ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆ ಕೊರತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ಎಂಪಿಎಂ ಅನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲಾಗಿದೆ.
ಇಲ್ಲಿರುವ ಸೌಲಭ್ಯಗಳೇನು?
100 ಬೆಡ್‌ಗಳ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್.
ಲಕ್ಷಣ ರಹಿತ ಅಥವಾ ಕನಿಷ್ಟ ಲಕ್ಷಣವಿರುವ ಸೋಂಕಿತರಿಗೆ ಮಾತ್ರ ಅವಕಾಶ.
ಊಟ-ಉಪಹಾರದ ವ್ಯವಸ್ಥೆ.
ಶುದ್ಧ ಕುಡಿಯುವ ನೀಡಿನ ವ್ಯವಸ್ಥೆ.
ಸ್ವಚ್ಛವಾದ ಶೌಚಾಲಯ ಹಾಗೂ ಹಾಸಿಗೆಗಳ ವ್ಯವಸ್ಥೆ.
ಮೂವರು ವೈದ್ಯರು, ಸ್ಟಾಫ್ ನರ್ಸ್, ಹಾಗೂ ಡಿ ದರ್ಜೆ ನೌಕರರ ನಿಯೋಜನೆ.
ದಿನದ 24 ಗಂಟೆಯೂ ಸಹಾಯದ ವ್ಯವಸ್ಥೆ.
ಕೋವಿಡ್ ಸಹಾಯಕ್ಕಾಗಿ ಈ ಸಂಖ್ಯೆಗೆ ಕರೆ ಮಾಡಿ:
ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಹಾಯಕ್ಕಾಗಿ ಹೆಲ್ಪ್ ಲೈನ್ ತೆರೆಯಲಾಗಿದ್ದು, ಅಗತ್ಯ ಇರುವವರು ದೂರವಾಣಿ ಸಂಖ್ಯೆ 08282-263466 ಸಂಖ್ಯೆಗೆ ದಿನದ 24 ಗಂಟೆಯೂ ಕರೆ ಮಾಡಬಹುದಾಗಿದ್ದು, ಯಾವುದೇ ರೀತಿಯ ತುರ್ತು ಸೇವೆ ಪಡೆದುಕೊಳ್ಳಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post