ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಬ್ರಾಹ್ಮಣ ಮಹಾಸಭಾದ ಆಡಳಿತ ಮಂಡಳಿ ಚುನಾವಣೆಯಲ್ಲಿ ಇಂದು ಅವಿರೋಧವಾಗಿ ಆಯ್ಕೆ ನಡೆಯಿತು.
ಸರ್ವ ಸಮ್ಮತ ಸೂತ್ರವನ್ನು ರಚಿಸಿ ಸರ್ವಾನುಮತದ ಆಯ್ಕೆಯ ನೇತೃತ್ವವನ್ನೂ AKBMS ಪ್ರಧಾನ ವಕ್ತಾರರು ಅದ ಮ.ಸ.ನಂಜುಂಡಸ್ವಾಮಿ, ನಗರ ಸಭೆ ಮಾಜಿ ಅಧ್ಯಕ್ಷ, ಹೊಯ್ಸಳ ಸೊಸೈಟಿ ಅಧ್ಯಕ್ಷ ಎಂ.ಶಂಕರ್, ವಿಪ್ರ ನೌಕರರ ಸಂಘದ ಪ್ರಮುಖರಾದ ಎನ್. ಡಿ. ಶೇಷಗಿರಿ, ಜಿ.ಎಸ್.ಅನಂತ, ಬ್ರಾಹ್ಮಣ ಸಮಾಜದ ಪ್ರಮುಖರಾದ ಸೋಗನೆ ರಮೇಶ್, ರಾಘವೇಂದ್ರ, ಸಂತೋಷ್, ಅಡಿಗೆ ಸಂಘದ ಅಧ್ಯಕ್ಷ ಪ್ರಕಾಶ್, ವಹಿಸಿದ್ದರು.
ಸರ್ವಾನು ಆಯ್ಕೆಗೆ ಸಮ್ಮತಿಸಿದ ಎಲ್ಲರಿಗೂ ಕೃತಜ್ಞತೆ ಗಳನ್ನು ಸಲ್ಲಿಸ ಲಾಯಿತು. ನಾಮ ಪತ್ರ ಸಲ್ಲಿಸಿ ಬ್ರಾಹ್ಮಣ ಸಮಾಜದ ಹಿತ ದೃಷ್ಟಿಯಿಂದ, ಸಂಘಟನೆ ಮನವಿಗೆ ಗೌರವ ಸಲ್ಲಿಸಿ ನಾಮ ಪತ್ರ ವಾಪಸ್ ತೆಗೆದುಕೊಂಡ ಕಂಚಿ ಶಿವರಾಂ, ರವಿಶಂಕರ್ ಹೆಗ್ಡೆ, ತಿಮ್ಮಪ್ಪ, H K ಕೇಶವ ಮೂರ್ತಿ, R. ಅಚ್ಚುತ ರಾವ್, ಗಣೇಶ್, ವಿಜೇಂದ್ರ, ಸುಕುಮಾರ್, ಹರೀಶ್, ಹಸುಡಿ ಕೃಷ್ಣ ಮೂರ್ತಿ, ಟಿ.ಎಸ್.ಬಾಲಕೃಷ್ಣ, ಹಾಗೂ ಸಹಕರಿಸಿದ ಎಲ್ಲರಿಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಆಡಳಿತ ಮಂಡಳಿ ಧನ್ಯವಾದ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post