ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಜೈ ಮಾತಾ ಗ್ರಾಂಡ್ಯೂರ್ ಹೊಟೇಲ್ ವತಿಯಿಂದ ಹೊಟೇಲ್ ಉದ್ಯಮದ ಉಚಿತ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಅಗತ್ಯವಿರುವವರು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.
18 ರಿಂದ 28 ವರ್ಷದವರಿಗೆ ಮಾತ್ರ ಅವಕಾಶವಿದ್ದು, ಬೇಕರಿ ಉತ್ಪನ್ನಗಳನ್ನು ತಯಾರಿಸುವ ತರಬೇತಿ ಒಂದುವರೆ ತಿಂಗಳು ಗೌರವಧನ 2000 ಆಹಾರ ತಯಾರಿಸುವಿಕೆ (Food Production) ತರಬೇತಿ 5 ತಿಂಗಳು ಗೌರವಧನ 2000 ಮತ್ತು ಪರಿಚಾರಿಕೆಯರ (House Keeping) 3 ತಿಂಗಳು ತರಬೇತಿಯಿರುತ್ತದೆ.
ಗೌರವಧನವಾಗಿ 1500 ರೂ., ಪ್ರತಿ ಕೋರ್ಸಗೆ ಮೊದಲು ಬಂದ 30 ಜನರಿಗೆ ಮಾತ್ರ ಅವಕಾಶ, ಶೇ.100ರಷ್ಟು ಹಾಜರಾತಿ ಇದ್ದವರಿಗೆ ಮಾತ್ರ ಗೌರವಧನ ಇತರ ಶರತ್ತುಗಳು ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9513395777 ಅಥವಾ 9513384777ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post