಬೇತುದಾರರ ಶೃಂಗಸಭೆಯ ಸಮಯದಲ್ಲಿ ವೃತ್ತಿಪರ ತರಬೇತಿಯ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.
ತಳಮಟ್ಟದ ಆಟಗಾರರ ಅಭಿವೃದ್ಧಿ ಹಾಗೂ ತರಬೇತಿ ಮೂಲಕ ಭಾರತದ ಐಸ್ ಮತ್ತು ರೋಲರ್ ಹಾಕಿ ಸಮುದಾಯವನ್ನು ಜಾಗತಿಕ ಮಟ್ಟದೊಂದಿಗೆ ಬೆಸೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಭಾರತ ಮತ್ತು ಉತ್ತರ ಅಮೆರಿಕಾದ ಹಾಕಿ ಪ್ರಪಂಚದ ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ಇದು ಉತ್ತಮ ಅವಕಾಶ ಎಂದು ಜಂಡಾ ಅಭಿಪ್ರಾಯಪಟ್ಟಿದ್ದಾರೆ.
Bharat Hockey 360 Festival ಸಮುದಾಯ ಬೆಂಬಲಿಗರಿಂದ ಈ ಉತ್ಸವಕ್ಕೆ ಬೆಂಬಲ
ನ್ಯಾಷನಲ್ ಹಾಕಿ ಲೀಗ್ (NHL), ವ್ಯಾಂಕೋವರ್ ಕ್ಯಾನಕ್ಸ್ ಮತ್ತು ಬಾಯರ್ ಹಾಕಿ ಮುಂಚೂಣಿಯಲ್ಲಿರುವಂತೆ, ಐಸ್ ಹಾಕಿ ಅಸೋಸಿಯೇಷನ್ ಆಫ್ ಇಂಡಿಯಾ (IHAI), ಹೆಚ್ಚುವರಿ NHL ಸಂಸ್ಥೆಗಳು, ಹಾಕಿ ಪಾಲುದಾರರು ಮತ್ತು ಜಾಗತಿಕವಾಗಿ ಐಸ್ ಹಾಕಿ ಹಾಗೂ ರೋಲರ್ ಹಕಿಯನ್ನು ಬೆಳೆಸಲು ಬದ್ಧವಾಗಿರುವ ಸಮುದಾಯ ಬೆಂಬಲಿಗರಿಂದ ಈ ಉತ್ಸವಕ್ಕೆ ಬೆಂಬಲ ದೊರೆತಿದೆ.
ಅಬಾಟ್ಸ್‌ಫೋರ್ಡ್ ಕ್ಯಾನಕ್ಸ್‌ನ ಕಾಲ್ಡರ್ ಕಪ್ ಚಾಂಪಿಯನ್‌ಶಿಪ್ ವಿಜೇತ ತರಬೇತಿ ಸಿಬ್ಬಂದಿಯ ಸದಸ್ಯರಾದ ವಿಶೇಷ ತರಬೇತುದಾರ ಹ್ಯಾರಿ ಮಹೇಶ್ ಅವರು ಆಟಗಾರರ ಅಭಿವೃದ್ಧಿ ಅಧಿವೇಶನಗಳ (ಸಭೆಗಳ) ನೇತೃತ್ವ ವಹಿಸಲಿದ್ದು, ತರಬೇತುದಾರರ ಶೃಂಗಸಭೆಯ ಸಮಯದಲ್ಲಿ ವೃತ್ತಿಪರ ತರಬೇತಿಯ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.
The two-day festival is expected to serve as a dynamic platform for knowledge exchange, skill development, and international collaboration, positioning India as an emerging hub for ice and roller hockey.
ದಕ್ಷಿಣ ಏಷ್ಯಾದ ವಲಸಿಗರೊಂದಿಗೆ ಕ್ರೀಡಾ ಸಂಸ್ಥೆಗಳನ್ನು ತೊಡಗಿಸಲು TSM ಸಹಾಯ ಮಾಡುತ್ತದೆ. ‘ಭಾರತ ಹಾಕಿ 360’ ಅದರ ಮುಂದುವರಿಕೆಯಾಗಿದ್ದು, ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಪಾಲುದಾರರನ್ನು ಒಗ್ಗೂಡಿಸಿ ಕ್ರೀಡೆಯ ಮೇಲೆ ಶಾಶ್ವತ ಪರಿಣಾಮ ಬೀರಲು ನಾವು ಅವಕಾಶ ಸೃಷ್ಟಿಸುತ್ತಿದ್ದೇವೆ ಎಂದು ವಾಮನ್ ಹೇಳಿದ್ದಾರೆ.
ಜಂಡಾ ಮಾತನಾಡಿ ಹಾಕಿ ನನ್ನ ವೃತ್ತಿಜೀವನದುದ್ದಕ್ಕೂ ಸಾಕಷ್ಟು ಅವಕಾಶಗಳನ್ನು ನೀಡಿದೆ. ಭಾರತ ಹಾಕಿ 360 ಅನ್ನು ಚಂಡೀಗಢಕ್ಕೆ ತರುವುದು ವಿಶೇಷವಾಗಿ ಅರ್ಥಪೂರ್ಣವಾಗಿದೆ ಎಂದಿದ್ದಾರೆ.
Bharat Hockey 360’ Festival to Bring Global Hockey Leaders to Chandigarh on August 1–2
Chandigarh: The inaugural edition of the ‘Bharat Hockey 360’ festival is set to bring together global leaders from ice hockey and roller hockey to Chandigarh on August 1 and 2, marking a significant step toward strengthening India’s presence in the international hockey ecosystem.
The event is being co-organised by Tulsia Sports Marketing (TSM), which has offices in Mumbai, New York, and Los Angeles, along with NHL broadcaster Randeep Janda. The primary objective of the festival is to connect India’s ice and roller hockey communities with global standards through grassroots player development and structured training initiatives.
Vaman, representing TSM, stated that the organisation actively works to engage sports bodies with the South Asian diaspora. He noted that Bharat Hockey 360 is a continuation of that mission, bringing together local and international stakeholders to create a lasting impact on the sport.
Speaking about the initiative, Randeep Janda said the festival offers a valuable opportunity to strengthen ties between the hockey communities of India and North America. He emphasised that such collaborations are crucial for the sport’s growth and international integration.
The festival has received support from leading organisations including the National Hockey League (NHL), Vancouver Canucks, Bauer Hockey, and the Ice Hockey Association of India (IHAI), along with additional NHL-affiliated bodies, hockey partners, and global community supporters committed to developing ice and roller hockey worldwide.
A key highlight of the event will be the participation of Harry Mahesh, a member of the Calder Cup Championship-winning coaching staff of the Abbotsford Canucks. He will lead player development sessions and share professional coaching insights during the coaches’ summit.
Vaman, representing TSM, stated that the organisation actively works to engage sports bodies with the South Asian diaspora. He noted that Bharat Hockey 360 is a continuation of that mission, bringing together local and international stakeholders to create a lasting impact on the sport.
Janda further added that hockey has provided him with numerous opportunities throughout his career, and bringing Bharat Hockey 360 to Chandigarh holds special personal significance.
The two-day festival is expected to serve as a dynamic platform for knowledge exchange, skill development, and international collaboration, positioning India as an emerging hub for ice and roller hockey.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 