No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 18, 2020
in Special Articles, Small Bytes
0
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಮ್ಮ ನಾನು ಚಿಕ್ಕವಳಾಗಿದ್ದಾಗ ನಿನ್ನೆದೆಗೆ ಒದ್ದು ಸಂಭ್ರಮಿಸಿದ್ದೆ ಆಗ ನೀನು ನನ್ನ ಮುದ್ದಾಡಿ ಚುಂಬಿಸಿದ್ದೆ ನೆನಪಿದೆಯಾ ನಿನಗೆ! ಈಗಲೂ ನಾನು ನಿನ್ನ ಮಡಿಲಲ್ಲಿ ಮಲಗಿ ನಿದ್ರಿಸುತ್ತಿರುವೆ ಯಾಕೋ ಎಚ್ಚರವಿಲ್ಲದ ನಿದ್ರೆಗೆ ಜಾರಿದೆ ಅನಿಸುತ್ತಿದೆ ಆದರೇನಂತೆ ನಿನ್ನೊಡಲು ನನಗಲ್ಲದೇ ಪರರಿಗೆ ಬಿಟ್ಟುಕೊಡಲೇ.
ನನ್ನ ಕೈ ಹಿಡಿದು ನಡೆಸಿ, ಕೈತುತ್ತನಿಟ್ಟ ನಿನಗೆ ನನ್ನ ಮೇಲೆ ಹೆಮ್ಮೆ ಇರುವಾಗ ನನಗೆ ಇನ್ಯಾವ ಭಾಗ್ಯ ಬೇಕು ಹೇಳು. ನಾಡು ಸಂಭ್ರಮಿಸುವ ಮಗನಾಗು ಎಂದು ಆಗಾಗ ಬುದ್ದಿ ಹೇಳುತ್ತಿದ್ದೆಯಲ್ಲ ಈಗ ನೋಡು ಜಗವೆ ಸಂಭ್ರಮಿಸುತ್ತಿದೆ ಎಷ್ಟಾದರೂ ನಾನು ನಿನ್ನ ಮಗನಲ್ಲವೇ. ಎಡವಿದಾಗ ಅಮ್ಮಾ! ಸಣ್ಣ ಗಾಯವಾದಗ ಅಮ್ಮಾ! ಎಂದು ನೋವಾಗದಿದ್ದರು ಗಂಟಲು ಹರಿಯುವಂತೆ ಕೂಗುತ್ತಿದ್ದೆ. ಅದೆಲ್ಲಿರುತ್ತಿದ್ದೆಯೋ ಓಡೋಡಿ ಬಂದು ನನಗಿಂತ ಹೆಚ್ಚು ನೋವಾಗಿರುವಳಂತೆ ಅಳುತ್ತಿದ್ದೆ. ಇಂದು ನಿನ್ನೊಡಲ ನೋವನ್ನೇಕೆ ಬಚ್ಚಿಟ್ಟು ನಗುತಿರುವೆ ಹೆಮ್ಮೆಯಿಂದಲೋ ಅಥವಾ ನನ್ನ ನೋವ ನಾನು ಹೇಳದೆ ಮಲಗಿರುವೆ ಎಂದು ಕೋಪದಿಂದಲೋ?

ಅಮ್ಮ ನಾನು ಶಾಶ್ವತ ಚಿರನಿದ್ರೆಗೆ ಹೋದರೆ ಏನು ಮಾಡುತ್ತೀಯಾ ಎಂದು ಕೇಳಿದಾಗ ಈ ಕೆನ್ನೆಗೆ ಹೊಡೆದು ಅಪ್ಪಿಕೊಂಡಿದ್ದೆಯಲ್ಲ ಈಗಲೂ ಕೊನೆಯ ಬಾರಿ ಅಪ್ಪಿ ಮುದ್ದಾಡುವೆಯ ನಿನ್ನೊಡಲ ಹೂವಾಗಿ ಹೀಗೆ ಮಲಗಿಬಿಡುವೆ ಎಂದು ಏಳದಂತೆ.

ಅಮ್ಮ ಇಲ್ಲಿ ಕೊರೆಯುವ ಚಳಿಯಮ್ಮ ಹೊದ್ದು ಮಲಗಲು ನಿನ್ನ ಒಡಲು ಇಲ್ಲ. ಆಗ ಒಮ್ಮೊಮ್ಮೆ ಬಿಕ್ಕುತ್ತಿದ್ದೆ ಯಾರಾದರೂ ನಕ್ಕಾರು ಎಂದು ಯಾವುದೋ ಗುಡಾರದ ಹಿಂದೆ ಹೋಗಿ! ಹಸಿವಾದಾಗಲೆಲ್ಲಾ ನಿನ್ನ ಕೈತುತ್ತ ರುಚಿ ಮನವನ್ನು ಅಪಾರವಾಗಿ ಕಾಡುತ್ತಿತ್ತು. ಅದ್ಯಾಕೊ ಗೊತ್ತಿಲ್ಲ ನಿನಗ್ಯಾರಾದರು ಅಂದರೆ ಈ ಮನ ಹಸಿವನ್ನೆ ಒತ್ತೆ ಇಟ್ಟು ಕಾದಾಡಬೇಕು ಎಂದು ಅನಿಸಿಬಿಡುತ್ತಿತ್ತು ನನಗೆ. ಯಾಕೋ ಕಾಣೆ ಅಮ್ಮ ಇಂದು ನಿನ್ನ ತುಂಬಾ ನೆನಪಾಗುತಿದೆ ನಾನಾಡಿದ ಭಾರತ ನೆಲ, ನಾ ಕುಡಿದ ಗಾಳಿ, ನನ್ನ ಸ್ಪರ್ಶಿಸಿದ ಶ್ರೀಗಂಧದ ಮರ, ನಾನಾಡಿದ ಗಂಗೆಯ ನೀರಾಟ ಎಲ್ಲಾವೂ ಇಂದು ಶೂನ್ಯವೇ ಎನಿಸುತ್ತಿದೆ. ಬದುಕು ಇಷ್ಟೆನಾ ಎಂದು ಕೂಡ ಅನಿಸುತ್ತಿದೆ, ನೋವಾಗುತ್ತಿದೆ ಅಮ್ಮ ನನಗೆ ನನ್ನ ಜೊತೆ ನನ್ನಿಬ್ಬರು ಸಹೋದರು ಕುಳಿತು ಅಳುತ್ತಿದ್ದರು ನಮ್ಮ ಅಳಲ ಆಲಿಸಲು ಇನ್ನೂ ಹಲವಾರು ಆತ್ಮೀಯರು ಒಂದಾದರು ನಿನ್ನ ಮಡಿಲನ್ನೆ ಸೇರಿಬಿಟ್ಟರು.

ಇದು ನನ್ನ ನೆಲವಮ್ಮ ನಿನ್ನ ಎದೆಹಾಲಿನ ಶಕ್ತಿ ಇದು. ತಾಯಿಗೆ ಏನಾದರು ಅಂದರೆ ಸಹಿಸದ ನಮ್ಮ ನಾಡಿನ ಜನತೆ ದೇಶಕ್ಕೇನಾದರು ಅಂದರೆ ಸಹಿಸುತ್ತಾರಾ ಹೇಳಿ. ಹೋಗಲಿ ಬಿಡಮ್ಮ ನನ್ನ ಪುಟ್ಟ ಕಂದಮ್ಮ ಹೇಗಿದ್ದಾನೆ! ಮುದ್ದು ಕೂಸು ನಮ್ಮನೆಯ ವರಲಕ್ಷ್ಮೀ ನನ್ನ ನೆನೆಯುತ್ತಾಳಾ! ನನ್ನರಸಿ ರಾಧೆ ನನಗಾಗಿ ಅದೇಷ್ಟೂ ಹಂಬಲಿಸುತ್ತಾಳೇನೋ ಅಲ್ಲವೇ! ಅಮ್ಮ ನೀನಂತೂ ನನಗಾಗಿ ಬೆಲ್ಲದ ಪಾಯಸ ಮಾಡಿ ಬಡಿಸಲೆಂದೆ ಕಾದಿರುವೆ ಅನಿಸುತ್ತಿದೆ ಅಲ್ಲವೇ ನಾನೀಗ ಹೊರಟಿದ್ದೇನೆ ಅಮ್ಮ ಎಂದು ಬಾರದ ಲೋಕಕ್ಕೆ, ಇಂದು ನನಗಾಗಿ ಕೋಟಿ ತಾಯಂದಿರು ಕಾಯುತ್ತಿದ್ದಾರೆ ಅನಿಸುತ್ತಿದೆ. ಓಡೋಡಿ ಬಂದು ಅಪ್ಪಿಕೊಳ್ಳಲೇ ನಿನ್ನ ಮಗನೆಂದು ಸಂಭ್ರಮಿಸಿಬಿಡು.

ಹಾ..! ಅಮ್ಮಾ ನೋವಾಗುತ್ತಿದೆ ಗಟ್ಟಿಯಾಗಿ ಈ ಕೈಗಳನ್ನು ಒತ್ತಬೇಡ ನನ್ನ ಗೆಳೆಯನೊಂದಿಗೆ ಹೀಗೆ ಚಿಕ್ಕ ಜಗಳವಾದಾಗ ಕಲ್ಲಿನಿಂದ ಹೊಡೆದುಬಿಟ್ಟ, ತಂತಿಯ ಮುಳ್ಳುಗಳನ್ನು ತರಚಿಬಿಟ್ಟ ಇದು ಚಿಕ್ಕ ಗಾಯ ಅಷ್ಟೇ. ಅಮ್ಮ ನನ್ನ ತಮ್ಮಂದಿರು ಅವನನ್ನು ಬಿಟ್ಟಾರೆ ಹೇಳು ನೋಡೋಣ ನೀನ್ಯಾಕೆ ಅಳುತ್ತಿರುವೆ ನಿನ್ನ ಮಗನ ಮುಖ ಸರಿಯಾಗಿ ಕಾಣುತ್ತಿಲ್ಲ ಎಂದಾ. ಹೇ ಹುಚ್ಚು ಅಮ್ಮ ನಿನ್ನ ಹೃದಯದಲ್ಲಿ ನನ್ನ ಮೊಗವನ್ನೆ ಹಚ್ಚೆ ಹಾಕಿಸಿಕೊಂಡಾಗ ನನ್ನ ಮೊಗದ ಸೊಬಗು ಬೇರೆಲ್ಲರಿಗೂ ತೋರಿಸಲೇಬೇಕು ಎಂಬ ಹಠ ನಿನಗೆ ಯಾಕೆ. ಅಮ್ಮ ನಾನು ಎಂದಿಗೂ ನಿನ್ನವನೆ ಅದೇನೇ ಆದಾರು ಈ ನಾಡನ ತುಡಿತಕ್ಕಾದರು ಮತ್ತೆ ನಿನ್ನೊಡಲಲಿ ಹುಟ್ಟಿ ಬರುವೆ,

ಹಾ! ಅವಳಿಗೂ ಹೇಳಿಬಿಡು ಅತ್ತರೆ ನನಗೆ ಕೋಪ ಬರುತ್ತದೆ ಎಂದು. ಮಗನ ತುಂಟಾಟ, ಮಗಳ ಮುದ್ದಾದ ನೋಟದಲ್ಲಿ ನಾನಿರುವೆ ಎಂದು ಬೈದು ಬುದ್ದಿಹೇಳು ಮತ್ತೆ ನನ್ನ ಮಗನನ್ನು ನಾನಿಲ್ಲೇ ನೋಡಲು ಬಯಸುತ್ತೇನೆ ಎಂದು ಕೂಡ ಹೇಳಿ ಬಿಡು. ಅಮ್ಮ ನಾನು ನಿನ್ನೊಡಲಲಿ ಹೀಗೆ ಮಲಗಿ ಬಿಡಲೇ ಎಂದು ಏಳದಂತೆ. ಸದಾ ನಿನ್ನ ಲಾಲಿ ಪದವೇ ನನಗೆ ಸಾಕು.


Get In Touch With Us info@kalpa.news Whatsapp: 9481252093

Tags: Kannada Article on MotherKannadaNewsWebsiteMotherSpecialArticleಅಮ್ಮ
Share197Tweet123Send
Previous Post

ಜಿಲ್ಲೆಯಲ್ಲಿ ಇಂದು ಮತ್ತೆ 4 ಕೊರೋನಾ ಪಾಸಿಟಿವ್, 105ಕ್ಕೇರಿದ ಸೋಂಕಿತರ ಸಂಖ್ಯೆ

Next Post

ನೀವು ಟಿಕ್ ಟಾಕ್ ಆಪ್ ಬಳಸುತ್ತೀರಾ? ಹಾಗಾದರೆ ಈ ಸುದ್ದಿಯನ್ನು ಓದಲೇಬೇಕು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನೀವು ಟಿಕ್ ಟಾಕ್ ಆಪ್ ಬಳಸುತ್ತೀರಾ? ಹಾಗಾದರೆ ಈ ಸುದ್ದಿಯನ್ನು ಓದಲೇಬೇಕು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ನಾಲ್ಕು ಸಾವು : ಸಚಿವ ಮಧುಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ನಾಲ್ಕು ಸಾವು : ಸಚಿವ ಮಧುಬಂಗಾರಪ್ಪ

April 22, 2026
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ: ಶಿಕ್ಷಣ ಸಚಿವ ಮಧುಬಂಗಾರಪ್ಪ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ: ಶಿಕ್ಷಣ ಸಚಿವ ಮಧುಬಂಗಾರಪ್ಪ

April 22, 2026
ಮೇ 15ರೊಳಗೆ ಶಿವಮೊಗ್ಗದ ಈ ಸಮಸ್ಯೆಗಳು ಬಗೆಹರಿಯದಿದ್ದರೆ ಉಗ್ರ ಹೋರಾಟ | ಕೆ.ಈ. ಕಾಂತೇಶ್ ಎಚ್ಚರಿಕೆ

ಮೇ 15ರೊಳಗೆ ಶಿವಮೊಗ್ಗದ ಈ ಸಮಸ್ಯೆಗಳು ಬಗೆಹರಿಯದಿದ್ದರೆ ಉಗ್ರ ಹೋರಾಟ | ಕೆ.ಈ. ಕಾಂತೇಶ್ ಎಚ್ಚರಿಕೆ

April 22, 2026
ಮುಸ್ಲಿಂರನ್ನು ಓಲೈಸುವ ಹಠ ಕಾಂಗ್ರೆಸ್ ಪಕ್ಷ ಇನ್ನೂ ಬಿಟ್ಟಿಲ್ಲ : ಕೆ.ಎಸ್. ಈಶ್ವರಪ್ಪ ದೂರು

ಮುಸ್ಲಿಂರನ್ನು ಓಲೈಸುವ ಹಠ ಕಾಂಗ್ರೆಸ್ ಪಕ್ಷ ಇನ್ನೂ ಬಿಟ್ಟಿಲ್ಲ : ಕೆ.ಎಸ್. ಈಶ್ವರಪ್ಪ ದೂರು

April 22, 2026
ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣದ ವಿಚಾರದಲ್ಲಿ ಎಂಪಿ ರಾಘವೇಂದ್ರ ಹೇಳಿದ್ದೇನು?

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣದ ವಿಚಾರದಲ್ಲಿ ಎಂಪಿ ರಾಘವೇಂದ್ರ ಹೇಳಿದ್ದೇನು?

April 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL