ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದ್ದು, ಯಾವುದೇ ಹಾನಿಯಾದಲ್ಲಿ ಅಥವಾ ತೊಂದರೆಯಾದಲ್ಲಿ ಸಾರ್ವಜನಿಕರು ತಕ್ಷಣ ಹೆಲ್ಪ್‍ಲೈನ್ ಸಂಖ್ಯೆ: 08182-279311 ಸಂಪರ್ಕಿಸಬಹುದು ಹಾಗೂ ಕೆಳಕಂಡ ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳ ಸಂಖ್ಯೆಗಳಿಗೆ ಕರೆ ಮಾಡಬಹುದು.
ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್ ಮೊ.ಸಂ: 9900656699,
ಗ್ರೇಡ್-2 ತಹಶೀಲ್ದಾರ್ ಗಣೇಶ್ ಹೆಚ್.ಬಿ ಮೊ.ಸಂ: 9901029151,
ತಾಲ್ಲೂಕು ಕಚೇರಿ ಶಿರಸ್ತೇದಾರ್ ಬಸವರಾಜ್ ಮೊ.ಸಂ: 7019045193,
ರಾಜಸ್ವ ನಿರೀಕ್ಷಕರು ಕಸಬಾ-1 ಹೋಬಳಿ ಶಿವಮೂರ್ತಿ ಮೊ.ಸಂ: 9880867840,
ರಾಜಸ್ವ ನಿರೀಕ್ಷಕರು ಕಸಬಾ-2 ಹೋಬಳಿ ಮಹಾರುದ್ರಪ್ಪ ಮೊ.ಸಂ 9448921666,
ಉಪ ತಹಶೀಲ್ದಾರ್ ನಿದಿಗೆ ನಾಡ ಕಚೇರಿ ನಂದ್ಯಪ್ಪ ಮೊ.ಸಂ: 9845148460,
ರಾಜಸ್ವ ನಿರೀಕ್ಷಕರು ನಿದಿಗೆ-2 ಹೋಬಳಿ ಆಂಜನೇಯ ಮೊ.ಸಂ 8095296572,
ರಾಜಸ್ವ ನಿರೀಕ್ಷಕರು ನಿದಿಗೆ -1 ಹೋಬಳಿ ವಿಜಯಕುಮಾರ್ ಮೊ.ಸಂ 9480282555,
ಉಪ ತಹಶೀಲ್ದಾರ್ ಹೊಳಲೂರು ನಾಡ ಕಚೇರಿ ಸತ್ಯನಾರಾಯಣ ಮೊ.ಸಂ: 9449283668,
ರಾಜಸ್ವ ನಿರೀಕ್ಷಕರು ಹೊಳಲೂರು-2 ಹೋಬಳಿ ಶರವಣ ಮೊ.ಸಂ 7892630895,
ರಾಜಸ್ವ ನಿರೀಕ್ಷಕರು ಹೊಳಲೂರು-1 ಹೋಬಳಿ ಹನುಮಂತಪ್ಪ ಮೊ.ಸಂ 7259476946,
ಉಪ ತಹಶೀಲ್ದಾರ್ ಹಾರನಹಳ್ಳಿ ಮತ್ತು ಆಯನೂರು ನಾಡಕಚೇರಿ ಸುರೇಶ್ ಮೊ.ಸಂ 9916315330,
ರಾಜಸ್ವ ನಿರೀಕ್ಷಕರು ಹಾರನಹಳ್ಳಿ ಹೋಬಳಿ ಕಿರಣಕುಮಾರ್ ಮೊ.ಸಂ 9113858527,
ಉಪ ತಹಶೀಲ್ದಾರ್ ಕುಂಸಿ ನಾಡಕಚೇರಿ ಭಾರತಿ ಮೊ.ಸಂ: 9449402894,
ರಾಜಸ್ವ ನಿರೀಕ್ಷಕರು ಕುಂಸಿ ಹೋಬಳಿ ಸತೀಶ್ ಮೊ.ಸಂ 9449569499,
ರಾಜಸ್ವ ನಿರೀಕ್ಷಕರು ಆಯನೂರು ಹೋಬಳಿ ವಿಜಯಕುಮಾರ್ ಮೊ.ಸಂ 9113963737 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್ ತಿಳಿಸಿದ್ದಾರೆ.
ಹೊಸನಗರದಲ್ಲಿ ಹಾನಿ ಸಂಭವಿಸಿದರೆ ತಕ್ಷಣ ಮಾಹಿತಿ ನೀಡಿ:
ಹೊಸನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಯಾವುದೇ ರೀತಿಯ ಹಾನಿ ಸಂಭವಿಸಿದಲ್ಲಿ, ತೊಂದರೆಯಾದಲ್ಲಿ ತಕ್ಷಣ ತಹಶೀಲ್ದಾರ್ ಹಾಗೂ ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು.
ಹೊಸನಗರ ತಹಶೀಲ್ದಾರ್ ಮೊಬೈಲ್ ಸಂಖ್ಯೆ 9986624119,
ತಹಶೀಲ್ದಾರ್ ಗ್ರೇಡ್-2 ಮೊ.ಸಂ: 9900827292,
ಶಿರಸ್ತೇದಾರ್ ಮೊ.ಸಂ: 9611692401 ಅಥವಾ
ಹೋಬಳಿವಾರು ಉಪ ತಹಶೀಲ್ದಾರ್ ಹುಂಚಾ ಮೊ.ಸಂ: 9945948289,
ನಗರ ಮೊ.ಸಂ: 9482682666,
ಕೆರೆಹಳ್ಳಿ 9972748709, ಹಾಗೂ
ರಾಜಸ್ವ ನಿರೀಕ್ಷಕರು ಕಸಬಾ 9448629223,
ನಗರ 9880907915,
ಕೆರೆಹಳ್ಳಿ 7892621106,
ಹುಂಚಾ 8548990455 ಇವರಿಗೆ ಮಾಹಿತಿ ನೀಡಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post