ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನೂತನ ವರ್ಷ ಆರಂಭದ ಬೆನ್ನಲ್ಲೇ ಉಕ್ಕಿನ ನಗರಿಯ ಜನತೆಗೆ ಸಿಹಿ ಸುದ್ದಿ ದೊರೆತಿದ್ದು, ಉತ್ತಮ ಗುಣಮಟ್ಟದ ಎಲೆಕ್ಟ್ರಿಕಲ್ ಸಾಮಗ್ರಿಗಳ ‘ಆರ್ಯ ಎಲೆಕ್ಟ್ರಿಕಲ್ಸ್’ ನಗರದಲ್ಲಿ ಆರಂಭಗೊಂಡಿದೆ.
ಹಳೇನಗರದ ಕಂಚಿ ಬಾಗಿಲು ಬಳಿಯಲ್ಲಿ ಆರ್ಯ ಎಲೆಕ್ಟ್ರಿಕಲ್ಸ್ ನೂತನವಾಗಿ ಆರಂಭಗೊಂಡಿದ್ದು, ಎಲ್ಲ ಕಂಪೆನಿಯ ಉತ್ತಮ ಗುಣಮಟ್ಟದ ಎಲೆಕ್ಟ್ರಿಕಲ್ ಸಾಮಗ್ರಿಗಳು ಇಲ್ಲಿ ದೊರೆಯುತ್ತವೆ.
ಜಿಎಂ, ಹೈಫೈ, ಇಂಡೋಏಷಿಯನ್, ಫಿನೋಲೆಕ್ಸ್, ವಿಗಾರ್ಡ್, ಹ್ಯಾವೆಲ್ಸ್ ನಂತಹ ಹೆಸರಾಂತ ಕಂಪನಿಗಳ ಉತ್ತಮ ಗುಣಮಟ್ಟದ ಹಾಗೂ ಉತ್ಕೃಷ್ಟವಾದ ಎಲೆಕ್ಟ್ರಿಕ್ ಸಾಮಗ್ರಿಗಳು ಹಾಗೂ ಉಪಕರಣಗಳು ಉತ್ತಮ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಂಡು ನಮ್ಮ ಹೆಮ್ಮೆಯ ಸಂಸ್ಥೆಯನ್ನು ಆಶೀರ್ವದಿಸಬೇಕು ಎಂದು ಆರ್ಯ ಎಲೆಕ್ಟ್ರಿಕಲ್ಸ್ ಮಾಲೀಕ ಮಂಜುನಾಥ್ ಕೋಹ್ಲಿ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















