No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Friday, September 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ಬದುಕಿನ ಮೌಲಿಕಕ್ಕಾಗಿ ಗುರುಗಳ ಮಾರ್ಗದರ್ಶನ ಅಗತ್ಯ | ದೇವನಾಥನ್

ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | 18 ವಿದ್ವಾಂಸರಿಗೆ ಜಯಶ್ರೀ ಕಂಬುಕಂಠ ಪ್ರಶಸ್ತಿ ಪ್ರದಾನ

kalpa News by kalpa News
September 18, 2026
in ಉಡುಪಿ
0
Udupi Bhandarakeri Sri Chaturmasya Award Vidhyanathan
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಉಡುಪಿ  |

ಬದುಕು (Life) ಮೌಲಿಕವಾಗಬೇಕಾದರೆ ಇಂತಹ ಗುರುಗಳ ಮಾರ್ಗದರ್ಶನ ಹಾಗೂ ಆದರ್ಶಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಇ. ದೇವನಾಥನ್ ಉಡುಪಿ (Udupi) ಜಿಲ್ಲೆಯ ಬಾರ್ಕೂರು ಭಂಡಾರಕೇರಿ ಮಠದಲ್ಲಿ ಅಭಿಪ್ರಾಯಪಟ್ಟರು.

ಶ್ರೀವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ಮತ್ತು ಚಾತುರ್ಮಾಸ್ಯ ಸಂದರ್ಭ 18 ವಿದ್ವಾಂಸರಿಗೆ ಜಯಶ್ರೀ ಕಂಬುಕಂಠ’ ಪ್ರಶಸ್ತಿ, ಸ್ಮರಣಿಕೆ, ಸಂಭಾವನೆಗಳನ್ನು ನೀಡುವ ಮೂಲಕ ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ವಿದ್ಯೇಶತೀರ್ಥರು ಭಂಡಾರಕೇರಿಯಂತಹ ಚಿಕ್ಕಗ್ರಾಮದಲ್ಲಿ ಚಾತುರ್ಮಾಸ್ಯದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ನೀಡುತ್ತಿದ್ದಾರೆ ಎಂದು ಹೇಳಿದರು.

dk shivakumar led karnataka government 100 days celebration

ಶ್ರೀ ವಿದ್ಯೇಶತೀರ್ಥರ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪಾರಾಯಣ, ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ಚಿಂತನೆ ಹಾಗೂ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಗ್ರಾಮೀಣ ಭಾಗದ ಕೆಲವು ಪ್ರದೇಶದಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಿದರೆ ಆರೋಗ್ಯ ಸುಧಾರಿಸಬಹುದು. ಆದರೆ ಮನಸ್ಸು ಶುದ್ಧವಾಗುವುದು ಬಲು ಕಷ್ಟ. ಭಂಡಾರಿಕೇರಿ ಮಠಾಧೀಶರ ಸಂಕಲ್ಪದಂತೆ ನಡೆಯುತ್ತಿರುವ ಈ ಪಾರಾಯಣ ಯಜ್ಞವು ದೇಹ ಮತ್ತು ಮನಸ್ಸುಗಳನ್ನು ಏಕ ಕಾಲಕ್ಕೆ ಶುದ್ಧೀಕರಣ ಮಾಡುತಿದೆ. ಇದರಲ್ಲಿ ನಾವೆಲ್ಲರೂ 9 ದಿನ ಭಾಗವಹಿಸಿದ್ದೇ ಒಂದು ಪುಣ್ಯ.
-ಪಂಡಿತ ಬಿ. ಗೋಪಾಲಾಚಾರ್ಯ, ಹಿರಿಯ ವಿದ್ವಾಂಸ, ಉಡುಪಿ

ಮಹಾಭಾರತ ತಿಳಿಸಿದ ಮೌಲ್ಯಗಳನ್ನು ಅರಿತು ಬದುಕಿ

ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿ, ಮಹಾಭಾರತ ತಿಳಿಸಿದ ಮೌಲ್ಯಗಳನ್ನು ಅರಿತುಕೊಂಡು ಬಾಳಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

Also Read>> ನಟ ಅನಂತನಾಗ್ ನಿವಾಸಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ; ಅಭಿನಂದನೆ ಸಲ್ಲಿಕೆ

ವೇದಗಳಲ್ಲಿ ಹೇಳದ ಅನೇಕ ಸಂಗತಿಗಳನ್ನು ಮಹಾಭಾರತ ನಿರೂಪಿಸಿದೆ. ಪಂಚ ಪಾಂಡವರು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದಾರೆ. ಕೃಷ್ಣನು ಸರಳಾತಿ ಸರಳವಾಗಿ ಬದುಕಿ ತೋರಿಸಿ ಸರ್ವೋತ್ತಮ ಎನಿಸಿದ್ದಾನೆ. ಅಸುರೀ ಶಕ್ತಿಗಳ ವಿರುದ್ಧ ದೈವೀ ಶಕ್ತಿ ವಿಜಯ ಸಾಧಿಸಿದ್ದಕ್ಕೆ ಮಹಾಭಾರತ ಅತಿ ದೊಡ್ಡ ಉದಾಹರಣೆಯಾಗಿದೆ. ಇದರಂತೆ ನಮ್ಮಲ್ಲಿ ಇರುವ ಅಸುರೀ ಶಕ್ತಿಗಳು ನಾಶವಾಗಬೇಕು. ಎಲ್ಲರೂ ದೈವಿಕ ಶಕ್ತಿಗಳ ಪ್ರತೀಕವಾಗಿ ಬದುಕಬೇಕು ಎಂದರೆ ಮಹಾಭಾರತ ಹೇಳಿದಂತೆ ಜೀವನ ನಡೆಸಬೇಕು ಎಂದರು.PES Shivamogga

ಈ ಮಹಾನ್ ಗ್ರಂಥ ಅರ್ಥಗಳಿಂದ ಭರಿತವಾಗಿದೆ. ಇದಕ್ಕೆ ಆಚಾರ್ಯ ಮಧ್ವರು ಸಮರ್ಥವಾಗಿ ತಾತ್ಪರ್ಯ ನಿರ್ಣಯ ರಚನೆ ಮಾಡಿ ನಮ್ಮೆಲ್ಲರನ್ನು ಉದ್ಧರಿಸಿದ್ದಾರೆ. ನಾಡಿನ ವಿವಿಧ ಭಾಗದ 18 ಪಂಡಿತರು 9 ದಿನಗಳ ಕಾಲ ಮಠದಲ್ಲೇ ಇದ್ದು ಮಹಾ ಭಾರತ ತಾತ್ಪರ್ಯ ನಿರ್ಣಯ ಪಾರಾಯಣ ಮಾಡಿ ಇಂದು ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶ್ರೀ ವಿದ್ಯೇಶ ತೀರ್ಥರ 47ನೇ ಚಾತುರ್ಮಾಸ್ಯವು ಒಂದು ವಿಭಿನ್ನ ಅನುಭವದ ಗಣಿಯಾಗಿದೆ. ಭಂಡಾರಕೇರಿ ಮಠದಲ್ಲಿ ನಡೆಯುತ್ತಿರುವ ತಾತ್ಪರ್ಯ ನಿರ್ಣಯ ಪಾರಾಯಣ, ಉಪನ್ಯಾಸ, ಸಂಗೀತ, ಊಟೋಪಚಾರಗಳು ನಾಡಿನ ಪಂಡಿತರಿಗೆ, ವಿದ್ವಾಂಸರಿಗೆ ಕಲಾವಿದರಿಗೆ ಮನ್ನಣೆ ನೀಡಿ ತವರು ಮನೆಯ ಪ್ರೀತಿ ತೋರುತ್ತಿವೆ. ತಾತ್ಪರ್ಯ ನಿರ್ಣಯ ಗ್ರಂಥ ಪಾರಾಯಣ ಮಾಡುವ ಸದವಕಾಶ ನನಗೂ ದೊರೆತದ್ದು ಒಂದು ಯೋಗವೇ ಆಗಿದೆ.
-ಬಿ.ಆರ್. ವೆಂಕಟೇಶಾಚಾರ್ಯ ಧಾರವಾಡ, ಪಾರಾಯಣ ಯಜ್ಞದಲ್ಲಿ ಭಾಗವಹಿಸಿದ್ದ ಪಂಡಿತ

Udupi : ಪ್ರಶಸ್ತಿ ಪ್ರದಾನ

ಪಂಡಿತರಾದ ಬಿ. ಗೋಪಾಲಾಚಾರ್ಯ, ನರಹರಿ ಆಚಾರ್ಯ(ಉಡುಪಿ), ಗುರುಪವನಾಚಾರ್ಯ , ಅಜಿತಾಚಾರ್ಯ ಉಡುಪಿ, ಗುರುರಾಜಾಚಾರ್ಯ ಕುಲಕರ್ಣಿ, ಸುಧೀಂದ್ರಾಚಾರ್ಯ, ಸಂಜೀವಾಚಾರ್ಯ, ಗುರು ರಾಜಾಚಾರ್ಯ ಕಲ್ಕೂರ, ಸುಶೀಲೇಂದ್ರಾಚಾರ್ಯ ಗೊಗ್ಗಿ, ಫಣಿರಾಜಾಚಾರ್ಯ , ಗುರುಮೂರ್ತಿ ಆಚಾರ್ಯ(ಬೆಂಗಳೂರು), ಅನಂತಾಚಾರ್ಯ ದಿದ್ದಿಗಿ ಹೈದರಾಬಾದ್, ಬಿ. ಆರ್. ವೆಂಕಟೇಶಾಚಾರ್ಯ ಧಾರವಾಡ, ಭೀಮಸೇನಾಚಾರ್ಯ, ವೇದವ್ಯಾಸಾಚಾರ್ಯ ಜೋಷಿ (ಮಂತ್ರಾಲಯ), ರಾಘವೇಂದ್ರಾಚಾರ್ಯ(ಚೆನ್ನೈ), ನರಸಿಂಹಾಚಾರ್ಯ ಗೋಠೆ ಕೊಯಂಬತ್ತೂರು, ಅನಿಲಾಚಾರ್ಯ ದೇಸಾಯಿ ರಾಯಚೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Kalpa News Advertising Disclaimer

Tags: Bhandarakeri MathaChaturmasyaSri Vidyeshathirtha SwamijiUdupiಉಡುಪಿಬಾರ್ಕೂರುಭಂಡಾರಕೇರಿ ಮಠ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಟ ಅನಂತನಾಗ್ ನಿವಾಸಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ; ಅಭಿನಂದನೆ ಸಲ್ಲಿಕೆ

Next Post

ಕುಪ್ಪಂ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ | ಸೆ.20ರಿಂದ ಹೊಸ ಸೌಲಭ್ಯ

kalpa News

kalpa News

Next Post
kuppam railway passengers good news new facility from september 20

ಕುಪ್ಪಂ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ | ಸೆ.20ರಿಂದ ಹೊಸ ಸೌಲಭ್ಯ

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL