ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿನ ಯಶಸ್ವಿ ಕಾರ್ಯವೈಖರಿಯನ್ನು ಮೆಚ್ಚಿ ವಿ.ಜಿ. ಪರಶುರಾಮ್ ಅವರಿಗೆ ತೆಲಂಗಾಣ ಮತ್ತು ಲಕ್ಷದ್ವೀಪ್ ರಾಜ್ಯ ಎಐಸಿಸಿ AICC ಸಂಯೋಜಕರಾಗಿ ನೇಮಕ ಮಾಡಲಾಗಿದೆ.
ಸೊರಬ ತಾಲೂಕಿನವರಾದ ವಿ.ಜಿ. ಪರಶುರಾಮ್ ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪರವರ ನಿಖಟವರ್ತಿಗಳಾಗಿದ್ದರು. ಎಲ್‌ಡಿಎಂಆರ್‌ಸಿ ರಾಜ್ಯ ಸಂಯೋಜಕರಾಗಿ ಸೌತ್ ಗೋವಾ 2019ರ ಲೋಕಸಭಾ ಮತ್ತು ಪಂಜಿಮ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಇವರ ಸಾಧನೆಯನ್ನು ಗುರುತಿಸಿ ಅಮೇತಿ ಲೋಕಸಭಾ ಚುನಾವಣೆ, ಮಹಾರಾಷ್ಟ್ರದ ಕೊಂಕನ ವಿಭಾಗ ಮತ್ತು 2020ರ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯಸಂಯೋಜಕರಾಗಿ ಕಾರ್ಯನಿರ್ವಯಿಸಿದ್ದಾರೆ.
Also read: ಕುವೆಂಪು ವಿವಿ ರಾಜ್ಯದ ಪ್ರಥಮ ತಂಬಾಕು ಮುಕ್ತ ವಿಶ್ವವಿದ್ಯಾಲಯ ಘೋಷಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post